Let's talk about BITS Pilani
Established in 1964, same time as IITs
Ranked in Top 6/7, surpassing many IITs
What's the secret?
NO RESERVATION
Was offered IIT status by govt, but it refused as that would've meant giving Reservation.
When IITs have 60% quota, take a bow BITS.
@dineshgrao ನಿಮ್ಮ ಈ ಒಳ್ಳೆಯ ನಾಯಕತ್ವಕ್ಕೆ ಹಾಗೂ ನಿಮ್ಮ ಒಳ್ಳೆಯ ಗುಣಗಳಿಗೆ ಸಮಸ್ತ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳು ಚಿರಋಣಿಯಾಗಿರುತ್ತೇವೆ.. ಮುಂಬರುವ ದಿನಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಪರ್ಮನೆಂಟ್ ಮಾಡುವ ಮುಖಾಂತರ ಎಲ್ಲರಿಗೂ ಸಿಹಿ ಸುದ್ದಿಯನ್ನು ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ..🙏🙏
ಸನ್ಮಾನ್ಯ @CMofKarnataka ಶ್ರೀ ಯಡಿಯೂರಪ್ಪ ಜೀ ಯವರನ್ನ@akschoa20 ನೌಕರರು ಭೇಟಿಯಾದಗ ಮಾನ್ಯರು ನಮ್ಮ ನೌಕರರ ಮನವಿಗೆ ಸ್ಪಂದಿಸುದರು ಹಾಗೂ ಬೇಡಿಕೆಗಳಾದ
#CHO ಪದನಾಮ ಹಾಗೂ ಕೋವಿಡ್ ವಿಶೇಷ ಭತ್ಯೆ ಯನ್ನು ನೀಡುವುದಾಗಿ ಹೇಳಿರುತ್ತಾರೆ ಮಾನ್ಯ@CMofKarnataka ರವರಿಗೆ ನಮ್ಮ ಸಂಘದ ಪರವಾಗಿ ಧನ್ಯವಾದಗಳು💐💐 @mla_sudhakar@PMOIndia