ನನ್ನ ಬಾಳಿನ ಸುಂದರ ಕನಸು ನನ್ನ ಮಗಳು ನನಸು ಇವತ್ತು ನಿನು ಹುಟ್ಟಿದ ದಿವಸ ನನಗೆ ಹಬ್ಬದ ಸಂತಸ ಶ್ರದ್ಧೆ ಪ್ರೀತಿ ನಿನ್ನ ಮುಗ್ದತೆ ಸಂಗೀತ ಸದಾ ಹೀಗೆ ಇರಲಿ ಮಗಳೇ ಧನ್ಯವಾದಗಳು #ಜನವರಿ_04 ನೇ ತಾರೀಕು ನನ್ನ ಕನಸು ನನಸು ಮಾಡಿದಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ #ಮಾನಸ
🎂💐❤️💕🚩
@nimmaamulya@astitvam 🚩
“ಪ್ರೆಸ್ ಮೀಟ್… ಪ್ರೆಸ್ ಮೀಟ್…” ಅಂತ ಬೊಬ್ಬೆ ಹೊಡೆಯೋರು ಇದನ್ನೊಮ್ಮೆ ಸರಿಯಾಗಿ ನೋಡಿಕೊಳ್ಳಿ. 😂
ಪತ್ರಕರ್ತರು ನೇರವಾಗಿ ಪ್ರಶ್ನೆ ಕೇಳಿದಾಗ ಉತ್ತರ ಕೊಡಲು ಅಸಮರ್ಥನಾಗಿ ಅಲ್ಲಿಂದಲೇ ಎದ್ದು ಓಡಿಹೋದ ನಾಯಕ!
ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಇಲ್ಲದವರು ಪ್ರೆಸ್ ಮೀಟ್ಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುವುದೇಕೆ?
ಮೈಕ್ ಮುಂದೆ ಮಾತು ಸುಲಭ… ಆದರೆ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ನಿಜವಾದ ಪರೀಕ್ಷೆ!
🔥 ಗೃಹ ಸಚಿವರೇ… ಈ ಪ್ರಶ್ನೆಗೆ ಉತ್ತರ ಕೊಡಿ! 🔥
ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ವರದಿಯಾಗುತ್ತಿವೆ.
ಇಂತಹ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವರಾಗಿ ನಿಮ್ಮ ಹೊಣೆಗಾರಿಕೆ ಏನು?
🔸 ಸಂತ್ರಸ್ತ ಕುಟುಂಬಗಳ ಬಳಿಗೆ ಹೋಗಿ ಧೈರ್ಯ ತುಂಬುವ ಜವಾಬ್ದಾರಿ ಯಾರದ್ದು?
🔸 ತನಿಖೆ ವೇಗವಾಗಿ ನಡೆಯುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡುವವರು ಯಾರು?
🔸ದಲಿತರ ಸುರಕ್ಷತೆಯ ಬಗ್ಗೆ ಸರ್ಕಾರದ ಸ್ಪಷ್ಟ ಕ್ರಮವೇನು?
🔸 ಗಂಭೀರ ಘಟನೆಗಳ ನಡುವೆ ಗೃಹ ಸಚಿವರು ಮೌನವಾಗಿರುವುದೇಕೆ?
ದಲಿತರ ಪರವಾಗಿ ವೇದಿಕೆಗಳಲ್ಲಿ ಮಾತನಾಡುವುದಷ್ಟೇ ಸಾಲದು…
ಅನ್ಯಾಯ ನಡೆದಾಗ ಸಂತ್ರಸ್ತರ ಪರವಾಗಿ ನಿಂತು, ಪೊಲೀಸ್ ವ್ಯವಸ್ಥೆಗೆ ಸ್ಪಷ್ಟ ನಿರ್ದೇಶನ ನೀಡಿ, ನ್ಯಾಯ ದೊರಕುವಂತೆ ಮಾಡುವುದು ಕೂಡ ಜವಾಬ್ದಾರಿ.
ಗೃಹ ಖಾತೆಯ ಹೊಣೆ ಹೊತ್ತಿರುವವರು ಈ ಪ್ರಶ್ನೆಗಳಿಗೆ ಜನರ ಮುಂದೆ ಉತ್ತರಿಸಬೇಕು.
ಇದು ರಾಜಕೀಯ ದ್ವೇಷದ ಪ್ರಶ್ನೆಯಲ್ಲ
ಹೊಣೆಗಾರಿಕೆಯ ಪ್ರಶ್ನೆ.
#Karnataka
#HomeMinister
#LawAndOrder
#DalitJustice
#Raichur
#KarnatakaPolitics
🔥 Shivamogga turned saffron today! 🚩
The grand Hindu Mahasabha Ganesha Visarjan filled the streets with saffron flags, devotion and patriotic spirit. The chants of “Jai Shri Ram” and “Vande Mataram” echoed through the city.
#Shimoga#GaneshaVisarjan#HinduMahasabha
ಅಂದು ಸರ್ಕಾರಗಳ ಬುಡ ಅಲ್ಲಾಡಿಸಿದ ದಲಿತ–ರೈತ ಚಳವಳಿ…
ಇಂದು ರಾಜಕೀಯದ ನೆರಳಿನಲ್ಲಿ ನಿಂತಿದೆಯೇ?
ನಂಜುಂಡಸ್ವಾಮಿ, ಬಿ. ಕೃಷ್ಣಪ್ಪರ ಕಾಲದ ಹೋರಾಟಕ್ಕೆ ಸಿದ್ಧಾಂತವಿತ್ತು, ಬದ್ಧತೆಯಿತ್ತು, ಅಧಿಕಾರದ ವಿರುದ್ಧ ನಿಲ್ಲುವ ಧೈರ್ಯವಿತ್ತು.
ಇಂದು ಕೆಲ ಸಂಘಟನೆಗಳ ನಡೆ ನೋಡಿದರೆ ಪ್ರಶ್ನೆ ಮೂಡುತ್ತದೆ:
ಹೋರಾಟದ ಬ್ಯಾನರ್ ಮಾತ್ರ ಜನರದ್ದು… ಆದರೆ ಅದರ ರಿಮೋಟ್ ರಾಜಕೀಯ ಪಕ್ಷಗಳ ಕೈಯಲ್ಲಿದೆಯೇ?
🔸ಒಳಮೀಸಲಾತಿಯಂತಹ ಮಹತ್ವದ ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲಿ ಮೌನ ಏಕೆ?
🔸ಅನ್ಯಾಯಕ್ಕೆ ಜಾತಿ–ಪಕ್ಷದ ಬಣ್ಣ ನೋಡಿ ಪ್ರತಿಕ್ರಿಯೆ ಏಕೆ?
🔸ಶೋಷಿತರ ಹಕ್ಕಿಗಿಂತ ರಾಜಕೀಯ ಅನುಕೂಲ ಮುಖ್ಯವಾಗಿದೆಯೇ?
ಅಂಬೇಡ್ಕರ್ವಾದ ಎಂದರೆ ಅಧಿಕಾರದ ಮುಂದೆ ತಲೆಬಾಗುವುದಲ್ಲ ಅಧಿಕಾರವನ್ನೇ ಪ್ರಶ್ನಿಸುವುದು.
ಹೋರಾಟ ಜನರಿಗಾಗಿ ಹುಟ್ಟಿದ್ದರೆ ಅದು ಯಾವ ಪಕ್ಷದ ಪರವೂ ಅಲ್ಲ, ಜನರ ಪರವಾಗಿರಬೇಕು.
ಸಂಘಟನೆಗಳು ರಾಜಕೀಯದ ಬಿ-ಟೀಮ್ ಆಗಿವೆಯೇ ಎಂಬ ಪ್ರಶ್ನೆಗೆ ಉತ್ತರವನ್ನು ನಾಯಕರು ನೀಡಲಿ.
🔥 ಹೋರಾಟವನ್ನು ರಾಜಕೀಯಕ್ಕೆ ಒತ್ತೆ ಇಟ್ಟರೆ, ಇತಿಹಾಸ ಕ್ಷಮಿಸುವುದಿಲ್ಲ
ಜನರೂ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ!
#ದಲಿತಚಳವಳಿ
#DSS
#ಒಳಮೀಸಲಾತಿ
#ಅಂಬೇಡ್ಕರ್ವಾದ
#ಕರ್ನಾಟಕ
Ganapati Bappa Moraya! 🙏🏻
No DJ, No Crackers!
Pure devotion, raw energy, and thousands of hearts clapping as one.
This is Vijayapura Ganeshotsava. 🚩
@BasanagoudaBJP
ಭದ್ರಾ ಮೇಲ್ದಂಡೆ ಯೋಜನೆ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿಯೇ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡ ಸಮಾವೇಶದಲ್ಲಿ ಸಿಎಂ ಡಿಕೆಶಿ ಅವರ ಬರುಡೆ ಭಾಷಣ ಕೇಳುವುದಕ್ಕೆ ಈ ಭಾಗದ ಜನರು ಬಂದಿಲ್ಲ. ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ್ದೇ ಶೋಮ್ಯಾನ್ ಶಿವಕುಮಾರ್ ಅವರ ಸಾಧನೆ.
#CongressFailsKarnataka
ಚಿಕ್ಕಬಳ್ಳಾಪುರ | ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲ್ಯಾನ್, ಭಯೋತ್ಪಾದನೆ ಪಿತೂರಿ ಮಾಡುತ್ತಿದ್ದ ಶಬ್ಬೀರ್ ಬಂಧನ
- ಮೋದಿ ಅವರನ್ನೂ ಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ಟೆಲಿಗ್ರಾಂ ನಲ್ಲಿ ಚರ್ಚೆ
- ಶ್ರೀಮಂತರನ್ನ ಕಿಡ್ನ್ಯಾಪ್ ಮಾಡಿ ಭಯೋತ್ಪಾದನೆಗೆ ಹಣ ಹೊಂದಿಸೋಕೆ ಸ್ಕೆಚ್ https://t.co/pfrdjrqz1H
#Terrorism #Chikkaballapura #Telegram #ChikkaballapuraCityPolice
ಇಂತಹ ಹಿಂದೂ ದಲಿತ ನಾಯಕರು ಬೇಕ್ರಿ ಸಮಾಜಕ್ಕೆ 🙏🏻🙏🏻🫶🏻🫶🏻
ಈ ಮನುಷ್ಯ ಸತ್ಯ ಹೇಳಿಯರೇ ನೋಡ್ರಿ, ಮೊದಲು ಆ ಇನ್ಸ್ಪೆಕ್ಟರ್ ಮೇಲೆ ಕೇಸ್ ಮಾಡಿದ್ರೆ ಎಲ್ಲಾ ಸರಿ ಆಗುತ್ತೆ ಅನ್ನೋ ಇವರ ಮಾತು ಸತ್ಯ.