ಧಾರ್ಮಿಕ ನಂಬಿಕೆಯ ಶಾಂತಿಯುತ ಅಭಿವ್ಯಕ್ತಿಗೆ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಗೌರವಿಸಬೇಕು. “I Love Muhammad ﷺ” ಪ್ರವಾದಿ ﷺ ಅವರ ಮೇಲಿನ ಪ್ರೀತಿಯ ಅಭಿವ್ಯಕ್ತಿ. ಕೆಲವರ ಆರೋಪಕ್ಕಾಗಿ ಇಡೀ ಸಮುದಾಯದ ಭಾವನೆಗಳನ್ನು ಪ್ರಶ್ನಿಸುವುದು ಸರಿಯಲ್ಲ. ಈದ್ ಮಿಲಾದ್ ದ್ವೇಷವಲ್ಲ—ಶಾಂತಿ ಮತ್ತು ಮಾನವೀಯತೆಯ ಸಂದೇಶ.
ಆಲ್ದೂರಿನ ಸರ್ಕಾರಿ ಶಾಲೆ ಎದುರಿನ ರಸ್ತೆ ಕೆಸರುಮಯ—ಮಕ್ಕಳು & ಸಾರ್ವಜನಿಕರ ಹೈರಾಣು! ಶಾಸಕಿ @NayanaMotamma ಅವರೇ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಈ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ, ಶಾಶ್ವತ ಪರಿಹಾರ ಒದಗಿಸಿ.
#AldurRoad#Chikkamagaluru#PublicIssue
SDPI ಯನ್ನು ಒದ್ದು ಓಡಿಸ್ತೇವೆ,ಹಾಗೆ ಮಾಡ್ತೇವೆ,ಹೀಗೆ ಮಾಡ್ತೇವೆ ಕೊಲೆ ಮಾಡಿ ಮುಗಿಸ್ತೇವೆ ಎಂದು ಬೊಗಳಿಕೊಂಡು ಬಂದವರ ಇತಿಹಾಸವೇನಾಗಿದೆ ಅಥವಾ ಅವರು ಮರಳಿ ಹೇಗೆ ಹೋಗಿದ್ದಾರೆ ಎಂದು ಅರಿತುಕೊಳ್ಳಲಿ
ಹಾಗೆಯೇ ಕೊಲೆ ಆರೋಪಿಯೊಬ್ಬ ಓಡಿಸಲು ಬಂದರೆ ಕಾನೂನಿನ ಯಾವ ಭಾಷೆಯಲ್ಲಿ ಹೇಗೆ ಎದುರಿಸಬೇಕು ಎಂಬುದು ಕೂಡ ನಮ್ಮ ಕಾರ್ಯಕರ್ತರಿಗೆ ಗೊತ್ತಿದೆ.
SDPI ಯನ್ನು ಒದ್ದು ಓಡಿಸ್ತೇವೆ,ಹಾಗೆ ಮಾಡ್ತೇವೆ,ಹೀಗೆ ಮಾಡ್ತೇವೆ ಕೊಲೆ ಮಾಡಿ ಮುಗಿಸ್ತೇವೆ ಎಂದು ಬೊಗಳಿಕೊಂಡು ಬಂದವರ ಇತಿಹಾಸವೇನಾಗಿದೆ ಅಥವಾ ಅವರು ಮರಳಿ ಹೇಗೆ ಹೋಗಿದ್ದಾರೆ ಎಂದು ಅರಿತುಕೊಳ್ಳಲಿ
ಹಾಗೆಯೇ ಕೊಲೆ ಆರೋಪಿಯೊಬ್ಬ ಓಡಿಸಲು ಬಂದರೆ ಕಾನೂನಿನ ಯಾವ ಭಾಷೆಯಲ್ಲಿ ಹೇಗೆ ಎದುರಿಸಬೇಕು ಎಂಬುದು ಕೂಡ ನಮ್ಮ ಕಾರ್ಯಕರ್ತರಿಗೆ ಗೊತ್ತಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು.
ಪೊಲೀಸರು @CTRavi_BJP ಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ನೋಟಿಸ್ ಕಿತ್ತೆಸೆದು ಹಾಗೂ ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುವುದು ಯಾವುದೇ ಜನಪ್ರತಿನಿಧಿಗೆ ಶೋಭೆ ತರುವ ನಡೆ ಅಲ್ಲ.
ಈ ಹಿನ್ನೆಲೆಯಲ್ಲಿ, ಮಾನ್ಯ @ckmpolice
ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಡಿ ಶಾಸಕ ಸಿ.ಟಿ. ರವಿ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಅವರ ಬೆಂಬಲಿಗರ ವಿರುದ್ಧ ಕಾನೂನಿನ ಪ್ರಕಾರ ಸುಮೋಟೋ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ಪ್ರಜಾಪ್ರಭುತ್ವದಲ್ಲಿ ಕಾನೂನಿನ ಗೌರವ ಎಲ್ಲರಿಗೂ ಒಂದೇ ಆಗಿರಬೇಕು. ಕಾನೂನು ಸಾಮಾನ್ಯ ನಾಗರಿಕರಿಗೆ ಒಂದು ರೀತಿಯಲ್ಲಿ, ಜನಪ್ರತಿನಿಧಿಗಳಿಗೆ ಮತ್ತೊಂದು ರೀತಿಯಲ್ಲಿ ಅನ್ವಯಿಸಬಾರದು. ಈ ಬಗ್ಗೆ @DgpKarnataka
ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
#RuleOfLaw #EqualJustice #Karnataka
FIR ಹಿನ್ನೆಲೆಯಲ್ಲಿ @CTRavi_BJP ರಿಗೆ ನೋಟಿಸ್ ನೀಡಲು ತೆರಳಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ನೋಟಿಸ್ ಕಿತ್ತೆಸೆದ ಘಟನೆ ಗಂಭೀರವಾಗಿದೆ.
ಈ ಕೃತ್ಯದಲ್ಲಿ ಭಾಗಿಯಾದ ಶಾಸಕ ಸಿ.ಟಿ. ರವಿ & ಅವರ ಬೆಂಬಲಿಗರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು @DgpKarnataka ಹಾಗೂ @ckmpolice ಅವರನ್ನು ಆಗ್ರಹಿಸುತ್ತೇನೆ.
ಪ್ರಜಾಪ್ರಭುತ್ವದಲ್ಲಿ ‘ಕಾನೂನಿನ ಎದುರು ಎಲ್ಲರೂ ಸಮಾನರು’. ದ್ವೇಷ ಭಾಷಣದ FIR ದಾಖಲಾಗಿದ್ದರೂ ಸಿ.ಟಿ. ರವಿ ಅವರು ಪೊಲೀಸ್ ತನಿಖೆಗೆ ಸಹಕರಿಸದಿರುವುದು ಖಂಡನೀಯ.
ರಾಜಕೀಯ ಪ್ರಭಾವಕ್ಕೆ ಮಣಿಯದೆ ಪೋಲಿಸರು ತಕ್ಷಣವೇ ನಿಷ್ಪಕ್ಷಪಾತ ಕಾನೂನು ಕ್ರಮ ಕೈಗೊಳ್ಳಬೇಕು @PriyankKharge@CMofKarnataka@DgpKarnataka@ckmpolice@afsarkodlipet
ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ, ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು, ಮುಸ್ಲಿಮರ ವಿರುದ್ಧ ದ್ವೇಷಕಾರುತ್ತಾ ದ್ವೇಷ ಭಾಷಣ ಮಾಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ SDPI ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ದೂರು ದಾಖಲಿಸಲಾಯಿತು.
#SDPICKM
ಸಿ.ಟಿ. ರವಿ ಅವರೇ, #NEET ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಅದಕ್ಕೆ ಉತ್ತರ ನೀಡುವ ಬದಲು “ಮುಲ್ಲಾ” ಎಂದು ಒಂದು ಸಮುದಾಯವನ್ನು ಗುರಿಯಾಗಿಸುವುದು ನಿಮ್ಮ ವೈಫಲ್ಯವನ್ನು ಮುಚ್ಚುವ ಪ್ರಯತ್ನ. ಕೇಂದ್ರ ಸರ್ಕಾರ ಹಾಗೂ PMO ಹೊಣೆ ಹೊತ್ತು ಪಾರದರ್ಶಕ ತನಿಖೆ ನಡೆಸಲಿ. ಧರ್ಮವಲ್ಲ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತನಾಡಿ.
ಬೆಂಗಳೂರಿನ ಪುರಭವನದಲ್ಲಿ ನಡೆದ ಸ್ಟೇಟ್ ಯೂತ್ ಅಸೆಂಬ್ಲಿಯಲ್ಲಿ ಯಂಗ್ ಡೆಮಾಕ್ರಟ್ಸ್ ಇದರ ರಾಷ್ಟ್ರೀಯ ಕನ್ವಿನರ್ adv. ರೇಣು ಸಿಂಗ್ ಘೋಷಣೆ ಮಾಡಿದ ರಾಜ್ಯ ಸಂಘಟನಾ ಸಮಿತಿ (State Organising Committee)
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
ತಮಿಳುನಾಡಿನ ಚುನಾವಣಾ ಪ್ರಚಾರದ ವೇಳೆ, ಪವಿತ್ರವಾದ Basilica of Our Lady of Good Health (ವೆಳಾಂಕಣ್ಣಿ ಚರ್ಚ್) ಗೆ ಭೇಟಿ ನೀಡುವ ಅವಕಾಶ ಲಭಿಸಿತು.
ಮಾನ್ಯ ರೆವರೆಂಡ್ ಫಾದರ್ ಇರುದಯರಾಜ್ ಅವರನ್ನು ಭೇಟಿಯಾಗಿ, ಪ್ರಸ್ತುತ ಸಾಮಾಜಿಕ-ರಾಜಕೀಯ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಲಾಯಿತು.
SDPI ನಡೆಸುತ್ತಿರುವ ಮಾನವೀಯ ಸೇವೆಯನ್ನು ಫಾದರ್ ಮೆಚ್ಚಿ ಪ್ರಶಂಸಿಸಿ, ನಮ್ಮ ಪ್ರಯತ್ನಗಳಿಗೆ ಹೃದಯಪೂರ್ವಕ ಆಶೀರ್ವಾದ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು.
ನನ್ನಿಲಂ ಕ್ಷೇತ್ರದ SDPI ಅಭ್ಯರ್ಥಿ Mohammed Mubarak ಅವರ ಗೆಲುವಿಗಾಗಿ ಹಾಗೂ SDPI ಯಶಸ್ಸಿಗಾಗಿ ಅವರ ಆಶೀರ್ವಾದ ಮತ್ತು ಪ್ರಾರ್ಥನೆಗಳನ್ನು ಕೋರಲಾಯಿತು.
ಇಂತಹ ಭೇಟಿ-ಸಂವಾದಗಳು ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಮಾನತೆಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತವೆ.
#Velankanni #TamilNadu #Unity #Peace #SDPI #Nannilam #MohammedMubarak #ElectionCampaign
ತಲ್ವಾರ್ ಹಿಡಿದುಕೊಂಡು ಸಾರ್ವಜನಿಕವಾಗಿ ಪುಂಡಾಟ ಮೆರೆಯುತ್ತಿರುವ ಈ ಕೀರಾತಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಸಮಾಜದ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆ.
ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ, @SP_Davanagere ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ.
#LawAndOrder #Davanagere #PublicSafety #StopViolence
@DavanagerePolice @KarnatakaPolice
ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
ರಾಂಪುರದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿ ದ್ವೇಷ ಭಾಷಣ ಮಾಡಿರುವುದನ್ನು ಖಂಡಿಸಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
@CMofKarnataka@DgpKarnataka @SPChikkamagaluru
Today, we welcomed the new Deputy Commissioner with a flower bouquet on taking charge. We pray and hope that his tenure brings progress, justice, and effective administration for all sections of society. Best wishes for a successful journey in serving the people and the district.
ಮೂಡಿಗೆರೆ ತಾಲೂಕಿನ ಬಿದ್ರೆಹಳ್ಳಿ ದರ್ಗಾ ಊರುಸ್ ವೇಳೆ ಪ್ರತಿವರ್ಷ ಕರೆಂಟ್ ಕಡಿತವಾಗುತ್ತಿರುವುದು ಗಂಭೀರ ವಿಷಯ. ಸಾವಿರಾರು ಜನ ಸೇರುವ ಸಂದರ್ಭದಲ್ಲಿ ಕತ್ತಲೆ ಭಯ ಹುಟ್ಟಿಸುತ್ತಿದೆ.
ಇದು ಉದ್ದೇಶಪೂರ್ವಕವೇ? ತಕ್ಷಣ ತನಿಖೆ ನಡೆಸಿ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಿ.
@NayanaJhawar @KarnatakaKEB @SDPI_KarPresi