ಉಳ್ಳಾಲ ನಗರ ಸಭೆಯ ನಗರೋತ್ಥಾನ ಯೋಜನೆಯಡಿ ನವೀಕರಣಗೊಂಡಿರುವ ವಾಣಿಜ್ಯ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯ ಅಕ್ರಮದ ಬಗ್ಗೆ ಪ್ರಶ್ನಿಸಿದ ಎಸ್ಡಿಪಿಐ ಸದಸ್ಯರನ್ನು ಸಭೆಯಿಂದ ಹೊರಹಾಕಿರುವ ಮಂಗಳೂರು ಸಹಾಯಕ ಆಯುಕ್ತರ ನಡೆಯು ಸರ್ವಾಧಿಕಾರದ ಪರಮಾವಧಿಯಾಗಿದೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ.
#ನ್ಯಾಯಎಲ್ಲಿದೆ
ಮಸೀದಿಗಳನ್ನುಕಳೆದುಕೊಳ್ಳುತ್ತಿದ್ದೇವೆ, ಉಲೇಮಾಗಳ ಬಂಧನವಾಗುತ್ತಿದೆ, ಬುಲ್ಡೋಜರ್ ರಾಜಕೀಯ ರಾರಾಜಿಸುತ್ತಿದೆ ಆದರೂ ನಮ್ಮ ಸಮುದಾಯ ಯಾಕೆ ಮೌನವಾಗಿದೆ ಎಂಬ ಪ್ರಶ್ನೆ ಪದೇ ಪದೇ ನನ್ನನ್ನು ಕಾಡುತ್ತಿದೆ !!
ಒಂದು ಸಮುದಾಯ ಸ್ವತಃ ಅವರ ಸ್ಥಿತಿಯನ್ನು ಬದಲಾಯಿಸದ ಹೊರತು ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸಲಾರ.
#ಕುರಾನ್
ಟ್ರಾಲ್ ಪೇಜ್ಗಳಿಗೆ, BJP ಐಟಿ ಸೆಲ್ಗಳಿಗೆ ಹೆದರಿ, ತಾವು ಪದೇ ಪದೇ ನಾನು ಹಿಂದು, ನಾನು ರಾಮ ಭಕ್ತ ಎನ್ನುವ ಪೇಜ್ಗಟ್ಟಲೆ ವಿವರಣೆಗಳನ್ನು ಬರೆಯುತ್ತಿರುವ ನಿಮ್ಮ ಪರಿಸ್ಥಿತಿಗೆ ನಾಚಿಕೆ ಆಗ್ತಿದೆ.
ಮಾನ್ಯ @siddaramaiah ನವರೇ. ತಾವು ಸಂವಿಧಾನಕ್ಕೆ ಬದ್ದರಾಗಿಲ್ಲದಿದ್ದರೆ ಮಾತ್ರ ಇಂತಹ ಪುಟಗಟ್ಟಲೆ ವಿವರಣೆಯನ್ನು ಬರೆಯಬೇಕಾಗುತ್ತದೆ.
ಮಾನ್ಯ ದ.ಕ ಜಿಲ್ಲಾ ಎಸ್ ಪಿ ಅವರೇ, ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇನೆ.
ಸಾವು-ಬದುಕಿನ ಮಧ್ಯೆ ಇದ್ದು ಹಾಸಿಗೆಯಲ್ಲಿ ಬಿದ್ದಿದ್ದವ ಈಗ ಚುನಾವಣೆಗೆ ತಯಾರಾಗುತ್ತಿರುವುದು ನೋಡಿ, ಮತ್ತದೇ ಮಸೀದಿಯನ್ನು ಧ್ವಂಸ ಮಾಡುವ ವಿಚಾರ. @siddaramaiah ಸರಕಾರ ಇವನ ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ನಿರೀಕ್ಷಿಸಬಹುದೇ?
Why didn't Mla @MlaKaneezfatima register a case against Prabhakar?
Why didn't Kaneez Fatima Lead Protest Against Kalladiga Prabhakar.
#ArrestPrabhakarBhatta
ಗಂಗಾವತಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಬಣ್ಣ ಎರೆಚಿ ಅಗೌರವ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
@KoppalSp#gangavathi