ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಲಬುರಗಿ ಜಿಲ್ಲೆಯು food transparency ನಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ಸ್ಥಾನ ಬಂದಿರುತ್ತದೆ ಎಂದು ಹೇಳಲು ಹರ್ಷಿಸುತ್ತೇವೆ.
@SWDGoK
ಪ್ರತಿಷ್ಠಿತ ಶಾಲೆಗಳ ಪ್ರವೇಶಾತಿ (2026-27)
ಗುಣಮಟ್ಟದ ಶಿಕ್ಷಣದ ಮೂಲಕ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 4, 2026
ಅರ್ಜಿ ಸಲ್ಲಿಸಲು ಲಿಂಕ್:
https://t.co/ltyPzMgsNm
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ. (1/2)
@CMofKarnataka@DKShivakumar@CMahadevappa@SWDCommissioner@DDChandanaNews@airnewsalerts
#SocialWelfare_Karnataka
https://t.co/zqrfvh5O7g
Happy to share the great achievement achieved by the student of our school Aman s/o Sanjeev Kumar of 9th std who secured First place in Shotput and Javelin throw at District level under 17 years Special child sports meet and selected for the State level.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವತಿಯಿಂದ 2026–27ನೇ ಶೈಕ್ಷಣಿಕ ಸಾಲಿಗೆ ಇಂಗ್ಲೀಷ್ ಮಾಧ್ಯಮ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್ಸೈಟ್ನಿಂದ ಘೋಷಣಾ ಪತ್ರ ಡೌನ್ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ (SATS ಸಂಖ್ಯೆ, ಫೋಟೋ, ಮೀಸಲಾತಿ ಪತ್ರಗಳು) ಹತ್ತಿರದ ಯಾವುದಾದರೂ ವಸತಿ ಶಾಲೆಗೆ 25-01-2026 ರೊಳಗೆ ಸಲ್ಲಿಸಿ.
ಪ್ರವೇಶ ಪತ್ರ (Hall Ticket): ದಿನಾಂಕ 18-02-2026 ರಿಂದ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.
ಶಾಲೆಯ ಆಯ್ಕೆ: ಅರ್ಜಿ ಸಲ್ಲಿಸುವಾಗ ನಿಮ್ಮ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳನ್ನು ಆದ್ಯತೆಯ ಕ್ರಮದಲ್ಲಿ (Priority List) ತಪ್ಪದೇ ನಮೂದಿಸಿ. ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಸೀಟು ಹಂಚಿಕೆಯಾಗಲಿದೆ.
ಹೆಚ್ಚಿನ ಮಾಹಿತಿಗೆ: https://t.co/b1f2PdOE3u ಅಥವಾ https://t.co/NOoS3YFmse ವೆಬ್ಸೈಟ್ಗೆ ಭೇಟಿ ನೀಡಿ.
@CMofKarnataka@DKShivakumar@CMahadevappa
@kreisemahithi
#SocialWelfare_Karnataka
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮತ್ತು ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳಿಗಾಗಿ ಗುಣಮಟ್ಟದ ವಸತಿ ಶಾಲೆಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ನಡೆಯುತ್ತಿರುವ ಈ ಶಾಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ (@SWDGoK) ಈ ಶಾಲೆಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವುದು ಅಭಿನಂದನಾರ್ಹ. ಇಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ದೊರೆಯುತ್ತಿರುವುದು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಡೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ರಾಜ್ಯದ ಶೈಕ್ಷಣಿಕ ಪ್ರಗತಿಗೆ ಒಂದು ಬಲವಾದ ಅಡಿಪಾಯವಾಗಿದೆ.
@DeccanHerald ಮತ್ತು @GauthamMachaiah ಅವರಂತಹ ಮಾಧ್ಯಮಗಳು ಮತ್ತು ಗಣ್ಯ ವ್ಯಕ್ತಿಗಳು ಈ ಮಹತ್ವದ ಕಾರ್ಯವನ್ನು ಗುರುತಿಸಿ ಬೆಂಬಲಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಅವರ ಈ ಪ್ರೋತ್ಸಾಹವು ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡುತ್ತದೆ.
KREIS ನಿಜಕ್ಕೂ ಕರ್ನಾಟಕದ ಒಂದು ಯಶಸ್ಸಿನ ಕಥೆ ಮಾತ್ರವಲ್ಲ, ಬದಲಿಗೆ ಸಾಮಾಜಿಕ ಪರಿವರ್ತನೆಯ ಸಂಕೇತವಾಗಿದೆ. ಈ ಕುರಿತು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಅನಂತ ಧನ್ಯವಾದಗಳು!
The Karnataka Govt Residential Schools (English Medium), known as KREIS (Karnataka Residential Education Institutions Society) under the aegis of Social Welfare Dept (@SWDGoK ), have performed exceedingly well in their SSLC exams this year.
There are 821 schools with more than 2 lakh children. They serve the children from socially and economically backward (OBC SC ST) categories. There is NO FEES to be paid. Everything from toothbrush to shoes are provided for. Classes are from 6th to 12th grade. No other state in the country has this residential school model in such high numbers, except Telangana.
This year's performance is the best since their inception 26 years ago. The performance metric is measured by comparing it with other Govt schools run by the Dept of School Education. This year KREIS schools have 91% pass percentage compared to other Govt schools which stand at 63%, thus a remarkable 28% difference!
This was possible primarily due to the direction, encouragement and support from the Hon'ble @CMofKarnataka and Social Welfare Minister @CMahadevappa who encouraged and motivated the Principals/Teachers/Non-teaching staff to go the extra mile to bring the best out of our students.
Although, KREIS missed the first rank the second rank and 3rd rank in the state are held by the KREIS students. Three students scored the second rank (624 marks out of 625) and 12 students scored third rank (623 marks out of 625)! It is commendable that 34% of our students have achieved Distinction. The average marks scored have increased from 72% in the last year to 78% this year. Let us not forget that these children are from socially and economically backward communities. That makes this success special!
The ED of KREIS, Shri. Kantharaju, IAS, and his academic team led by Shri. Nagesh deserve all credit and appreciation for this excellent performance! In the coming year, KREIS could very well achieve 100% results with a motivated team and additional support from @Rotary (Shri Ramanan and team).
Once again, best wishes and much appreciation to all the staff and students for this achievement!
#karnataka_kreis_school
#socialAudit_SWDmeals
🇮🇳
600 KM away from Bengaluru, at the Government Residential School at Bagdal, Bidar, dinner has been served 15 minutes ago and the photograph of the meal, the kitchen etc are uploaded here.
Details of every meal is uploaded within minutes of being served. EVERY DAY. For all hostels in the district.
The Social Welfare Department, @SWDGoK, which runs these schools, initiated this transparency measure to enable social auditing. More details are available at: https://t.co/6M525CwUyW
#SocialAudit_SWDMeals
#socialwelfare_karnataka
@CMofKarnataka@CMahadevappa@MSJEGOI
A first in the country, the social welfare dept of Government of Karnataka, @SWDGoK, enables a social audit of the meals provided in 1000s of its free hostels and schools, by posting the pictures of the meals served, all three times a day. The pictures also show the menu chart and the kitchen cleanliness.
The pilot involves posting of pictures on X (Twitter) daily from all hostels and residential schools in the three districts: Bidar, Chamarajnagara, and Raichur.
A dashboard available in the website helps you to easily view the images and give comments/feedback. The parents can see the meal their children eat.
https://t.co/xIxts9vzAw
The hostel wardens and local officers need to be appreciated for embracing this bold transparency initiative that allows the public to question them.
This transparency and accountability initiative of the Department, @SWDGoK , is under the directions of the Hon’ble minister @CMahadevappa.
@CMofKarnataka@lkatheeq@readingkafka@MSJEGOI
@kreisemahithi
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ 15-09-2024 ರಂದು ರಾಜ್ಯಾದ್ಯಂತ ಜರುಗಿದ ಬೃಹತ್
ಮಾನವ ಸರಪಳಿ ಅಭಿಯಾನದಲ್ಲಿ ಕಲಬುರಗಿ ಜಿಲ್ಲೆಗೆ 3ನೇ ಸ್ಥಾನದ ಪ್ರಶಸ್ತಿ ಪ್ರದಾನವಾದ ನಿಮಿತ್ಯ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಅಭಿನಂದಿಸಿದರು.
@CMofKarnataka@DKShivakumar@CMahadevappa@PriyankKharge
ನಮ್ಮ ಕ್ರೈಸ್ ವಸತಿ ಶಾಲೆಗಳಲ್ಲಿ ಇನ್ನು ಮುಂದೆ ಸಾಮಾಜಿಕ ಜಾಲತಾಣ ಮತ್ತು ವೆಬ್ ಸೈಟ್ ಮೂಲಕ ಆಹಾರದ ಮೆನು ಮತ್ತು ಪಾರದರ್ಶಕ ನಿರ್ವಹಣೆ ವ್ಯವಸ್ಥೆಗೆ ಪೂರಕವಾಗಿ ಇಂದು ಅಧಿಕೃತ ವೆಬ್ಸೈಟ್ ಅನ್ನು ಇಂದು ಚಾಮರಾಜನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅನಾವರಣಗೊಳಿಸಿದೆನು.
ಈ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪಿರಿಯಾಪಟ್ಟಣ ವೆಂಕಟೇಶ್, ಶಾಸಕರಾದ ಶ್ರೀ ಪುಟ್ಟರಂಗಶೆಟ್ಟಿ, ಶ್ರೀ ಎ ಆರ್ ಕೃಷ್ಣಮೂರ್ತಿ, ಶ್ರೀ ಗಣೇಶ್ ಪ್ರಸಾದ್, ಡಾ ಪುಷ್ಪಾ ಅಮರ್ ನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು
ಈ ವ್ಯವಸ್ಥೆಯು ಚಾಮರಾಜನಗರ ಮತ್ತು ಬೀದರ್ ಜಿಲ್ಲೆಯಿಂದ ಪ್ರಯೋಗಾತ್ಮಕವಾಗಿ ಆರಂಭವಾಗಲಿದ್ದು ಇದು ನಮ್ಮ ದೇಶದಲ್ಲಿಯೇ ವಿನೂತನವಾದ ಯೋಜನೆಯಾಗಿದೆ
#KREIS
#SWD
#GovtofKarnataka
#Website
ಸಂವಿಧಾನದ ಆಶಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಕುರಿತು ಕಮಲಾಪುರ ತಾಲೂಕಿನ ಕಿನ್ನಿಸಡಕ್ ಗ್ರಾಮದಿಂದ ದೇವಲ ನಾಯಕ ತಾಂಡಾ ಚಿತ್ತಾಪುರ ರವರೆಗೆ, 113 ಕಿ ಮೀ ಗಳ ಮಾನವ ಸರಪಳಿ ರಚಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
@Kalaburgivarthe@SWDGoK
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ. 15ನೇ ಸೆಪ್ಟೆಂಬರ್ 2024ರಂದು ಬೆಳಿಗ್ಗೆ 9:30 ಗಂಟೆಗೆ ಎಲ್ಲರೂ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸುವಂತೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ರಾಜ್ಯದ ಜನರನ್ನು ಪ್ರೀತಿಯಿಂದ ಆಹ್ವಾನಿಸಿದ್ದಾರೆ.
@CMofKarnataka@CMahadevappa@PriyankKharge@Madhu_Bangarapp@DKShivakumar@Captain_Mani72@SWDGoK
@kreisemahithi
#KarnatakaDemocracyDay2024 #Constitution
#Constitution_Of_India #internationaldayofdemocracy
#ConstitutionofIndia #humanchain #democracy