ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿ ಪಾಕಿಸ್ತಾನ ಹಾಡನ್ನು ಸ್ಟೇಟಸ್ ಇಟ್ಟುಕೊಂಡಿದ್ದ ಪಾಕ್ ಕ್ರಿಮಿಯನ್ನು ಭಜರಂಗದಳ ಕಾರ್ಯಕರ್ತರು ಪೋಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಿರುವುದು.ಇವನ ಮೇಲೆ ದೇಶದ್ರೋಹಿ ಕೇಸ್ ಹಾಕಲು ಒತ್ತಾಯ ಮಾಡಿದ್ದಾರೆ@BSBommai ಸರ್ ಯಾಕೋ ಪಾಕಿಸ್ತಾನದ ವೈರಸ್ ಜಾಸ್ತಿ ಆಗ್ತಾ ಇದೆ.ಇವರ ಕಡೆ ಸ್ವಲ್ಪ ಗಮನ ಹರಿಸಿ