@tv9kannada ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ನಮಗೆ ಇಂಥ ಪರಿಸ್ಥಿತಿ ಎದುರಾಗುತ್ತದೆ ಅಂತ ಮುನ್ನೆಚ್ಚರಿಕೆ ಕೊಟ್ಟರು ಬೇಕಾಬಿಟ್ಟಿ ಓಡಾಡಿದಿರಿ ಅದು ಹೋಗಲಿ ಪ್ರಜಾಪ್ರಭುತ್ವದ ಅಡಿಯಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಪ್ರಧಾನ ಮಂತ್ರಿಯ ತನಕ ಹುದ್ದೆಗಳಿಗೆ ಆಯ್ಕೆಯಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಜನಪ್ರತಿನಿಧಿಗಳಿಗೆ ಕೇಳಿ ನೋಡೋಣ
@siddaramaiah@CMofKarnataka ಇಂಥ ಸಂದರ್ಭದಲ್ಲಿ ನಿಮ್ಮ ರಾಜಕೀಯ ಭಿನ್ನಾಭಿಪ್ರಾಯ ತೆಗಳಿಕೆ ಎನು ಬೇಡ ಸರ್ ಏನಾದರೂ ಸೂಕ್ತ ಸಲಹೆ ಸೂಚನೆಗಳು ಇದ್ರೆ ಸರ್ಕಾರದ ಜೊತೆ ಹಂಚಿಕೊಳ್ಳಿ ಜನರ ಜೀವ ಉಳಿಸಿ