ಧಾರವಾಡ ನಗರದ ಡಯಟ್ ಪ್ರಾರ್ಥನಾ ಮಂದಿರದಲ್ಲಿ ಪದವಿಧರ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ8 ನೆ ತರಗತಿ) ಕೌನ್ಸಲಿಂಗ್ ಮೂಲಕ ನೇಮಕಾತಿ ಆದೇಶಗಳನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಿ ಶಿಕ್ಷಕರಿಗೆ ಆದೇಶ ಪ್ರತಿ ನೀಡಿ ಶುಭಹಾರೈಸಿದೆ...
#Dharwad#INCKarnataka#Madhu_Bangarappa#Team_Madhu_Bangarappa
@Madhu_Bangarapp#GPSTR 22 HK councelling
@Madhu_Bangarapp@siddaramaiah
ಮಾನ್ಯ ಶಿಕ್ಷಣ ಸಚಿವರೇ NHK ಭಾಗಕ್ಕೆ, ವಿವಾದಿತ ಮಹಿಳೆಯರನ್ನ hold madi ಮತ್ತು ಎಲ್ಲಾ ಅಭ್ಯರ್ಥಿಗಳಿಗೆ ಚಾಪ ಕಾಗದದ ಮೇಲೆ ಸಹಿ ಮಾಡಿಸಿಕೊಂಡು ಕೊಟ್ಟಿದ್ದೀರಿ, ಅದೇ ರೀತಿ ನಮಗೂ order ಕೊಡಿ ಎಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.🙏🙏🙏🙏🙏
@Madhu_Bangarapp#GPSTR HK councelling&order copy
@siddaramaiah@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ GPSTR 22 ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ councelling ನಿಗದಿಪಡಿಸಿ, order ಕಾಪಿ ಕೊಡಿ, ಇಲ್ಲವೇ ದಯಾಮರಣ ಕಲ್ಪಿಸಿ.
@siddaramaiah#GPSTR HK councelling, order copy
@siddaramaiah@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ GPSTR 22 ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ councelling ನಿಗದಿಪಡಿಸಿ, order ಕಾಪಿ ಕೊಡಿ, ಇಲ್ಲವೇ ದಯಾಮರಣ ಕಲ್ಪಿಸಿ.