ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ವರ್ಷ ನಿಮ್ಮನ್ನು ಈ ಸಮಯದಲ್ಲಿ ಭೇಟಿಯಾಗದ ಕಾರಣ ನನ್ನ ಕ್ಷಮೆಯಿರಲಿ. ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದೇನೆ. ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮೆಲ್ಲರನ್ನು ಕಾಣುತ್ತೇನೆ.
ಕನ್ನಡ💛❤️
ಎಲ್ಲೆಡೆ ಹಾರಡಲಿ ಕನ್ನಡ ಬಾವುಟ
ನಿಜಕ್ಕೂ ಖುಷಿಯಾಯಿತು.
ಕ್ರಾಂತಿ ಸಿನಿಮಾದ ಟೀಸರ್ ನಲ್ಲಿ ಕಂಡು ಬಂದ ಅದ್ಬುತ ದೃಶ್ಯ.
ತಾಯಿನುಡಿ ದೇವನುಡಿ ಎಂದ ಶಾಲೆ
ಈ ತಾಯಿಗೆ, ನನ್ನ ಕನ್ನಡ ತಾಯಿಗೆ ನಾ ಎಂದು ಚಿರಋಣಿ.
ನಾವೆಲ್ಲ ಒಂದೇ ಎಂದು ಕಲಿಸಿದ ಶಾಲೆ.
ಪ್ರತಿ ಶಾಲೆಯಲ್ಲಿಯೂ ಈ ರೀತಿ ಕನ್ನಡ ಧ್ವಜ ಹಾರಡಲಿ.
#ಕನ್ನಡಕ್ರಾಂತಿ@dasadarshan
ಸ್ವತಂತ್ರವಾಗಿ ಬೆಳೆದು, ಅಪಾರ ಅಭಿಮಾನಿ ಬಳಗಕ್ಕೆ ಒಡೆಯನಾದ ನನ್ನ ಪ್ರೀತಿಯ ದರ್ಶನ್ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ದೇವರು ಮತ್ತಷ್ಟು ಆರೋಗ್ಯ, ಉತ್ಸಾಹ ಚೈತನ್ಯ ಮತ್ತು ಹುರುಪನ್ನು ತುಂಬಿ ನಾಯಕನಾಗಿ ಚಿತ್ರರಂಗದಲ್ಲಿ ಎರಡು ದಶಕ ಪೂರೈಸಿರುವ ಈ ಸಂದರ್ಭದಲ್ಲಿ, ಅಭಿಮಾನಿಗಳ ಮನಸ್ಸಿನಲ್ಲಿ ಈ ಸ್ಥಾನ ಶಾಶ್ವತವಾಗಿರಲೆಂದು ಹಾರೈಸುವೆ 💖
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಆತ್ಮೀಯ ಸಹೋದರ ಶ್ರೀ @dasadarshan ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿರುವ ದರ್ಶನ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ, ಉತ್ತುಂಗದ ಸ್ಥಾನಕ್ಕೇರಲಿ,ಯುವ ಪ್ರತಿಭೆಗಳಿಗೆ ಇವರಿಂದ ಮಾರ್ಗದರ್ಶನ (1/2)
"ನನ್ನ ಶಾಲೆ ,ಅಕ್ಷರ ಎದೆಗೆ ಬಿತ್ತಿದ ಶಾಲೆ ,
ಪ್ರಜ್ಞೆಯ ತಲೆಗೆ ನೂಕಿದ ಶಾಲೆ ,
ಬದುಕುವ ದಾರಿ ತೋರಿದ ಶಾಲೆ ,
ಎಲ್ಲರನ್ನು ಪ್ರೀತಿಸಲು ಕಲಿಸಿದ ಶಾಲೆ ,
"ತಾಯ್ನುಡಿ ದೇವನುಡಿ" ಎಂದ ಶಾಲೆ ,
ಈ ತಾಯಿಗೆ, ನನ್ನ ಕನ್ನಡ ತಾಯಿಗೆ ನಾನು ಚಿರರುಣಿ .."
"ಮನಮುಟ್ಟುವಟೀಸರ್"
Happybirthday ಅಣ್ಣ @dasadarshan@harimonium@shylajanag
ಕನ್ನಡ ಚಿತ್ರರಂಗದ ಜನಪ್ರಿಯ ನಟ, ಸ್ನೇಹಜೀವಿ, ಹೃದಯವಂತ, ಆತ್ಮೀಯ ಸಹೋದರ ಹಾಗೂ ರಾಜ್ಯ ಕೃಷಿ ಇಲಾಖೆಯ ರಾಯಭಾರಿ ಆದ ರೈತ ಬಂಧು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತನ ಅನುಗ್ರಹದಿಂದ ನಿಮಗೆ ಉತ್ತಮ ಆಯುರಾರೋಗ್ಯ ಮತ್ತು ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
@dasadarshan
ಕನ್ನಡ ಚಲನಚಿತ್ರ ರಂಗದ ಸುಪ್ರಸಿದ್ಧ ನಟರಾಗಿ, ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀ ದರ್ಶನ್ ತೂಗುದೀಪ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಚಲನಚಿತ್ರರಂಗದ ಈ ಸೇವೆ ಹೀಗೆ ಮುಂದುವರೆದು ಇನ್ನಷ್ಟು ಯಶಸ್ಸು ಕೀರ್ತಿಗಳು ಲಭಿಸಲಿ. @dasadarshan@Dcompany171@DBossTrends#HappyBirthdayDBoss