ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) Enumeration Forms Filling Process ಕುರಿತು ಜನರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಎಸ್ಡಿಪಿಐ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
❓ SIR ಬಗ್ಗೆ ಗೊಂದಲವಿದೆಯೇ?
❓ ನಿಮ್ಮ ಮ್ಯಾಪಿಂಗ್ ಆಗಿಲ್ಲವೇ?
❓ BLO ಮನೆಗೆ ಬಂದಾಗ ಏನು ಮಾಡಬೇಕು ಎಂದು ತಿಳಿಯಬೇಕೇ?
ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಪಡೆಯಲು ಈ ಕಾರ್ಯಾಗಾರದಲ್ಲಿ ಭಾಗವಹಿಸಿ.
ಯಾರೆಲ್ಲ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು?
✔️ ಮಸೀದಿ ಸಮಿತಿಯ ಪದಾಧಿಕಾರಿಗಳು
✔️ ಧಾರ್ಮಿಕ ಗುರುಗಳು
✔️ ಸಂಘ-ಸಂಸ್ಥೆಗಳ ಪದಾಧಿಕಾರಿಗಳು
✔️ ಸಾಮಾಜಿಕ ಕಾರ್ಯಕರ್ತರು
✔️ ಮಹಿಳಾ ಸಂಘಟನೆಯ ಪ್ರಮುಖರು
📍 ಸ್ಥಳ: SDPI ಕಚೇರಿ, ಅಕ್ತರ್ ರಜಾ ಸರ್ಕಲ್
🕖 ಸಮಯ: ಸಂಜೆ 7 ಗಂಟೆ
📅 ದಿನಾಂಕ: 15/06/2026
📞 ನೋಂದಣಿಿಗಾಗಿ ಸಂಪರ್ಕಿಸಿ:
ಸಾದ್: 9743756647
ಏಜಾಜ್: 9035165488
ಮೊಹಿಸಿನ್: 8431435032
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಮಹತ್ವದ ಪ್ರಕ್ರಿಯೆಯನ್ನು ಅರಿತುಕೊಳ್ಳಿ.
#SDPI #SIR #Davanagere #VoterAwareness #TrainingWorkshop
ದ.ಕ ಜಿಲ್ಲೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಯವರನ್ನು ಯಾವುದೇ ಸಮರ್ಥ ಮತ್ತು ಪಾರದರ್ಶಕ ಕಾರಣಗಳಿಲ್ಲದೆ ವರ್ಗಾವಣೆ ಮಾಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. @CMofKarnataka & @PriyankKharge ಯವರು ಜನತೆಗೆ ಸ್ಪಷ್ಟನೆ ನೀಡಬೇಕು.
كم كانت فرحتي كبيرة اليوم وأنا أشارك حفيدتي الغالية نوره بنت عبدالله العتيبة احتفالها بالتخرج من المرحلة الابتدائية (Year 6) وانتقالها إلى المرحلة الثانوية في مدرستنا مدرسة الإمارات الدولية، إلى جانب زميلاتها وزملائها الذين بدأوا اليوم فصلاً جديداً من حياتهم.
كان يوماً مليئاً بالسعادة والأمل والطاقة الإيجابية. فمشاهدة أولادنا وهم يخطون خطوة جديدة نحو مستقبلهم تملأ القلب تفاؤلاً وثقةً بالغد.
أهنئ "الوالدة" نوره من القلب على هذا الإنجاز، وأتمنى لها ولجميع الخريجين والخريجات دوام النجاح والتفوق، وأن يواصلوا رحلتهم العلمية بثقة وطموح وإصرار.
فأنتم المستقبل والأمل، وبالعلم والعمل تتحقق الأحلام وتُبنى الأمم. ألف مبروك، وأسأل الله أن يوفقكم جميعاً في المراحل القادمة من حياتكم.
@EIS_Jum@alhabtoorgroup
بين أهلنا وأبنائنا في الظفرة، نرى ثمرة الاستثمار في الإنسان، ونلمس أثر الإخلاص والتميز في ميادين العمل والعطاء. التقينا بنخبة من الكفاءات الوطنية المتميزة التي تجعل من خدمة الوطن شرفاً ومسؤولية، تسهم في دعم مسيرة التنمية والازدهار.كما سعدنا بلقاء عدد من المواطنين والاستماع إلى آرائهم واحتياجاتهم، تأكيداً لأهمية التواصل المباشر.
The movement continues in West Bengal!
Young Democrats State Youth Assembly is coming to Kolkata on 29 June 2026,bringing together the energy, vision and leadership of young India.
The Future of Indian Democracy Starts with the Youth.
#youngdemocrats#WestBengal#YouthAssembly
نعتز بكوادرنا المتميّزة المرشّحة لجائزة محمد بن راشد للأداء الحكومي المتميز - أوسمة رئيس مجلس الوزراء، ونحتفي بما يعكسه ترشيحهم من كفاءة مهنية، وروح مبادرة، والتزام بصناعة أثر ملموس في منظومة العمل الحكومي.
ويأتي هذا الترشيح تتويجاً لجهود متواصلة قدّم خلالها المرشحون نماذج ملهمة في تعزيز صحة المجتمع، وتطوير جودة الخدمات الصحية، وتحسين تجربة المتعاملين، وتقديراً لتجسيدهم معنى العطاء الحقيقي، لبناء منظومة صحية ترتقي بصحة المجتمع نحو مستقبل أفضل يليق بمكانة الإمارات وطموحاتها.
نتمنى لمرشّحينا كل التوفيق في مسيرتهم المهنية، ومزيداً من التميز.
#وزارة_الصحة_ووقاية_المجتمع_الإمارات
وزارة الداخلية تكرم المتفوقين في برامج التدريب التخصصية
MOI Recognizes Top Trainees in
Specialized Training Programs
التفاصيل
https://t.co/TtavTu84aN
Details
https://t.co/V6UsvBeQRz
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಆಫ್ ಇಂಡಿಯಾ (SDTUI) ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಆಯ್ಕೆಯಾದ ಆತ್ಮೀಯರಾದ ಅಬ್ದುಲ್ ರಹೀಮ್ ಪಟೇಲ್ (ಗುಲ್ಬರ್ಗ) @AbdulRaheemPat6 ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಈ ಆಯ್ಕೆ ನಿಮ್ಮ ಸಂಘಟನೆಗೆ ನೀಡಿದ ನಿರಂತರ ಸೇವೆ, ಬದ್ಧತೆ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳಿಗೆ ದೊರೆತ ಮಾನ್ಯತೆಯಾಗಿದೆ. ನಿಮ್ಮ ಮೇಲೆ ವಹಿಸಲಾದ ಈ ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ, ದೇಶದ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನೀವು ಇನ್ನಷ್ಟು ಶಕ್ತಿಯಾಗಿ ಮುಂದುವರಿಯುವಿರಿ ಎಂಬ ವಿಶ್ವಾಸವಿದೆ.
ಕರ್ನಾಟಕ ಹಾಗೂ ದೇಶದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಮ್ಮ ನಾಯಕತ್ವದಲ್ಲಿ ಇನ್ನಷ್ಟು ಬಲಿಷ್ಠ ಹೋರಾಟಗಳು ನಡೆಯಲಿ ಎಂದು ಹಾರೈಸುತ್ತೇನೆ. ಸೃಷ್ಟಿಕರ್ತನು ನಿಮಗೆ ಇನ್ನಷ್ಟು ಶಕ್ತಿ, ಜ್ಞಾನ ಮತ್ತು ಧೈರ್ಯವನ್ನು ನೀಡಿ ನಿಮ್ಮ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಿ 🤲
ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು 🤝
Heartfelt congratulations to Abdul Raheem Patel (Gulbarga) on being elected as a National Committee Member of the Social Democratic Trade Union of India (SDTUI).
This selection is a recognition of your continuous service, dedication, and tireless efforts for the rights of workers within the organization. I am confident that you will successfully fulfill this important responsibility entrusted to you and continue to work with greater strength in safeguarding the interests of the working class.
I hope that under your leadership, stronger movements for workers’ rights and social justice will emerge in Karnataka and across the nation. May the Creator grant you greater strength, wisdom, and courage to make your service even more effective
Once again, heartfelt congratulations
#SDTUI #WorkersRights #Leadership #Solidarity
سعدت بلقاء رئيس مؤسسة تونس للتنمية و المدير التنفيذي لشركة Vermeg، السيد بدر الدين والي حيث كان اللقاء فرصة مثمرة للنقاش حول #الفرص_الاقتصادية و#الاستثمارية بين البلدين الشقيقين وسبل تعزيز #التعاون_المشترك في العديد من المجالات. 🇦🇪🇹🇳
J'ai eu le plaisir de rencontrer le Président de la Fondation Tunisie et Directeur Exécutif de la société Vermeg, M. Badr Eddine Ouali. Cette rencontre a constitué une occasion fructueuse d’échanger autour des #opportunités_économiques et d’#investissement entre nos deux pays frères, ainsi que des moyens de renforcer la #coopération_commune dans de nombreux domaines. 🇦🇪🇹🇳
I was pleased to meet Mr. Badr Eddine Ouali, President of the Tunisian Foundation for Development and Chief Executive Officer of Vermeg. The meeting provided a valuable #opportunity to discuss #economic and #investment opportunities between our two brotherly nations, as well as ways to strengthen #mutual_cooperation across various sectors. 🇦🇪🇹🇳
الإمارات_العربية_المتحدة #تونس #الاستثمار #التعاون
#UAE #Tunisia #Investment #Cooperation
ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
ಸಾಮಾಜಿಕ ಜಾಲತಾಣದಲ್ಲಿ Ganesh B ಎಂಬವ ರಾಜ್ಯದ ನೂತನ ಗೃಹ ಸಚಿವರಾದ ಮಾನ್ಯ @PriyankKharge ಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿ ಅವಹೇಳನಕಾರಿಯಾದ ಕಾಮೆಂಟ್ ಮಾಡಿದ್ದು, ತಕ್ಷಣವೇ ಆತನ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@DgpKarnataka@CMofKarnataka