🚨 AJIT AGARKAR ERA IS OVER IN THE BCCI. 🚨
- Ajit Agarkar has informed the BCCI that he doesn’t wish to continue as the Chief Selector. (Amol Karhadkar/The Hindu).
ಸಾಹಸಸಿಂಹ, ಅಭಿನಯ ಭಾರ್ಗವ, ಕನ್ನಡ ಚಿತ್ರರಂಗಕ್ಕೆ ತಮ್ಮ ಅಪೂರ್ವ ಅಭಿನಯ, ಸರಳತೆ ಹಾಗೂ ವ್ಯಕ್ತಿತ್ವದ ಮೂಲಕ ಅಪಾರ ಕೊಡುಗೆ ನೀಡಿದ ಮಹಾನ್ ಕಲಾವಿದ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮೇಲಿನ ಅವರ ಅಪಾರ ಅಭಿಮಾನ ಹಾಗೂ ಕಲಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಸದಾ ಸ್ಮರಣೀಯ. ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ ಎಂಬ ಭಾವನೆಯೊಂದಿಗೆ ಕನ್ನಡಿಗರ ಹೃದಯದಲ್ಲಿ ಅವರು ಸದಾ ಅಜರಾಮರ.
#DrVishnuvardhan
Heartiest congratulations to Anant Nag Ji on being conferred with the prestigious Dadasaheb Phalke Award.
This is a befitting honour to a legendary actor who has mesmerised generations with his phenomenal gift for acting over the decades and enriched Indian cinema, especially the Kannada film industry.
The ease with which he fits into every role makes him the icon and an inspiration for new actors. My heartfelt best wishes to him.
🎬THE DADASAHEB PHALKE AWARD 2024 GOES TO…
Shri ANANT NAG
On the recommendation of the Dadasaheb Phalke Award Selection Committee, the Government of India is pleased to announce that the Actor will be conferred the prestigious Dadasaheb Phalke Award 2024 for his contribution to Indian cinema and an illustrious cinematic journey that has inspired generations.
🗓️ The award will be presented at the 72nd National Film Awards ceremony on Sept 22, 2026.
📍Kevadia, Gujarat
#NationalFilmAwards #DadasahebPhalkeAward
ಭಾರತೀಯ ಸಿನಿರಂಗದ ಧ್ರುವತಾರೆ, ಕನ್ನಡಿಗರ ನೆಚ್ಚಿನ ನಟ ಶ್ರೀ ಅನಂತ್ ನಾಗ್ ಅವರಿಗೆ ಭಾರತ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಒಲಿದಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಕ್ಷಣ!
ಬೆಳ್ಳಿತೆರೆಯ ಮೇಲೆ ಅಪಾರ ವೈವಿಧ್ಯಮಯ ಪಾತ್ರಗಳಿಗೆ ಸಾಟಿಯಿಲ್ಲದ ನೈಜತೆ ಹಾಗೂ ಅಪರೂಪದ ಗಾಂಭೀರ್ಯವನ್ನು ತಂದುಕೊಟ್ಟ ಮಹಾನ್ ಕಲಾಚೇತನ ಅವರದ್ದು. ಅವರ ಪ್ರತಿಯೊಂದು ನಟನೆಯೂ ಭಾವನೆಗಳ ಅದ್ಭುತ ಕಾವ್ಯ.
ಕನ್ನಡದ ಹಿರಿಮೆ-ಗರಿಮೆಯನ್ನು ದೇಶಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸಿದ ಈ ಮಹಾನ್ ಶ್ರೇಷ್ಠ ಕಲಾವಿದನಿಗೆ ಹೃದಯಪೂರ್ವಕ ಅಭಿನಂದನೆಗಳು.
ಕನ್ನಡದ ಮತ್ತೊಬ್ಬ ಮೇರುನಟ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಡಬೇಕು. ಈ ಬೇಡಿಕೆ ಕರ್ನಾಟಕದ ಎಲ್ಲ ಸಂಸದರು ದೆಹಲಿಯಲ್ಲಿ ಮಾಡಲಿ. ನಮ್ಮ ಸಾಹಸಸಿಂಹ ಬದುಕಿದ್ದಾಗ ಅವರಿಗೆ ದಾದಾ ಸಾಹೇಬ್, ಪದ್ಮಭೂಷಣ ರೀತಿಯ ಗೌರವ ಸಲ್ಲಬೇಕಿತ್ತು, ಆದರೆ ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ🤩
2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡನಾಡಿನ ಹೆಮ್ಮೆಯ ನಟರಾದ ಶ್ರೀ ಅನಂತ್ ನಾಗ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಅನಂತ್ ನಾಗ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರು ಹಾಗೂ ಸಹಜ ಅಭಿನಯ, ಅಭಿವ್ಯಕ್ತಿಗೆ ಮತ್ತೊಂದು ಹೆಸರು. ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಪ್ರತಿಭೆ. ಅಂತಹ ಸಾಧಕರಿಗೆ ದಾದಾಸಾಹೇಬ್ ಫಾಲ್ಕೆ ಗೌರವ ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವರನಟ ಡಾ.ರಾಜ್ಕುಮಾರ್ ಅವರ ನಂತರ ಕನ್ನಡ ಭುವನೇಶ್ವರಿಯ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಮುಡಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಶ್ರೀಯುತರಿಗೆ ಶುಭಾಶಯಗಳನ್ನು ಕೋರುತ್ತಾ, ಮುಂದಿನ ದಿನಗಳಲ್ಲಿ ಅವರಿಂದ ಕನ್ನಡ ಚಿತ್ರರಂಗಕ್ಕೆ, ನಾಡಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ.
#ಅನಂತನಾಗ್
#AnantNag
#DadasahebPhalkeAward2024
To the Legend,, who's simplicity and personality has always inspired me....
Heartiest congratulations Anant Nag Sir on being conferred the prestigious #DadasahebPhalkeAward. 🙏❤️
ಹಲವು ದಶಕಗಳಿಂದ ತಮ್ಮ ಅದ್ಭುತ ಅಭಿನಯ, ಸರಳತೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಅನಂತ್ ನಾಗ್ ಸರ್ ಅವರಿಗೆ ಈ ಅತ್ಯುನ್ನತ ಗೌರವ ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
A truly well-deserved honour, Sir.
Congratulations Anant Nag Sir ❤️