ಕೃಷಿ ಇಲಾಖೆಯ AO/AAO ಹುದ್ದೆಗಳಿಗೆ ಕೇವಲ ಕೃಷಿಗೆ ಸಂಬಂಧಿಸಿದ ಪದವಿ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಕೃಷಿ ಸಂಬಂಧಿತ ವಿಷಯವನ್ನೇ ಕಲಿಯದ B.E. Biotech ಹಾಗೂ ICAR ಮಾನ್ಯತೆ ಇಲ್ಲದ Rai Tech ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು.@agrigovkar ಈ ಅವೈಜ್ಞಾನಿಕ ಆದೇಶ ರದ್ದುಮಾಡಿ
#Agriculture#exams
Grateful to our MP @IamGKumarNaik for raising our concerns on the #NFST. The enhanced allocation of ₹340 crore in Union Budget 2026–27 is a big step towards ensuring timely support for ST PhD scholars.Hoping smooth, prompt disbursal on the ground #SocialJustice#UnionBudget2026
ಏಳಿ, ಎಚ್ಚರಗೊಳ್ಳಿ ಮತ್ತು ಶಿಕ್ಷಣ ಪಡೆಯಿರಿ. ಸಂಪ್ರದಾಯಗಳನ್ನು ಮುರಿಯಿರಿ ಮನಸ್ಸುಗಳನ್ನು ವಿಮೋಚಿಸಿ ಮತ್ತು ಸಮಾಜವನ್ನು ಪರಿವರ್ತಿಸಿ ಎಂಬ ಮಾತೇ ಅವರ ಮಾತುಗಳನ್ನು ನೆನೆಯುತ್ತಾ.
ತನ್ನಡೆ ಕಲ್ಲೆಸೆದವರಿಗೆ ಮರಳಿ ಅಕ್ಷರದ ಹೂವನ್ನು ಎಸೆದು,ಲೋಕದೊಳಗೆ ಜ್ಞಾನದ ಘಮಲನ್ನು ಹೆಚ್ಚಿಸಿದ ಫುಲೆ ಅವರಿಗೆ ನಮನಗಳು💐
#Savitribai_Phule_jayanti
We live today with rights and dignity because of his tireless sacrifice. He lived for us, he fought for us, and he architected the foundation of our lives. Heartfelt tribute to Dr. B. R. Ambedkar on his Mahaparinirvana Diwas💐
Jai bheem💙
#Ambedkar#socialjustice
ಕೃಷಿ ವಿದ್ಯಾರ್ಥಿಗಳ ಬೇಡಿಕೆಗಳ ಬಗ್ಗೆ ಈಗಾಗಲೇ ನೋಡಲ್ ಏಜೆನ್ಸಿ ಸಭೆಯಲ್ಲಿ ಚರ್ಚೆಯಾಗಿದ್ದು, ಮುಂಬರುವ SCSP/TSP ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಅನುಮೋದಿಸಿ ಮತ್ತು ಆದೇಶಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
@CMofKarnataka@CMahadevappa@SWDCommissioner
ಇವರೇ ಗಮನಕ್ಕೆ ತನ್ನಿ @SWDGoK
Thanks to the Hon’ble Union Tribal Affairs Minister Shri @jualoram avaru and the Secretary (IAS) Shri Vibhu Nayar avaru for releasing the long-pending NFST fellowships. This step will greatly help thousands of students from the Scheduled Tribe community, many of whom solely depend on this fellowship to continue their education. It will provide much-needed relief to poor and deserving students and enable them to pursue their academic aspirations without disruption.
@TribalAffairsIn
Heartfelt thanks to Shri @IamGKumarNaik Hon’ble MP, Raichur, for his swift intervention that led to the release of pending NFST fellowships. Sir we request your continued support in Parliament for adequate budget allocation & timely disbursement. 🙏 @TribalAffairsIn
ಪ್ರಸಕ್ತ 2025-26 ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದರು ಇಲ್ಲದ SCSP/TSP ಕ್ರಿಯಾ ಯೋಜನೆ, ಬಿಡುಗಡೆಯಾಗದ ಹಣ, ಕಾರಣ ಕುಂಟುತ್ತಿದೆ ಪ್ರಗತಿ. ಇದಕ್ಕೆ ಹೊಣೆ ಯಾರು.? @CMahadevappa@Captain_Mani72@SWDGoK
Last month, I wrote to the Secretary of the Union Ministry of @TribalAffairsIn highlighting the alarming issue of severe under-allocation and delays in the disbursal of funds under the National Fellowship for Higher Education and National Overseas Scholarship for ST students. Today, the same concern has been reported in the newspapers.
I urge the Union Government to resolve this issue at the earliest, as thousands of tribal scholars depend on timely support. I will continue to follow up until the issue is resolved.
@dpradhanbjp@jualoram
#HigherEducation #TribalStudents #ST #NationalOverseasScholarship #NFST #ResearchFund
ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ನಿಲುವು ತೋರಿದ ನಾಯಕರಾದ @PriyankKharge ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರವರಿಗೆ ಕರ್ನಾಟಕ ರಾಜ್ಯ ಕೃಷಿ ವಿವಿಗಳ ಪ.ಜಾ/ಪ.ಪo ವಿದ್ಯಾರ್ಥಿಗಳ ಒಕ್ಕೂಟದ ಪರವಾಗಿ ಕೃತಜ್ಞತೆಗಳು #kpsc#SocialJustice#Reservation
ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ನಿಲುವು ತೋರಿದ ದಲಿತ ಪರ ನಾಯಕ @NCheluvarayaS ಮಾನ್ಯ ಕೃಷಿ ಸಚಿವರು ಕರ್ನಾಟಕ ಸರ್ಕಾರ, ರವರಿಗೆ ಕರ್ನಾಟಕ ರಾಜ್ಯ ಕೃಷಿ ವಿವಿಗಳ ಪ.ಜಾ/ಪ.ಪo ವಿದ್ಯಾರ್ಥಿಗಳ ಒಕ್ಕೂಟದ ಪರವಾಗಿ ಕೃತಜ್ಞತೆಗಳು #kpsc#SocialJustice#Reservation#Agriculture
ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ನಿಲುವು ತೋರಿದ @DrParameshwara ಮಾನ್ಯ ಸಚಿವರು, ಗೃಹ ಇಲಾಖೆ ಕರ್ನಾಟಕ ಸರ್ಕಾರ ರವರಿಗೆ ಕರ್ನಾಟಕ ರಾಜ್ಯ ಕೃಷಿ ವಿವಿಗಳ ಪ.ಜಾ/ಪ.ಪo ವಿದ್ಯಾರ್ಥಿಗಳ ಒಕ್ಕೂಟದ ಪರವಾಗಿ ಕೃತಜ್ಞತೆಗಳು #kpsc#SocialJustice#Reservation
ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ನಿಲುವು ತೋರಿದ ದಲಿತರ ಧ್ವನಿ @KHMuniyappaklr ಮಾನ್ಯ ಸಚಿವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರವರಿಗೆ ಕರ್ನಾಟಕ ರಾಜ್ಯ ಕೃಷಿ ವಿವಿಗಳ ಪ.ಜಾ/ಪ.ಪo ವಿದ್ಯಾರ್ಥಿಗಳ ಒಕ್ಕೂಟದ ಪರವಾಗಿ ಕೃತಜ್ಞತೆಗಳು #kpsc#SocialJustice#Reservation