ಕರ್ನಾಟಕದ ತಾಲೂಕು ತಾಲೂಕಿನಲ್ಲಿ ಕನ್ನಡ ಸಮ್ಮೇಳನ ನಡೆಸಲು ಸರ್ಕಾರದ ಬಳಿ ಹಣವಿದೆ, ಅದೇ ಕರ್ನಾಟಕದ ಇನ್ನೊಂದು ಪ್ರಮುಖ ಭಾಷೆ ತುಳುವಿನ ಯೂನಿಕೋಡ್ ತಂತ್ರಾಂಶ ಅಭಿವೃದ್ಧಿಗೆ ಅನುದಾನ ನೀಡಲು ಹಣವಿಲ್ಲ.
#TuluOfficialinKA_KL
ನಮ್ಮ ತುಳು ಭಾಷೆಗ್ ಆಯಿನಾತ್ ಬೇಗ ರಾಜ್ಯ ಭಾಷೆದ ಮಾನ್ಯತೆ ತಿಕ್ಕಡ್...
ಜೈ ತುಳುನಾಡ್
"Our Mother Tongue TULU should be considered as official language..."
JAI TULUNADU🚩#TuluOfficialinKA_KL
ತುಳು ಭಾಷೆಗೆ ಅದರದ್ದೇ ಆದ ಲಿಪಿ ಇದೆ.
ಒಂದು ಕಾಲದಲ್ಲಿ ರಾಜಾಶ್ರಯದ ಅಭಾವದಿಂದ ಅಳಿದ ಲಿಪಿಯನ್ನು ಈಗಿನ ಯುವ ತುಳುವರು ಕೆಲವೇ ವರ್ಷಗಳಲ್ಲಿ ಮತ್ತೆ ಬಳಕೆಗೆ ತಂದಿರುವುದು ನಮ್ಮ ಒಗ್ಗಟ್ಟಿಗೆ ಉದಾಹರಣೆಯಾಗಿದೆ.
ತುಳುಭಾಷೆ ಮತ್ತೆ ವಿಜ್ರಂಬಿಸಲಿದೆ! ಇತಿಹಾಸ ಮರುಕಳಿಸಲಿದೆ!
#TuluOfficialinKA_KL@CMofKarnataka#tulutweetarmy
ತುಳುನಾಡಿನ ಪ್ರತಿ ಗ್ರಾಮ ಗ್ರಾಮಗಳಲ್ಲಿ ತುಳು ಭಾಷೆ ಮೇಳೈಸುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಸಂಸ್ಕ್ರತಿ, ಸಂಸ್ಕಾರ, ಸಂಪ್ರದಾಯಗಳ ಅಗರವಾಗಿರುವ ತುಳುಭಾಷೆಗೆ ಸೂಕ್ತ ಸ್ಥಾನಮಾನ ಕೇಳುವ ಎಲ್ಲಾ ಹಕ್ಕು ತುಳ��ವರಿಗಿದೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.
@BSYBJP
#TuluOfficialinKA_KL
#tulutweetarmy