ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು
ಮಕ್ಕಳೇ ನಮ್ಮ ದೇಶದ ಭವಿಷ್ಯ ಅವರ ಕನಸುಗಳೇ ನಾಳಿನ ಭಾರತದ ಶಕ್ತಿ
ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಪ್ರೀತಿ ಸಂತೋಷ ಮತ್ತು ಸಮಾನ ಅವಕಾಶಗಳು ದೊರೆಯಲಿ
#ಮಕ್ಕಳದಿನಾಚರಣೆಯಶುಭಾಶಯಗಳು

ಅಹಿಂದ ವಿದ್ಯಾರ್ಥಿ ಯುವಜನ ಒಕ್ಕೂಟ ಕರ್ನಾಟಕ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ನಾಯಕತ್ವ ಶಿಬಿರ
ದಿನಾಂಕ :- 21 ಮತ್ತು 22
ಸ್ಥಳ:- ದಾವಣಗೆರೆ
# ಸಮ ಸಮಾಜದ ನಿರ್ಮಾಣ
#ಜೈಭೀಮ್#ಜೈಸಂವಿಧಾನ
ಅಹಿಂದ ಎಂದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು ಎಂಬ ಪದಗಳ ಸಂಕ್ಷಿಪ್ತ ರೂಪ. ಕರ್ನಾಟಕದಲ್ಲಿ ಈ ಮೂರೂ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಹಾಗೂ ಶೋಷಣೆ ವಿರುದ್ಧ ಧ್ವನಿ ಎತ್ತಲು ಹುಟ್ಟಿಕೊಂಡ ಒಂದು ಪ್ರಮುಖ ಸಾಮಾಜಿಕ-ರಾಜಕೀಯ ಚಳವಳಿ ಮತ್ತು ಸಂಘಟನೆಯಾಗಿದೆ..
#ahinda#vidyarthi