Dear @JioCare Team,
Every night after 9:30 PM my internet completely stops working and calls do not connect properly Even if a call connects the voice breaks constantly creating a huge issue This problem has been happening daily for the past 15 days Please fix it immediately.
ಅನ್ನಭಾಗ್ಯದ ಪಡಿತರ ಅಕ್ಕಿಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿ ಮುಳುಗದೆ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಅದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗಿರುವುದು ವರದಿಯಾಗಿದೆ. ಆದರೆ ಇದು ಆತಂಕ ಪಡುವ ಸಂಗತಿಯಲ್ಲ.
ನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇದ್ದಲ್ಲಿ ಆತಂಕ ಪಡದಿರಿ ಮತ್ತು ಅದನ್ನು ಎಸೆಯದಿರಿ. ಏಕೆಂದರೆ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವ ಪೌಷ್ಠಿಕಾಂಶವುಳ್ಳ ಸಾರವರ್ಧಿತ ಅಕ್ಕಿ.
ಕೇಂದ್ರ ಸರ್ಕ��ರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ. ಅಕ್ಕಿಗೆ 10 ಗ್ರಾಂ. ನಷ್ಟು ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಯನ್ನು ಒದಗಿಸುತ್ತದೆ.
ಈ ಸಾರವರ್ಧಿತ ಅಕ್ಕಿಯು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ರಕ್ತಹೀನತೆ, ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ. ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಸಾರವರ್ಧಿತ ಅಕ್ಕಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಬಳಕೆಗೆ ಯೋಗ್ಯವಾದ ಪೌಷ್ಠಿಕಾಂಶಭರಿತವಾದ ಅಕ್ಕಿ ಎಂದು ಪರಿಗಣಿಸಲಾಗಿರುತ್ತದೆ.
@CMofKarnataka
@siddaramaiah
@DHFWKA
"Pass could Fail"
Receiving a VIP Pass through online means you are risking your hard-earned Money or your DATA.
"Never believe any suspicious links or APK files that say to offer a VIP pass to Ram Mandir."
#Online_Fraud#Cybersafety#Be_aware
KCET-24 exams on April 18 & 19
In view of the NDA exams scheduled on 21-04-2024, KCET exams will be conducted on 18-04-2024 and 19-04-2024 Kannada Language Test on April 20th.
Candidates can fill the application online from Jan 10th to Feb 10th.
ಎಲ್ಲಾ ಸಾರ್ವಜನಿಕರು ಇ-ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಕೋರಲಾಗಿದೆ- "ಜೀವನಕ್ಕೆ ಹೌದು ಎಂದು ಹ��ಳಿ, ಡ್ರಗ್ಸ್ಗೆ ಇಲ್ಲ ಎಂದು ಹೇಳಿ". ನಿಮ್ಮ ಪ್ರಮಾಣಪತ್ರಗಳನ್ನು ಕಾಮೆಂಟ್ನಲ್ಲಿ ಪೋಸ್ಟ್ ಮಾಡಿ.
https://t.co/dx9Tl9YtHz
*CET Exam on April 20 & 21*
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ 2024-25ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಏಪ್ರಿಲ್ 20 ಮತ್ತು 21ರಂದು CET ನಡೆಯಲಿದೆ. ಅಭ್ಯರ್ಥಿಗಳು ಜನವರಿ 10ರಿಂದ ನಿಗದಿತ ಶುಲ್ಕದೊಂದಿಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.
1) ಸ್ವಾವಲಂಬಿ ಸಾರಥಿ ಯೊಜನೆಗೆ ಮಾನದಂಡಗಳು ಏನೆನು?
2) ದಾಖಲೆಗಳು ಯಾವವು ಬೇಕಾಗುತ್ತದೆ?
3) ಹಳದಿ ಬೋರ್ಡ ಬ್ಯಾಡ್ಜ್ ಇರಬೇಕ ಅಥವಾ ಡಿಲ್ ಇದ್ದರೆ ಸಾಕಾಗುತ್ತದ?
4)ಬೆಂಗಳೂರು ಒನ್, ಕರ್ನಾಟಕ ಒನ್ ಗ್ರಾಮಾ ಒನ್ ಇವುಗಳಲ್ಲಿ ಮ��ತ್ರನ ಅರ್ಜಿ ಸಲ್ಲಿಸುವುದಕ್ಕೆ ಆಗುವುದು? ನಾಗರಿಕ ಲಾಗಿನ್ ಅಲ್ಲಿ ಅರ್ಜಿಗಳನ್ನು ತೊರಿಸುತ್ತಿಲ್ಲ ಯಾಕೆ? @SWDGok
@SWDGok ಕನಿಷ್ಟ Education ಇಷ್ಟು ಆಗಿರಬೇಕು ಅಂತ ಏನಾದರೂ Rules ಇದ��ಯಾ?
SSLC Fail ಆದವರು, SSLC ಗಿಂತ ಕಡಿಮೆ ಒದಿದವರು ಅಥವಾ ಓದದೆ ಇರುವವರು
DL, YELLOW BOARD BADGE ಇದ್ದವರು ಅಪ್ಲಿಕೇಶನ್ ಹಾಕಬಹುದ? ದಯವಿಟ್ಟು ತಿಳಿಸಿ.
@SWDGok
@BCWGOK ಅವರಿಗೆ ಏನಾಗಿದೆ, ಯಾಕೆ ಟ್ವಿಟರ್, ಸೋಷಿಯಲ್ ಮೀಡಿಯಾ ಅಲ್ಲಿ ಮಾಹಿತಿಗಳನ್ನ ಕೊಡುತ್ತಿಲ್ಲ, ಕರೆ ಮಾಡಿದರೆ ಹೋಗುವುದಿಲ���ಲ, ಈಮೇಲ್ ಮಾಡಿದರೆ ಯಾವುದೇ ಉತ್ತರ ಇಲ್ಲಾ, ವಿದ್ಯಾರ್ಥಿಗಳು, ಸಾಮಾನ್ಯ ಜನ ಯಾರನ್ನ ಸಂಪರ್ಕಿಸಬೇಕು,
ದಯವಿಟ್ಟು ನಿಮಗೆ ಯಾಕೆ ಅಂತ ಗೊತ್ತಿದ್ದರೆ ತಿಳಿಸಿ @SWDGok @Captain_Mani72
A video on Twitter shows 8 people barging into a bakery and assaulting the shopkeeper.
PLEASE NOTE: 4 of these have already been arrested on charges of assault and robbery. The investigation is still underway for the rest. WE WILL NOT TOLERATE SUCH BEHAVIOR!❌
ನಮಸ್ಕಾರ,
2022-23ರ ಮೆಟ್ರಿಕ್ ಪೂರ್ವ (PreMetric) ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಅಲ್ಲಿ ಅರ್ಜಿ ಹಾಕಲು ಪ್ರಯತ್ನಿಸಿದಾಗ ಈ ರೀತಿಯಾಗಿ ತೋರಿಸುತ್ತದೆ.(Screenshot Attached)
ಈಗ ನಾವು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ದಯವಿಟ್ಟು ತಿಳಿಸಿ. @SWDGok
ಪೊಲೀಸ್ ಕಾನ್ಸ್ಟೇಬಲ್ ಸಿವಿಲ್, ಸೇವಾನಿರತ ಮತ್ತು ಬ್ಯಾಕ್ಲಾಗ್ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಮ್ಮ ಸರ್ಕಾರ ಈ ಮೂಲಕ ಇಲಾಖೆಯ ಮಾನವ ಸಂಪನ್ಮೂಲಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ.
@BSBommai
https://t.co/nGgflDIyLa