ಹಾಸ್ಟೆಲ್ ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಕಳೆದ ವರ್ಷದ ವಿದ್ಯಾರ್ಥಿ ವೇತನವನ್ನು ಸರಿಯಾಗಿ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುಧ್ಧ 03-07-2024 ರಂದು ರಾಜ್ಯಾಧ್ಯಂತ ಪ್ರತಿಭಟನೆಗೆ ಕರೆ.
#ABVPForStudents#abvpkarnatakanorth
ಅದಕ್ಕೆ ಇಷ್ಟ್ ಜನ್ ಸೇರಿಕೊಂಡಿದ್ದಾರೆ ಅಂತ ತಿಲ್ಕೋಬೇಡಿ
ಉತ್ತರ ಪ್ರದೇಶದ್ badua ದಲ್ಲಿ ೨ ಪುಟ್ಟ ಹಿಂದೂ ಮಕ್ಕಳ್ ಬಾರ್ಬರ್ ಹತ್ಯೆ ಮಾಡಿ ಓಡಿಹೋಗುವಾಗ್
ಪೊಲೀಸ್ encounterdalli ಸತ್ತಿರುವ ಸಾಜಿದ್ ಅನ್ನುವ ಕ್ರಿಮಿನಲ್.
ಆದರೆ ನೀವೇ ಹೇಳಿ,
ಮಕ್ಕಳ್ ಕೊಲೆಗಾರ ಸಾಜಿದ್ ಶವಯಾತ್ರೆ ಯಲ್ಲಿ ಭಾಗಿ ಆಗಿರುವ ಜನರಮೇಲೆ ಯಾಕೆ ಕೇಸ್ ಹಾಕ್ಬರದು?
೪.ವಿದ್ಯುತ್,ಸಾರಿಗೆ,ನೊಂದಣಿ, ಮುದ್ರಾಂಕ ಹಾಗೂ ಅಬಕಾರಿ ಶುಲ್ಕಗಳನ್ನು ಕಾಂಗ್ರೆಸ್ ಸರ್ಕಾರ್ ಹೆಚ್ಚು ಮಾಡಿದ್ದಾರೆ
15 ನೇ ಹಣಕಾಸು ಆಯೋಗದ ಅವಧಿ 2026 ರ ವರೆಗೆ ಇದ್ದು ಒಟ್ಟು 2.5ಲಕ್ಷ ಕೋಟಿಗೂ ಮೀರಿ ತೆರಿಗೆಯ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 14 ನೇ ಹಣಕಾಸಿನ ಶಿಫಾರಸ್ಸಿಗಿಂತ ಅತ್ಯಧಿಕವಾಗಿದೆ.
೨. ಅನುತ್ಪಾದಕ ಗ್ಯಾರೆಂಟಿಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಿದ್ದರಾಮಯ್ಯನವರ ಕೈಮೀರಿ ಹೋಗಿದೆ.
ಎಲ್ಲ ರಂಗಗಳಲ್ಲಿ ವಿಫಲವಾಗಿದೆ.
ನೆನಪಿರಲಿ :
೧. 15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎನ್ ಡಿಎ ಸರ್ಕಾರ ಈಗಾಗಲೇ 1,16,828 ಕೋಟಿ ರೂ. ಬಿಡುಗಡೆ ಮಾಡಿದೆ.
೧೧ ಕೋಟಿ ರೈತರಿಗೆ ಪ್ರತಿ ವರ್ಷ್ 6000 ರೂಪಾಯೇ ಸಹಾಯ್ ಧನ್ ಮೋದಿ ಸರ್ಕಾರ್ ಕೊಡ್ತಾ ಇದೆ.
ಕೃಷಿ ಕ್ಷೇತ್ರ, ರೈತರು ಭಾರತದ್ ಅನ್ನದಾತರು,
ಅವರ ಗೋಸ್ಕರ ಯೋಜನೆ, ಬಜೆಟ್, ಸಹಾಯಕ್ ಇರುವ ಕಾನೂನ್ ಮಾಡೋದು ಮೋದಿ ಸರ್ಕಾರದ್ ಆದ್ಯ ಕರ್ತವ್ಯ.
@AmitShah@amitmalviya@blsanthosh@BlrNirmal@BJP4India#swarajtalks
🙌 Together, we're paving the way for a better future. Let's keep working hand in hand to provide our students with the quality education they deserve! 💪 #CommunityEducation
📚 Just wrapped up an inspiring meeting with parents and students from our wonderful community! 🏫 At our school, we're dedicated to providing quality education to those in economically and socially challenged circumstances.
#QualityEducation#BrighterFuture#swa_surajya
🌟 By immersing ourselves in the real challenges on the ground, we can truly understand the issues at hand. With this deep understanding, we're confident in our ability to find solutions and create a top-notch education system that empowers our students.
7. 40 ದಿನ ಮೊಘಲ್ರು ಶರೀರದ ಅಂಗಾಂಗಗಳ ಮೇಲೆ ಅತ್ಯಾಚಾರ ಮಡಿದರು, ಕಣ್ಣು ಕೇಳಿದರು, ನಾಲಗೆಯನ್ನು ಕತ್ತರಿಸಿದರು ಹಿಂದೂ ಧರ್ಮದಿಂದ ಪರಿವರ್ತನೆ ಮಾಡಿ ಇಸ್ಲಾಮ್ ಮತ್ತು ಮೊಘಲ್ ಸಾಮ್ರಾಜ್ಯ ದ ಸ್ವೀಕರ ಮಾಡದೆ ಸ್ವಂತ ಪ್ರಾಣ ಕೊಟ್ಟು ಸ್ವರಾಜ್ ಉಳಿಸಿರುವ ವ್ಯಕ್ತಿತ್ವ ಗೆ ಶತ ಶತ ನಮನ.
हिंदू हृदय सम्राट, छत्रपति शिवाजी महाराज की जयंती पर, शत-शत वंदन।
Bharat Mata’s iconic son, the fearless warrior, military strategist, exemplary administrator .
His life continues to be a source of tremendous inspiration to all Indians.
#ShivajiMaharaj
"One day all children will attain an excellent education"
Presented my views on current education system, it's problems and our solutions at #Mumbai
आधी रोटी खाएंगे बच्चोंको पढ़ाएंगे
#Education#swa_surajya
ಇವತ್ತು ಅಳು ಬಂದರು, ಅಳಬಾರದು
ನಿಲ್ಲುಬೇಕು ಅಂತ ಅನಿಸಿದರೂ, ನಿಲ್ಲಬಾರದು
ನಿಮ್ಮ ಪ್ರವಚನ, ಸದಾ ನೆನೆದು
ಅದನ್ನೇ ಬದುಕಿಗೆ ದಾರಿ ದೀಪ ಮಾಡಿಕೊಂಡು
ನೀವು ತೋರಿಸಿದ ಭಾರತ ಮಾತೆಯ ಕನಸು.
ನೀವು ತೋರಿಸಿದ ಮಾನವ ಸಮಾಜ ಕಟ್ಟುವ ಕನಸು.
"ನೀವು ತೋರಿಸಿದ ಮಾರ್ಗದಲ್ಲಿ ನಡೆಯುವ ಸಂಕಲ್ಪ ವೇ ನಿಜವಾದ ಪೂಜೆ/ಶ್ರದ್ಧಾಂಜಲಿ" 🚩🙏 #siddeshwarswamiji