@CMofKarnataka@siddaramaiah ಸರ್, ನಿಮ್ಮಕಾಲದಲ್ಲಿ ಶಿಕ್ಷಕರು ಒಳೆಯ ಮನವಿಯತೆ ಹೊಂದಿದ್ದರು, ಅದರೆ, ಈಗಿನ ಶಿಕ್ಷಕರು ಸರಿಯಾಗಿ ಶ��ಲೆಗೆಬಾರದೇ ಚಕ್ಕರ್ ಹಾಕುತ್ತೆ. ಒಳೆಯ ಶಿಕ್ಷಣ ಒದಗಿಸಬೇಕಾದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರ ಕಳ್ಳಾಟ ತಡೆಯಲು ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಿ ಶಿಕ್ಷಕಹಾಜರಾತಿ ಪರಿಶೀಲನೆ ಮಾಡಿ ಶಿಕ್ಷಕರ ಕಳ್ಳ ಆಟತಿಳಿಯುತ್ತೆ.
@CMofKarnataka ಸರ್, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಅಕ್ರಮಮರಳು ದಂಧೆಗೆ ಹೊರ ರಾಜ್ಯದ ಹೊಟ್ಟೆಪಾಡಿಗಾಗಿ ಬಂದ ಮೂರು ಜನ ಯುವಕರು ಕೆಲಸ ಮಾಡಿ ಮಲಗಿದ ಸ್ಥಳದಲ್ಲಿ ಯೇ ಬಂದು ಜೆಸಿಪಿ ಹರಿಸಿ ಸಾವಿಗೆ ಕಾರಣವಾಗಿದೆ. ತನಿಖೆ ಮಾಡಿಸಿ.
@CMofKarnataka@siddaramaiah ಸರ್, ಕೆಪಿಎಸ್ಸಿ ಕ್ರೇಸ್ ಸಂಸ್ಥೆ ವಿವಿಧ ವಸತಿ ಶಾಲೆಗಳ ಸಿ.ಗ್ರೂಪ್ ನ ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆಗೆ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕೆಂದು ವಿನಂತಿ
@CMofKarnataka@siddaramaiah ಸರ್, ನಮಸ್ತೆ
ತಾವು ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ 23-6-2017 ರಲ್ಲಿ R(2)1084/17-18 ಅಧಿಸೂಚನೆ ಅಡಿ ಕರೆಯಲಾಗಿದ್ದ, (ಕ್ರೇಸ್)
ಸ��ಸ್ಥೆ ಅಡಿ ನಡೆಸು ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಇಲ್ಲಿ ಪೂರ್ಣಗೊಳಿಸಿಲ್ಲ. ಕೆಪಿಎಸ್ಸಿಗೆ ಸೂಚನೆ ನೀಡಿ ಹೆಚ್ಚುವರಿ ಪಟ್ಟಿ ಬಿಡುವ ಬಗ್ಗೆ. ಧನ್ಯವಾದ.
@CMofKarnataka ಸರ್, ನಮಸ್ತೆ
ತಾವು 2017ರಲ್ಲಿಯೇ ��ರೆದ ಕ್ರೇಸ್ ಸಂಸ್ಥೆ ವಿವಿಧ ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳನ್ನು ಇಲ್ಲಿವರೆ ಸರಿಯಾಗಿ ತುಂಬಾದೇ ಬೇಕಾಬಿಟ್ಟಿಯಾಗಿ ಮಾಡಿದ್ದಾರೆ. ವಿವಿಧ 133 ಇಲಾಖೆಯ ಹೆಚ್ಚು ವರಿ ಹಾಗೂ ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲು ಕೆಪಿಎಸ್ಸಿ ಆಯೋಗ ಮೀನಾಮೇಷ ಮಾಡುತ್ತಿದೆ.
ಮಾನ್ಯ ರವಿ ಅವರೇ ಕಾಂಗ್ರೆಸ್ ನವರು ಕುಸ್ತಿ ಪಟುಗಳನ್ನು ಬಳಸಿಕೊಂಡು ನಿಮ್ಮ ಪಕ್ಷದ ಇಮೇಜ್ ದಕ್ಕೆ ತರುತ್ತಿದ್ದಾರೆ ಒಪ್ಪಿಕೊಳೋಣ, ಅದರೆ, ನಿಮ್ಮ ಪಕ್ಷದ ನಾಯಕರು ಈದೇಶದಲ್ಲಿ ನೆಮ್ಮಂದಿಯಾಗಿ ಬದುಕುವ ಎಲ್ಲಾ ಧರ್ಮ, ಜಾತಿ, ಜನರ ಮಧ್ಯೆ ಹಾಗೂ ದೇಶದ ಸೈನಿಕರನ್ನು ಬಳಿಕೊಂಡು ರಾಜಕೀಯ ಮಾಡುತ್ತಿರಲ್ಲ. ನೀವು
Staring at another massive defeat in Lok Sabha elections, a DeMonetized CONgress is using Wrestlers to tarnish the image of PM Shri @narendramodi Government.
Bharatiyas will teach a befitting lesson to the party which has reduced itself as the leader of the "Tukde Tukde Gang".
@CMofKarnataka
ಮಾನ್ಯ ಮುಖ್ಯ ಮಂತ್ರಿಗಳೇ ರಾಜ್ಯದ ಅನೇಕ ವಸತಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ.
ಕ್ರೇಸ್ ಸಂಸ್ಥೆ ಅಡಿ ಈಗಾಗಲೇ ಹೆಚ್ಚುವರಿ 1047 ಹುದ್ದೆಗಳು ಖಾಲಿ ಇವೆ.ಅದನ್ನು ಶೀಘ್ರವೇ ಪೂರ್ಣಗೊಳಿಸಲು ಕೆಪಿಎಸ್ಸಿ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಿ.