60% ಖ್ಯಾತಿಯ ‘ಕಮಿಷನ್’ @INCKarnataka ಸರ್ಕಾರಕ್ಕೆ ಸಾರ್ವಜನಿಕ ಸಾರಿಗೆಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ!
ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ @hd_kumaraswamy ಅವರ ನೇತೃತ್ವದಲ್ಲಿ
#PMeDrive ಯೋಜನೆ ಅಡಿ ಬೆಂಗಳೂರಿಗೆ ₹1,505 ಕೋಟಿ ಸಹಾಯಧನದೊಂದಿಗೆ ಬರೋಬ್ಬರಿ 4,500 ಎಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಲಾಗಿತ್ತು. 2025ರಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ, ರಾಜ್ಯ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡದೆ ದಿನದೂಡುತ್ತಿರುವುದು ಯಾಕೆ? ಬೇರೆ ರಾಜ್ಯಗಳಿಗೆ ಬಸ್ಸುಗಳು ಹಂಚಿಕೆಯಾದರೆ ಕನ್ನಡಿಗರಿಗೆ ಉತ್ತರಿಸುವವರು ಯಾರು ?
ಹೈದರಾಬಾದ್, ಸೂರತ್, ಅಹಮದಾಬಾದ್ ನಗರಗಳು ಈಗಾಗಲೇ ಕಾರ್ಯಾದೇಶ ನೀಡಿ ಮುನ್ನುಗ್ಗುತ್ತಿದ್ದರೆ, ನಮ್ಮ 'ಸೋಮಾರಿ' ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನೂ ಫೈಲ್ ಧೂಳು ಹಿಡಿಸಿಕೊಂಡು,,ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸುತ್ತಿದೆ!
ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ರಾಜ್ಯದ ಒಳಿತಿಗಾಗಿ ಶ್ರಮಿಸುತ್ತಿದ್ದರೆ, ಅದಕ್ಕೆ ಸದಾ ಅಡ್ಡಗಾಲು ಹಾಕುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆ ಮುಂದುವರಿಸಿರುವುದಕ್ಕೆ ಇದು ಮತ್ತೊಂದು ನಿದರ್ಶನ.
@DKShivakumar ಅವರೇ
ಬೆಂಗಳೂರಿನ ಜನರಿಗೆ ಬಸ್ಸುಗಳು ಬೇಡವೇ ? ಎಲೆಕ್ಟ್ರಿಕ್ ಬಸ್’ಗಾಗಿ ಕೇಂದ್ರ ಸರ್ಕಾರ ನೀಡಿರುವ ಸಹಾಯಧನವನ್ನೂ ಬಳಸಿಕೊಳ್ಳದ ನಿಮ್ಮ ಆಡಳಿತ ವೈಫಲ್ಯಕ್ಕೆ ಏನನ್ನಬೇಕು? ಬಸ್ಸುಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿಗರು ನಿಮ್ಮನ್ನು ಕ್ಷಮಿಸಲ್ಲ! ನಿಮ್ಮ ಸರ್ಕಾರದ ಈ ನಿರಾಸಕ್ತಿ ಮತ್ತು ವಿಳಂಬ ನೀತಿಗೆ ಕನ್ನಡಿಗರೇ ತಕ್ಕ ಪಾಠ ಕಲಿಸಲಿದ್ದಾರೆ.
#PMeDrive
#ಕಾಂಗ್ರೆಸ್_ವೈಫಲ್ಯ
#ಕಮಿಷನ್_ಕಾಂಗ್ರೆಸ್
#CongressFailsKarnataka
A shocking state of affairs in Karnataka! On one hand, a KKRTC bus runs blindly at night with just a mobile torch for a headlight due to zero maintenance funds. On the other hand, absolute administrative failure by the Congress govt in inducting new buses!
Union Minister Sri. @hd_kumaraswamy's Ministry of Heavy Industries allocated a massive 4,500 electric buses to @BMTC_BENGALURU under the PM E-DRIVE Scheme. Despite receiving confirmation way back in Dec 2025, the state @tdkarnataka has failed to even issue the Letter of Award (LoA), stalling the whole deployment!
They owe ₹4,573 Cr in Shakti reimbursements, starving current buses of basic repairs, yet they sit on 4,500 free new e-buses out of sheer incompetence.
An example of why LOW BEAM is sufficient on urban roads- even to see speed breakers and bad road conditions.
STOP using High beam in city please (No Blue Light on dashboard be it 4-wheeler or 2-wheeler)
#roadsafety#hyderabad
Based on Janagere Venkataramaiah’s novel, #Kempaambudhi explores Kempegowda’s incredible life, his eco-friendly vision & his passion for building lakes.
#ಕೆಂಪಾಂಬುಧಿ#Kempegowda
ದಾರಿ ನಡುವೆ ಜೋರಾಗಿ ಹಾಡು ಹಾಕಿ, ಕುಣಿದು ಚಿರಾಟ ಸಾರ್ವಜನಿಕರಿಗೆ ತೊಂದರೆ ಕೊಟ್ಟರೂ ಕ್ರಮವಿಲ್ಲ.
ಆದರೆ ಕನ್ನಡಿಗರು ಆರ್ಕೆಸ್ಟ್ರಾ ನಡೆಸಬೇಕಾದರೆ ಮಾತ್ರ ಅನುಮತಿ?
ಹಿಂದಿ ಪಕ್ಷಗಳ ಸರ್ಕಾರ
ಒಂದೇ ನಗರ, ಎರಡು ಕಾನೂನು:
ಕನ್ನಡಿಗರಿಗೊಂದು, ವಲಸಿಗರಿಗೊಂದು! @BlrCityPolice? ಇವರಿಗೆ ಅನುಮತಿ ಕೊಟ್ಟವರು ಯಾರು?
Vishwaguru itseems!
From india world shld learn how to oppress its own citizens!
RBI comes do MSME conclave was held in Karnataka! But no “kannada”
Only hindi and English. Why shld we lead a 2nd class citizens life? This is pure violation of human rights on all fronts! 😡😡😡
🙏🏻 @TTDevasthanams Facing a September Special Darshan booking issue. Details and screenshots attached. Kindly help. (unapologetic Sanatani Hindu)@PawanKalyan garu, please look into this. #TTD#Tirumala
Dear @blrcitytraffic@Jointcptraffic
When are you impounding his illegal cars?
This guy name Aditya Keshav is openly challenging he has been driving his TN and PY registered cars on Bengaluru roads by breaking rules, without paying the road tax of Karnataka.
What will you do about it?
One Country. One Rule. One Accountability. 🇮🇳
Send all the non Karnataka registered vehicles back to wherever they came from!!
If “One Nation, One Law” truly means anything, it must apply uniformly across all states - including vehicle registration and road usage.
Let’s Talk Law 📜
➡️ As per CMVR & State Motor Vehicle Tax Acts:
An out-of-state vehicle can be used only up to 11 months
Beyond that, re-registration and state road tax payment is mandatory
This rule applies uniformly across India,
So why selective enforcement?
Then why does the same rulebook disappear in Bengaluru?
ಈ ದಿನ ಸಮಸ್ತ ಕನ್ನಡಿಗರೆಲ್ಲರೂ ಹೆಮ್ಮೆಪಡುವ ಸುದಿನ. ಕನ್ನಡಿಗರ ಪ್ರಪ್ರಥಮ ಸಾಮ್ರಾಜ್ಯ, ಮಹೋನ್ನತ ಚರಿತ್ರೆಯ ಕದಂಬ ವಂಶದ ಆಡಳಿತ ಅಸ್ತಿತ್ವಕ್ಕೆ ಬಂದ ದಿನವಿದು. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ಕುಲಕೋಟಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಕ್ರಿ.ಶ. 345ರಲ್ಲಿ ಮಯೂರವರ್ಮ ಪಲ್ಲವರನ್ನು ಸೋಲಿಸಿ ಕದಂಬ ಸಾಮ್ರಾಜ್ಯ ಸ್ಥಾಪಿಸಿ ಇಂದಿಗೆ 1680 ವರ್ಷ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿಕೊಂಡು ಅನನ್ಯ ಆಡಳಿತ ನಡೆಸುವ ಮೂಲಕ ತಾಯಿ ಶ್ರೀ ಭುವನೇಶ್ವರಿಯ ಕೀರ್ತಿಯನ್ನು ಬೆಳೆಗಿದ ಕರ್ನಾಟಕದ ಮೊದಲ ಸಾಮ್ರಾಟ, ಕರುನಾಡ ಕುಲತಿಲಕ ಮಯೂರ ವರ್ಮ ಅವರಿಗೆ ಶಿರಬಾಗಿ ನಮಿಸುತ್ತೇನೆ.
#ಮಯೂರವರ್ಮ
#ಕದಂಬಸಾಮ್ರಾಜ್ಯ
ಅಹಮದಾಬಾದ್ ಮೆಟ್ರೋ ಟಿಕೆಟ್ ನಲ್ಲಿ ಗುಜರಾತಿ ಮಾತ್ರ ಇದೆ. ಹೊರಗಡೆ ಇಂದ ಬರೋರಿಗೆ ಏನು ತಿಳಿಯಲ್ಲ.
ಅದೇ ನಮ್ಮ ಕರ್ನಾಟಕಕ್ಕೆ ಬಂದಾಗ ಕನ್ನಡದ ಜೊತೆ ಇಂಗ್ಲಿಷ್ ಇದ್ರೂ ಹಿಂದಿ ಬೇಕು ಅಂತಾರೆ.
ಒಬ್ಬ ಕನ್ನಡಿಗ ( @JoshiPralhad ) ತನ್ನದಲ್ಲದ ಭಾಷೆಯನ್ನ ತನ್ನ ಜನರನ್ನೂ ಸೇರಿಸಿ ಇಡೀ ದೇಶದ ಜನರ ಮೇಲೆ ಹೇರಲು ನಿಲ್ಲುವುದು ಸಾಮಾನ್ಯವಲ್ಲ. ಕನ್ನಡಿಗರೇ ಇಂತಹ ಅದ್ಭುತ ಕೆಲಸ ಮಾಡಿ ದೆಹಲಿ ದೊರೆಗಳನ್ನು ಮೆಚ್ಚಿಸಲು ನಿಲ್ಲುತ್ತಾರೆ ಅನ್ನುವುದು ಆಶ್ಚರ್ಯ ಮತ್ತು ದುರಂತ. ಒಂದು ದೇಶ ಒಂದು ಭಾಷೆ ಅಂತ ಮಾಡುವವರೆಗೂ ಇವರಿಗೆ ನಿದ್ದೆ ಬರುವುದಿಲ್ಲ.
If the BJP forms a government in Karnataka they will make kannada land to hindi land to impress one person they take crores of kannadigas and kannada language granted
Regional party need of the hour in Karnataka to save kannada language and kannadigas
Boycott National parties
A person will use other language (in spite of not fluent in it) in front of his own people when he feels very low of it . In fact @annamalai_k who belongs to the same party and knows Hindi very well does not use it in Tamil nadu .This shows he does not want the votes of kannadigas
#BitterTruth