ಉಳ್ಳವರು ಶಿವಾಲಯವ ಮಾಡುವುದರ ಜೊತೆಗೆ ಸಹಾಯವನ್ನು ಮಾಡಿ.
ಇಲ್ಲೇ ಫಲ ಚೆನ್ನಾಗಿ ಸಿಗುತ್ತದೆ.
ಸ್ವಾರ್ಥಕ್ಕಾಗಿ ಹಣ ಮಾಡಿರುವವನು ಶ್ರೀಮಂತನಲ್ಲ.
ದಾನ ಧರ್ಮ ಮಾಡುವವನು ವಿಶಾಲತೆಯ ಹೃದಯ ಶ್ರೀಮಂತ. ⚖️🇮🇳🚩💯✅ ...
@AsianetNewsSN ಸಂವಿಧಾನ ಎಂದು ಬಂದಾಗ, ನ್ಯಾಯಾಲಯ ಮಾತ್ರ ನೂರಕ್ಕೆ ನೂರು ಸರಿ ಇಲ್ಲ.
ಪ್ರಾಮಾಣಿಕತೆಗೋಸ್ಕರ ನ್ಯಾಯಾಲಯಕ್ಕೆ ಹೋದರೆ ಸತ್ತ ಮೇಲೆ ಆದೇಶಗಳು ಬರುತ್ತದೆ.
⚖️🇮🇳💐🙏✍️📚💯✅ ...
@btvnewslive ಇವತ್ತಿಗೆ ಮಾತು ಒಪ್ಕೋಬಹುದು, ಆದರೆ ಐವತ್ತು ವರ್ಷ ನೀವೇ ಆಳಿದ್ದಲ್ಲಪ್ಪ ಆಗ ಬಂದವರು ಬೇಕಾದಷ್ಟು ಜನ ಇಲ್ಲೇ ವಿಳಾಸ ಸಮೇತ ನೆಲೆಸಿದ್ದಾರೆ.
ಯಾರದು ತಪ್ಪು ಎನ್ನುವುದಕ್ಕಿಂತ, ನಮ್ಮ ದೇಶಕ್ಕೋಸ್ಕರ ಹೊರಗೆ ದಬ್ಬುವುದನ್ನು ಕಲಿಯಬೇಕಷ್ಟೆ.
⚖️🇮🇳💐🙏✍️📚💯✅ ...
@varthabharati ಎಲ್ಲಾ ಸರಿಪಡಿಸುವ ಹೊತ್ತಿಗೆ ಸರ್ಕಾರವೇ ಬಿದ್ದಿರುತ್ತದೆ.
ಮಿಕ್ಕಿದ್ದೆಲ್ಲ ಇಟ್ಕೊಂಡು ಮಜಾ ಮಾಡಿ.
ನೀವು ಕೊಟ್ಟಿದ್ದಲ್ಲ ಒಂದಕ್ಕೆ ನಾಲ್ಕು ಬೆಲೆ ಜಾಸ್ತಿಯಾಗಿದೆ.
ಜೈ ಭಾಗ್ಯಗಳು #ಜೈಹುಚ್ಚು ಜನಗಳು.
ಸ್ವಾಭಿಮಾನಿಗಳಾಗಿ ಬದುಕಿರಿ.
ಕೆಲಸ ಮಾಡುವವನಿಗೆ ಕೆಲಸ ಇದ್ದೇ ಇದೆ.
ಥೂ. ಯಾರೋ ಮಾಡೋ ತಪ್ಪಿಗೆ ಇನ್ಯಾರೋ ಪರಿತಪಿಸಬೇಕು.
⚖️🇮🇳💐🙏✍️📚
@mnmadivalara ಬದಲಾವಣೆ ಜಗದ ನಿಯಮ.
ಕೆಲವರನ್ನು ಬಿಟ್ಟರೆ,ಹಳಬರು ಕಳ್ಳರು ಎಂದು ಗೊತ್ತಿದ್ದು ಗೆದ್ದವರನ್ನೇ ಏಕೆ ಗೆಲ್ಲಿಸುತ್ತೀರಾ.?ನೋಡು ಬ್ರೋ,ಸುಮ್ಮನೆ ಕಥೆ ಕಟ್ತಾರೆ ದುಡ್ಡಿದ್ರೆ ಚುನಾವಣೆ ಎಂದು,ನಮ್ಜನ ಬುದ್ಧಿವಂತರಾಗಬೇಕು ಅಷ್ಟೇ, ರಾಜಕೀಯ ಹಿನ್ನಲೆ ಇರದ ಪ್ರಾಮಾಣಿಕ ಯುವ ಅಭ್ಯರ್ಥಿಗಳನ್ನು ಪಕ್ಷ ಜಾತಿ ಹಣ ಹೆಂಡ ಮೋಸಕ್ಕೆ ಬಲಿಯಾಗದೆ ಗೆಲ್ಲಿಸಬೇಕು.⚖️🇮🇳
@mnmadivalara ಸರ್ಕಾರಗಳು ಬಂತು ಹೋಯಿತು.
ಅಮೆರಿಕನ್ ರಷ್ಯನ್ ಜಪನೀಸ್ ಅಂತಾರೆ ಆದರೆ ಇಂಡಿಯನ್ಸ್ ಅಂತ ಹೇಳೋ ಹಾಗೆ ಮಾಡ್ಲೇ ಇಲ್ಲ.
ಸ್ವಾರ್ಥ ರಾಜಕೀಯಕ್ಕೆ,ಜಾತಿ ಎತ್ತಿ ಕಟ್ಟಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಷ್ಟೇ. ಈಗಲೂ ಭಾರತದಲ್ಲಿರುವವರೆಲ್ಲರೂ ಭಾರತೀಯರು ಎಂದಾಗಿ ಒಂದೇ ದೇಶ ಒಂದೇ ಕಾನೂನು ಒಂದೇ ಚುನಾವಣೆ ಮಾಡಿ ನೋಡೋಣ.
BVC ವ್ಯವಸ್ಥೆಗಳು.⚖️🇮🇳🙏✅
@madhumaiya ರಾಜ್ಯ ಗೃಹ ಸಚಿವರು ಒಂದೇ ದೇಶ ಒಂದೇ ಕಾನೂನು ಬರುವ ರೀತಿ ಕೇಂದ್ರದಲ್ಲಿ ನಿಮ್ಮಪ್ಪನಿಗೆ ಹೇಳಿ ಮಾಡಿಸಿ.
ನಾವಂತೂ ಡೆಲ್ಲಿ ನೋಡಿಲ್ಲ.
ಯಾರದೇ ಸಮಾಧಿ ಆಗಿರಲಿ,ಜನ ನಿಬಿಡ ಪ್ರದೇಶದಲ್ಲಿ ಸಮಾಧಿಗೋಸ್ಕರ ನೂರಾರು ಎಕರೆ ಕೊಟ್ಟಿರುವುದನ್ನು ಕೇಂದ್ರ ೧೦*೧೦ ಜಾಗ ಬಿಟ್ಟು ಮಿಕ್ಕಿದ್ದನ್ನು ಹಿಂಪಡೆಯಲಿ.⚖️🇮🇳✅💯
@publictvnews ಏನಾದರೂ ಆದರೆ ಸಾಮಾನ್ಯ ಪ್ರಜೆ ನ್ಯಾಯಾಲಯದಲ್ಲಿ ದಾವಾ ಹೂಡುತ್ತಾನೆ.
ನೀವು ಅದೇ ಕೆಲಸ ಮಾಡಬಹುದಲ್ಲ.
ಇದೇ ರೀತಿ ದೆಹಲಿಯಲ್ಲಿ ಸಮಾಧಿಗೆ ಅಷ್ಟೊಂದು ಎಕರೆಗಟ್ಟಲೆ ಯಾಕಪ್ಪ ಬೇಕು.?
ಅದಕ್ಕೂ ದಾವಾ ಹೂಡಿ, ಹಿಂತಿರುಗಿಸಲು ತಿಳಿಸು.
ಬೇಕಾದರೆ 10*10 ಇಟ್ಕೊಳ್ಳಲಿ.
ನ್ಯಾಯ ಎಲ್ಲ ಒಂದೇ ಸರ್ಕಾರದ ಭೂಮಿ ಪೋಲಾಗಬಾರದು.
⚖️🇮🇳✅✍️📚...
@News18Kannada ಬಿಜೆಪಿಯ NR ರಮೇಶ್ ದಾಖಲೆಗಳನ್ನು ಬಿಡುಗಡೆ ಮಾಡಿರುವುದನ್ನು ನೋಡಿದರೆ,
ಸಚಿವನನ್ನಾಗಿ ಮಾಡಿರುವುದೇ ತಪ್ಪು.
ಅದು ಸಿಕ್ಕದೆ ಹೋದರೆ ಕಷ್ಟ ಎಂದು ತಕ್ಷಣ ಒಪ್ಪಿಕೊಂಡು ಬಿಟ್ಟಿದ್ದಾನೆ ಅಷ್ಟೇ.⚖️🇮🇳✅...