ಧೈರ್ಯ ಇದೇ ಅಂತ ಎದುರ್ಗಡೆ ನಿಲ್ಲೋಕೆ ಹೊಗ್ಬೇಡ,,,
ಪೊಗರು ಇದೇ ಅಂತ ಗುಂಡಿಗೇನ ಟೆಸ್ಟ್ ಮಾಡೊಕ ಹೊಗ್ಬೇಡ,,,,ಯಾಕಂದ್ರೆ ಖದರ್ ಅಲ್ಲಿ ಮಾಸ್ ಸೃಷ್ಟಿ ಮಾಡಿ ಇತಿಹಾಸ ಬರ್ದಿರೊದು ನಮ್ಮ ದಶ೯ನ್ ಬಾಸ್.
Get the financial consultant now.
#tataaia@dasadarshan
Build a secure future & get tax savings upto ₹ 46,800.
For more detailed information, click on my own TATA AIA web page- https://t.co/sJKo5wmgIg
Aakash Mallikarjun .
9901641586
[email protected]
2024 ದೇವರ ಕೃಪೆಯಿಂದ ಹರ್ಷ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ. ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಕಾಟೆರಾ 💪💛❤️
ನಾನೇಳೋದು ಒಂದೇ ಮಾತು
ಮಿಸ್ ಮಾಡದೆ ಈ ಚಿತ್ರ ನೋಡಿ.
ಸಕತ್ @TharunSudhir
ಅಭಿನಂದನೆಗಳು @dasadarshan ಸಾರ್
ಇಂತಹ ಒಳ್ಳೆಯ ಕತೆ ಒಪ್ಪಿ
ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೀರಿ.
ರೈತರಿಗೆ ಜಯವಾಗಲಿ
ಮನುಷ್ಯತ್ವ ಎಂದೂ ಮೊದಲಾಗಲಿ.
ನಮ್ಮ ಕನ್ನಡ ಚಿತ್ರಗಳು ದೊಡ್ಡ ಯಶಸ್ಸು ಸಾಧಿಸಲಿ ಇದು ಕನ್ನಡಿಗನಾಗಿ ನನ್ನ ಹಾರೈಕೆ.
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ☺️
Double the joy, double the celebrations! We're thrilled to unveil the enchanting first look of our beloved Shruthi mam from #KAATERA. Also, wishing her a joyous birthday 🤗🤍
#HappyBirthdayShruthi#Dboss@dasadarshan@RocklineEnt @Radhanaram_ @harimonium #KaateraUpdate
Dear @omraut sir you changed the whole The Ramayana script you have given the wrong message to the generation if you want to do mythological film study about that first later come to the movie worst script and direction. @TSeries#Adipurush@PrabhasRaju