ವಿಧಾನ ಪರಿಷತ್ ಚುನಾವಣೆಯು ಜೂನ್ 3 ರ ಸೋಮವಾರ, 2024 ರಂದು ನಡೆಯಲಿದ್ದು, ಬೆಂಗಳೂರು ಪದವೀಧರರ ಕ್ಷೇತ್ರ, ನೈಋತ್ಯ ಪದವೀಧರರ ಕ್ಷೇತ್ರ, ಈಶಾನ್ಯ ಪದವೀಧರರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರಬುದ್ಧ ಮತದಾರ ಬಂಧುಗಳು ನಮ್ಮ ಎನ್.ಡಿ.ಎ ಮೈತ್ರಿಕೂಟದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯತದ ಮತವನ್ನು ನೀಡಿ ಜಯಶೀಲರಾಗಲು ಆಶೀರ್ವದಿಸಬೇಕೆಂದು ವಿನಂತಿಸುತ್ತೇನೆ.
#MLCElections
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಜಾಲದಲ್ಲಿ ನಲುಗಿ ಆತ್ಮಹತ್ಯೆ ಮಾಡಿಕೊಂಡ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧೀಕ್ಷಕರಾದ ಶ್ರೀ ಚಂದ್ರಶೇಖರ್ ಅವರ ಮನೆಗೆ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @chennibjp, ರಾಜ್ಯ ಉಪಾಧ್ಯಕ್ಷರಾದ ಶ್ರೀ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷರಾದ ಶ್ರೀ ಟಿ. ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ @BShetty_MLC, ಶ್ರೀ ಡಿ. ಎಸ್. ಅರುಣ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
Law and order in Karnataka has become a thing of the past since Congress took over the state. Appeasement politics is on the rise, giving radicals a free rein to pelt stones at police stations, burn them down, attack police personnel, and ransack police vehicles. Despite these incidents, the CM of Karnataka comes out blaming the police personnel. Can appeasement get any worse?
Karnataka, once an hub of investors, is now a safe haven for terrorists, drug addicts, and the corrupts. While the state is in such disarray, the government seems more concerned about who writes what on Twitter and sends police to arrest those civilians. No action was taken against those who pelted stones at the police station and police personnel, but the police force was sent to arrest @HPoonja for being the voice of BJP karyakarthas.
ಸುಳ್ಳು ಎಂದರೇ ಸಿದ್ದರಾಮಯ್ಯ - ಸಿದ್ದರಾಮಯ್ಯ ಎಂದರೇ ಸುಳ್ಳು.
ಸ್ವಾಮಿ ಸಿಎಂ @siddaramaiah ಅವರೇ, ನೀವೇ ನಿಮ್ಮ ಬಾಯಾರೆ ಕೇಂದ್ರ ಸರ್ಕಾರ ನಮಗೆ ₹4860 ಕೋಟಿ ಬರ ಪರಿಹಾರ ಕೊಟ್ಟರೆ ಸಾಕು ಎಂದು ಹೇಳಿದ್ದಿರಿ. ಅದರ ಅನುಸಾರ ಕೇಂದ್ರ ಸರ್ಕಾರ ಈಗ ₹3454 ಕೋಟಿ ಬರ ಪರಿಹಾರ ನೀಡಿದೆ. ಆದರೆ ಈಗ ಉಲ್ಟಾ ಹೊಡೆದು ನಾವು ₹18172 ಕೋಟಿ ಕೇಳಿದ್ದು ಎಂದು ಸುಳ್ಳಾಡುತ್ತಿರುವುದು ನಿಮಗೆ ಎರಡು ನಾಲಿಗೆ ಇದೆ ಎಂಬುದನ್ನು ಸಾಬೀತುಪಡಿಸಿದಂತಲ್ಲವೇ...???
#SidduLiesExposed
ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಆಮೇಲೆ ಎಂಬ ತತ್ವ ಸಿದ್ದಾಂತಕ್ಕೆ ಇಂದಿಗೂ ಬದ್ಧವಾಗಿರುವ ಅಸಂಖ್ಯಾತ ಕಾರ್ಯಕರ್ತರ ಪಕ್ಷ ಭಾರತೀಯ ಜನತಾ ಪಾರ್ಟಿ.
ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು.
https://t.co/FKbsRfQ7ih
via MyNt
ಬೆಂಗಳೂರಿನಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ. ಆದರೆ, ನಾಡ ದ್ರೋಹಿ @INCKarnataka ತಮಿಳುನಾಡಿಗೆ ಮಾತ್ರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಲೇ ಇದೆ.
ತಮಿಳುನಾಡಿನ ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದ್ದರೂ, ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾವನ್ನು ಯಶಸ್ವಿಗೊಳಿಸಲು ಇರುವ ಕಾವೇರಿಯ ಒಡಲನ್ನು ಬಗೆಯುತ್ತಿದೆ ನಾಡ ದ್ರೋಹಿ ಕಾಂಗ್ರೆಸ್.
ಮಜಾವಾದಿ @siddaramaiah ಹಾಗೂ @DKShivakumar ಅವರೇ, ಇದೇನಾ ನೀವು ಕನ್ನಡಿಗರಿಗೆ ಕೊಡುತ್ತಿರುವ ನಾಡ ದ್ರೋಹದ ಗ್ಯಾರಂಟಿ?
ಕಾವೇರಿ ಒಡಲು ಬತ್ತಿ ಹೋಗುತ್ತಿದ್ದರೂ, ಅದನ್ನೂ ಹಿಂಡಿ ಹಿಪ್ಪೆ ಮಾಡಿ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ ಎಂದರೆ, ಟ್ಯಾಂಕರ್ ಮಾಫಿಯಾದಿಂದ ಕಮಾಯಿ ಸಿಕ್ಕಾಪಟ್ಟೆ ಬರುತ್ತಿದೆ ಎಂದೇ ಅರ್ಥ. ಕನ್ನಡಿಗರ ಮೇಲೆ ಅದೆಷ್ಟು ದ್ವೇಷ ಸಾಧಿಸುತ್ತಿರಬೇಡ ಈ #ಸ್ಲೀಪಿಂಗ್_ಸರ್ಕಾರ!
#SleepingSarkara
ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ.
https://t.co/I5CEIWSJmu
"ಕನ್ನಡಿಗರ ತೆರಿಗೆ ಹಣದಲ್ಲಿ ಶೋಕಿ ಮಾಡುತ್ತಿರುವ ಮಜಾವಾದಿ ಸರ್ಕಾರ"
#ATMSarkara ದ ಕಾರುಬಾರಿಗೆ ಕಡಿವಾಣವೇ ಇಲ್ಲ! ಬೆಂಜ್, ಬಿಎಂಡಬ್ಲೂ, ಫಾರ್ಚೂನರ್ ಅಂತಹ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳು, ಸಿಎಂ, ಸ್ಪೀಕರ್, ಸಚಿವರು ಮೋಜು ಮಾಡುವುದಕ್ಕಿವೆ.
ರೈತನಿಗೆ ಬರ ಪರಿಹಾರ ಕೊಡುವುದಕ್ಕೆ ಮಾತ್ರ ಖಜಾನೆ ಖಾಲಿ ಆಗಿದೆ!
ʼಸʼಮಾಜವಾದದ ಮಜಾವಾದಿ SHOWCIALIST ಸಿಎಂ @siddaramaiah ಸರ್ಕಾರ ಮಾತ್ರ, ಮಜಾ ಮಾಡುವುದಕ್ಕೆ ಎತ್ತಿದ ಕೈ!
#ShowcialistCMSiddu #ATMSarkara
If Lying was an art CM @siddaramaiah would be it's undisputed artist. Nine months into power, CM Siddaramaiah's reign is defined by lies & a false sense of victimhood.
As Congress is eyeing defeat in Lok Sabha elections, a desperate Siddaramaiah, bid to save his CM chair, now esorting to falsehoods by painting the BJP as anti-poor & anti-development.
Nevertheless, let's help our honourable #BurudeRamaiah understand what BJP has delivered for the nation in the last decade alone:
▪️ More than 13.5 crore poor pulled out of abject poverty in last 5 years.
▪️₹36,000 lakh crore directly transferred to over 16 crore poor under DBT.
▪️₹79,157 crore spent on treating 30 crore poor for free under Ayushman Bharat
▪️10 crore women have been provided LPG connection under Ujwala Yojana
▪️11 crore households connected with clean drinking water under Jal Jeevan Mission
▪️5 kg free rice to each household given to 80 crore Indians under PM Anna Yojana
▪️Two doses of Free COVID-19 vaccines for every Indian.
▪️₹6,000 to 10.7 crore farmers under Kisan Samman Nidhi.
Over the past decade, PM Modi-led BJP has scripted India's success story, joining hands with over 130 crore Indians. On the other hand, Congress which looted the public, and fed on the poor, is facing constant rejection by Indians.
Thankfully, Indians are not Rahul Gandhi. No matter how much Congress lies, the undeniable truth remains: BJP has accomplished more in the last decade than Congress did in seven.
Alas, what would BurudeRamaiah CM, who won out of sheer luck & minority votes, know about achievements. He or his party has no audacity or integrity to speak on BJP.
Rather than deceiving and exploiting the people of Karnataka, he should prioritize fulfilling guarantees. If CM continues to be a motor mouth, the people of Karnataka will descend onto the streets to oust him from power.
#CongressLootsKarnataka #BurudeRamaiah