ಸಿನಿಮಾವಿರಲಿ, ಜೀವನವಿರಲಿ ಆಟ ಅಡುಗೆಗಳಿರಲಿ, ಎಲ್ಲದರಲ್ಲೂ ಒಂದೇ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ, ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುವ ನಿಮ್ಮ ಗುಣ ನಮ್ಮ ಚಿತ್ರರಂಗದ ಒಂದು ಇಡೀ ಪೀಳಿಗೆಗೆ ಸ್ಪೂರ್ತಿಯಾಗಿದೆ @KicchaSudeep ಸರ್.😍 ಈ ನೆಲದಲ್ಲಿ ನಿಮ್ಮ ಪ್ರತಿಭೆ ಮತ್ತಷ್ಟು ವಿಜೃಂಭಿಸಲಿ. ಹುಟ್ಟು ಹಬ್ಬದ ಶುಭಾಶಯಗಳು.🎉🎉🎉🎉
D @divya_uruduga my girl, a very happy birthday to you 😘, may this year brings you a lot of success, happiness and only positive things come your way. I wish you a happy ever life ❤️ Keep doing good work as you always do <3
#WeCelebrateDivyaUruduga
I hope your birthday is as beautiful and full of love as you are. You deserve only the best, and I wish that for you 🤗
Happy birthday cutie ❤
@divya_uruduga 🌸✨
#WeCelebrateDivyaUruduga
Divya to haters be like:
Yeshte yene anni, I will play the way I want which is play fair. I don't care what any of yall say 🙂
Divya to fans be like:
Awww! Keep supporting me like this always you lovely people 🙏❤
#WeCelebrateDivyaUruduga@divya_uruduga
ಕಪಟವನ್ನೇ ಅರಿಯದ ಮಲೆನಾಡಿನ ಮುಗ್ಧ ಮಗು,ತನಗೆ ಕೇಡು ಮಾಡಿದವರಿಗೂ ಒಳಿತನ್ನೇ ಬಯಸುವ ಹೃದಯ ಶ���ರೀಮಂತೆ,ತನ್ನ ಸಕಾರಾತ್ಮಕ ಯೋಚನೆ,ಛಲವಂತಿಕೆ,ನೇರ ನಡೆ ನುಡಿ & ಸರಳ ಸಜ್��ನ ವ್ಯಕ್ತಿತ್ವದಿಂದ ಲಕ್ಷಾಂತರ ಅಭಿಮಾನಿಗಳ ಜೀವನದ ಅವಿಭಾಜ್ಯ ಅಂಗವಾಗಿರುವ ನಮ್ಮ ಹೆಮ್ಮೆ ದಿವ್ಯ ಉರುಡುಗ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #WeCelebrateDivyaUruduga