Resp all AFIans ...
🙏🙏🙏🙏
𝑯𝒂𝒑𝒑𝒚 14𝒕𝒉 𝑭𝒐𝒖𝒏𝒅𝒂𝒕𝒊𝒐𝒏 𝑫𝒂𝒚 𝒐𝒇 𝑨𝑭𝑰 (𝑹) Karnataka to all of U.
Hearty Congratulations and Thanks a lot to 𝐸𝑎𝑐ℎ 𝑎𝑛𝑑 𝐸𝑣𝑒𝑟𝑦𝑜𝑛𝑒 of U... for Being a reason to Build a strong Ayush Drs association in Karnataka.
#AFI
ನಿಸ್ವಾರ್ಥತೆ , ಸತತವಾದ ಪರಿಶ್ರಮ ಹಾಗೂ ಸಮರ್ಪಣಾ
ಮನೋಭಾವಗಳ ಮೂಲಕ ಎ. ಎಫ್.ಐ ಸಂಘಟನೆಗಾಗಿ
ದುಡಿದ ಧೀಮಂತ ನಾಯಕರು ಹಾಗೂ ನಿಷ್ಠಾವಂತ
ಸದಸ್ಯರ ಕೊಡುಗೆಗಳನ್ನು ಸ್ಮರಿಸಿ ಅಭಿನಂದಿಸೋಣ. ಎಲ್ಲರಿಗೂ ಎ. ಎಫ್. ಐ ಸಂಸ್ಥಾಪನಾ ದಿನದ ಶುಭಾಶಯಗಳು.
ಸಾಹಿತಿಗಳು, ಗೀತನಾಟಕಕಾರರು, ಖ್ಯಾತ ವಿದ್ವಾಂಸರು, ಜಿಜ್ಞಾಸೆಯ ಕವಿ ಎಂದೇ ಖ್ಯಾತರಾದ ಪು.ತಿ.ನರಸಿಂಹಾಚಾರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
#PTNarasimhachar
https://t.co/cR6SKU15in https://t.co/UxZbpfYMgn