ಬೀದರ್ ತಾಲೂಕಿನ ಗ್ರಾ ಪಂ. ಮಂದಕನಳ್ಳಿ.ಅರಿವು ಕೇಂದ್ರದಲ್ಲಿ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಗೌರವ ಸನ್ಮಾನ ಬಹುಮಾನ ವಿತರಣೆ ಮಾಡಲಾಯಿತು.ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು.ತಾಲೂಕು ಪಂಚಾಯತ ಅಧಿಕಾರಿಗಳು.ಪಿಡಿಓ.ಕಾರ್ಯದರ್ಶಿ.ಸಾರ್ವಜನಿಕರು ಮಕ್ಕಳು ಹಾಜರಿದ್ದರು@eshwar_khandre@CommrPR@readingkafka@rdprgok
ಸಮಸ್ತ ಜನತೆಗೆ ದಸರಾ ಹಬ್ಬದ ತಮ್ಮೆಲ್ಲರಿಗೂ ಶುಭಾಶಯಗಳು.
ಶುಭ ಕೋರುವವರು
ಅಂಬರೀಶ್ ಬಿ ಮೇತ್ರೆ.
ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಸಂಘದ ಜಿಲ್ಲಾಧ್ಯಕ್ಷರು ಬೀದರ್ #rdpr#priyankakharge#prin#commi.
ಬೀದರ್ ಜಿಲ್ಲೆಯಿಂದ ಗದಗ್ ಗ್ರಾ.ಪಂ.ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ಪ್ರಪ್ರಥಮ ಬಾರಿಗೆ ಅರಿವು ಕೇಂದ್ರದ ಉದ್ಘಾಟನೆ ಕುಲಸಚಿವರು ಅಧಿಕಾರಿಗಳು.ಬೀದರ್ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ದೀಪ ಬೆಳಗಿಸುವ ಕಾರ್ಯಕ್ರಮ ಜರುಗಿತು.RDPR ALL STAFF ಸಿಬ್ಬಂದಿವರ್ಗದವರು ಗ್ರಾ.ಪಂ. ಗ್ರಂಥಪಾಲಕರು ಹಾಜರಿದ್ದರು #priyankakharge#commi#zpbi
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಅರಿವು ಕೇಂದ್ರದಲ್ಲಿ. ಮಕ್ಕಳು ಓದುತ್ತಿರುವ. ಕಂಪ್ಯೂಟರ್ ವೀಕ್ಷಣೆ. ಹೋಮ್ ವರ್ಕ್ ಮಾಡುತ್ತಿರುವ ಕ್ಷಣ.. #karcm#rpdrpri#zpbidar#commissioner#tvpress
ರಾಜ್ಯದ ಎಲ್ಲಾ ಗ್ರಾ ಪಂ ಗ್ರಂಥಪಾಲಕರ ಪರವಾಗಿ ಬಾಳಿಗೆ ಜೀವನ್ ರೂಪಿಸಿ ಕೊಟ್ಟ ರಾಜ್ಯ ಸರ್ಕಾರ ಹಾಗೂ ಇಲಾಖೆ ಸಚಿವರು ಇಲಾಖೆ ಅಧಿಕಾರಿಗಳು ಹಾರ್ಧಿಕ ಅಭಿನಂದನೆಗಳು
ಅಂಬರೀಷ್ ಮೇತ್ರೆ ಜಿಲ್ಲಾಧ್ಯಕ್ಷರು ಬೀದರ್ #priyankakharg#rdprpri#commisanor#cmkar
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ.ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಇಲಾಖೆ ಸಚಿವರಾದ ಶ್ರೀಪ್ರಿಯಾಂಕಾ ಖರ್ಗೆ.ಆರ್ಥಿಕ್ ಇಲಾಖೆ ಅಧಿಕಾರಿಗಳಾದ ಶ್ರೀ ಎಲ್ ಕೆ ಅತಿಕ್ ಸರ್.ಇಲಾಖೆ ಅಧಿಕಾರಿಗಗಳಾದ ಶ್ರೀ ಉಮಾ ಮಹಾದೇವನ್.ಶ್ರೀ ಪ್ರಿಯಾಂಕಾ ಮೇರಿ ಫ್ರಾನ್ಸಿಸ್.ರಾಜ್ಯದ ಗ್ರಾ ಪಂ ಗ್ರಂಥಪಾಲಕರ ನೌಕರರ ವತಿಯಿಂದ ಹಾರ್ಧಿಕ ಅಭಿನಂದನೆಗಳು 💐
ಮಕ್ಕಳು ಸ್ನೇಹ ಗ್ರಂಥಾಲಯದ ಕೊನೆಯ ದಿವಸ ತರಬೇತಿಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿರಾದ ಶ್ರೀ ಸೂರ್ಯಕಾಂತ್ ಬಿರಾದಾರ್ ಸರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕಿರಣ್ ಪಾಟೀಲ್ ಸರ್. ಲೆಕ್ಕ ಅಧಿಕಾರಿಗಳು ಅಬ್ದುಲ್ ನಜೀರ್ ಅಧಿಕಾರಿಗಳು ಎಲ್ಲಾ ಗ್ರಂಥಪಾಲಕರು ಹಾಜರಿದ್ದರು. #Zpbidar#rdpr#librarykids#pri