ಸ್ವತಂತ್ರಕ್ಕೂ ಮುಂಚೆ ನಮ್ಮದೆ ನೋಟ್ ಇತ್ತು
ಯಾವ ಹಿಂದಿಯು ಇರಲಿಲ್ಲ.
ಜೊತೆಗೆ -ರೂ- ಅಂತಲೇ ಇತ್ತು.
ಹೀಗಿದ್ದ ನಮ್ಮ ರಾಜ್ಯದಲ್ಲಿ ಇಂದು ಹಿಂದಿ ಹೇರಿಕೆಯಿಂದ ಎಲ್ಲವನ್ನು ಕಳೆದುಕೊಳ್ಳುತ್ತಾ ಬರುತ್ತಿದ್ದೇವೆ.
ನಮ್ಮದು ಹಿಂದಿಯ ಅಲ್ಲ ಇಂಡಿಯಾ,
ಎಲ್ಲಾ ಭಾಷೆಗಳ ಭಾರತ.
@CMofKarnataka
ಕೂಡಲೇ ಹಿಂದಿ ಹೇರಿಕೆ ತಡೆಯಿರಿ
ದ್ವಿಭಾಷಾನೀತಿ ತನ್ನಿ.
ಬುದ್ಧನ ಹಿತವಚನ ಹೇಳುವ ಈ ಪಾತ್ರ
ಡಾ.ರಾಜ್ ಕುಮಾರ್ ನಟನೆಯಲ್ಲಿ ನೋಡಿದ್ದು ಇದೇ ಮೊದಲು. If there is any outstanding actor who as come & gone on earth. it is ಅಣ್ಣಾವ್ರು only..!
Gem of World cinema
ಬೆಲೆ ಕಟ್ಟಲಾಗದ ಈ ಕರುನಾಡ ಮುತ್ತು ಎಂದಿಗೂ ಸ್ಮರಣೀಯ..!
#ಬುದ್ಧ#ರಾಜ್_ಕುಮಾರ್
#SwachhBharatAbhiyan Hoodi ward , Sai colony 2nd main Belathur kadugodi post Bangalore
People are dumping garbage overnight by coming in vehicles,on the back side of the residential area and asked garbage collector to remove no response from them also raised an complaint plz help
Every drop counts!!
The Cauvery's appeal for justice echoes across our state.
Dear Prime Minister @narendramodi, Karnataka's plea is simple: intervene, help us secure our rightful share of Cauvery waters, and protect our farmers' future.
ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದಾರೆ.
ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲಾ.
ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ.
ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ.
#fraudaxisbank@AxisBankSupport@AxisBank i have raised a ticket nd clearly informed money got stuck in atm and shared atm machine transaction details yet axis bank is telling transaction is clearly done.
I need to know where did the remaining money go @RBI@Finminindia1 plz help