No performance reviews. No accountability expected. No admonishment despite multiple failures. Job security for a designated tenure. And, ironically, he has a dedicated team (Godi media), to garnish him after all his misadventures. On top of that, he decides the fate of billions of Indians who work hard and pay taxes.
Wow! Wish every Indian lands a job like that of our PM Narendra Modi’s! #IncredibleIndia
KSET ಪರೀಕ್ಷೆಯನ್ನು 1,34,826 ಜನ ಬರೆದಿದ್ದರು. ಇಂತಹ ದೊಡ್ಡ ಮಟ್ಟದ ಪರೀಕ್ಷೆಯ ಫಲಿತಾಂಶವನ್ನು ಆ ಪರೀಕ್ಷೆ ನಡೆದ ತಿಂಗಳೇ ಕೊಟ್ಟಿರುವುದನ್ನು ನಾನು ಇದೇ ಮೊದಲು ನೋಡಿದ್ದು. ಮಾನ್ಯ ಪ್ರಸನ್ನ ಹೆಚ್. ರವರಿಗೆ ಈ ಮೂಲಕ ಧನ್ಯವಾದ. ನಿಮ್ಮ ಕಾರ್ಯ ಬಿಳಿ ಆನೆ ಆಗಿರುವ ಕರ್ನಾಟಕದ ಕೆಲವು ಸೋಂಬೇರಿ ಸಂಸ್ಥೆಗಳಿಗೆ ಮಾದರಿ ಆಗಲಿ.
#kea#KSET
@KEA_karnataka ಇಂದ_ದಾಖಲೆ !
2017 ನೆ ಬ್ಯಾಚ್ ನ IAS ಅಧಿಕಾರಿ ಪ್ರಸನ್ನ .ಹೆಚ್ ಅವರು ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. ಕಳೆದ ಒಂದೆರೆಡು ವರ್ಷಗಳಲ್ಲಿ ಇವರು KEA ಅನ್ನು ಚೆನ್ನಾಗಿ ವಿದ್ಯಾರ್ಥಿಗಳ ಪರವಾಗಿ ಇರುವಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. +1
ಈಗ ಒಂದು ಹೆಜ್ಜೆ ಮುಂದೆ ಹೋಗಿ ಇದೇ ತಿಂಗಳ ನವೆಂಬರ್ 2 ರಂದು KSET ಪರೀಕ್ಷೆಯನ್ನು ನಡೆಸಿದ್ದ KEA ಕೇವಲ 20 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿದೆ ! ಒಬ್ಬ IAS ಅಧಿಕಾರಿ ಮನಸ್ಸು ಮಾಡಿದರೆ ತನ್ನ ಕೆಳಗಿನ ಅಧಿಕಾರಿಗಳು ಮತ್ತು ನೌಕರರಿಂದ ಹೇಗೆ ಕೆಲಸ ಮಾಡಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನ ಮಾಡಬಲ್ಲ ಅಂತ ಇವರು ತೋರಿಸಿಕೊಟ್ಟಿದ್ದಾರೆ. +1
ನಡೆದಿರುವುದು ಉಗ್ರರ ದಾಳಿ. ಗುಪ್ತಚರ ವೈಫಲ್ಯ ಯಾಕಾಯಿತು ಎಂದು ನಾವು ಪ್ರಶ್ನಿಸ ಬೇಕಿರುವುದು ಸರ್ಕಾರವನ್ನು ಅಂದರೆ ಗೃಹ ಮಂತ್ರಿ ಮತ್ತು ಪ್ರಧಾನಮಂತ್ರಿಯನ್ನು. ಆದರೆ, ಭಾರತೀಯ ಮುಸ್ಲಿಮರನ್ನು ಇದಕ್ಕೆ ಹೊಣೆಯಾಗಿಸಲಾಗುತ್ತಿದೆ. ಆಡುವ ಸರ್ಕಾರವನ್ನು ಪ್ರಶ್ನಿಸಬಾರದು ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಜೈ ಭಾರತ!
#Pahalgam
Thanks a ton to the efforts of Kannada activists for rendering legal and moral support to the actual victim. The police have purposely omitted the name of the accused #ShiladityaBose in the FIR. A DCP coming to the police station to file an FIR speaks volumes of police integrity.
Justice for Vikas seems a distant dream even now. Provided the way the police are delaying to file an FIR shows that already some are at work behind the curtains.
#ArrestWingCommander#ArrestShiladityaBose
I shudder to think as to what would’ve happened to the biker, if not for those conspicuous CCTV footages. Boy, what kind of a wretched person goes on SM and lies so unabashedly. Using his armed forces influence and giving the language angle, for the assault, is a new low.
#ನಮ್ಮನಾಡು_ನಮ್ಮಆಳ್ವಿಕೆ ಯ ಪ್ರತಿನಿಧಿಗಳು ಬೈಯಪ್ಪನಹಳ್ಳಿ ಠಾಣೆಗೆ ಬಂದಿದ್ದೇವೆ. ಅಮಾನುಷವಾಗಿ ಹಲ್ಲೆಗೊಳಗಾಗಿರೋ ಕನ್ನಡಿಗನ ಕಾನೂನು ನೆರವು ನಮ್ಮ ಹೊಣೆ. ಪೊಲೀಸರೊಂದಿಗೆ ಮಾತನಾಡಿದ್ದೇವೆ.
ಕನ್ನಡಿಗರ ಮೇಲೆ ಸುಳ್ಳು ದೂರು ಕೊಟ್ಟಿರುವ IAF ಅಧಿಕಾರಿ ಕೂಡಲೇ ಬಂಧನವಾಗಬೇಕು, ನಡು ರಸ್ತೆಯಲ್ಲೇ ಕೊಲೆ ಪ್ರಯತ್ನ ಮಾಡಿದಕ್ಕೆ FIR ಆಗಬೇಕು. ರಕ್ಷಣಾ ಇಲಾಖೆ ಆತನ ಮೇಲೆ ಕೋರ್ಟ್ ಮಾರ್ಷಲ್ ಮಾಡಲು ಒತ್ತಾಯಿಸುತ್ತೇವೆ.
#ArrestShiladityaBose
#ನಮ್ಮನಾಡು_ನಮ್ಮಆಳ್ವಿಕೆ