ರಾಜ್ಯದಲ್ಲಿ ಹೆಣ್ಣುಭ್ರೂಣ ಹತ್ಯೆ ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ.
ಈ ಸಂದರ್ಭದಲ್ಲಿ ಕನ್ನಡದ ಹೆಸರಾಂತ ಖಾಸಗಿ ಚಾನೆಲ್ ಝೀ ಕನ್ನಡದಲ್ಲಿ ಪ್ರಸಾರವಾಗುವ ʼಡ್ರಾಮಾ ಜೂನಿಯರ್ಸ್ʼ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆ ಬಗ್ಗೆ ಬಾಲ ಕಲಾವಿದರು ಸ್ಕಿಟ್ ಮೂಲಕ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ.
ಈ ಮಹತ್ವದ ಕಾರ್ಯಕ್ಕೆ ನಮ್ಮೊಂದಿಗೆ ಕೈಜೋಡಿಸಿದ ಚಾನೆಲ್ನ ಪ್ರತಿಯೊಬ್ಬರಿಗೂ ವಿಶೇಷವಾಗಿ ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆ ಕುರಿತು ತಮ್ಮ ಅಭಿನಯದ ಮೂಲಕ ಕನ್ನಡಿಗರಿಗೆ ಜಾಗೃತಿ ಮೂಡಿಸುತ್ತಿರುವ ಪುಟ್ಟ ಕಲಾವಿದರಿಗೆ ನನ್ನ ಧನ್ಯವಾದಗಳು.
Hi @AmitAgarwal@amazonindia@JeffBezos
I did not know portronics speaker would look like a soap for your guys, that you guys have sent a soap in the place of speaker. Such fraudulent acts will not be tolerated. Customer Care people cut the call without giving proper information
ಪುಟಾಣಿ ಪ್ರತಿಭೆಗಳ ಜರ್ನಿಗೆ ಹೇಳಾಯ್ತು ರಯ್ಯಾ ರಯ್ಯಾ; ಪ್ರತೀ ವೀಕೆಂಡ್ನಲ್ಲೂ ಡ್ರಾಮಾಗಳದ್ದೇ ಅಧ್ಯಾಯ!
ಡ್ರಾಮಾ ಜೂನಿಯರ್ಸ್-5 Mega Audition | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.
30/05/2023ರ ಬೆಳಿಗ್ಗೆ 11:45ರ ಸುಮಾರಿಗೆ ಮಂಡ್ಯ ಸರಕಾರಿ ಆಸ್ಪತ್ರೆಯ ಮುಂದೆ ಹೋಗುವಾಗ ಪೋಲಿಸ್ ಒಬ್ಬ ಆಟೋ ಡ್ರೈವರ್ಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಹೊಡೆಯುತ್ತಾ ಇದ್ದ, ಏನೇ ತಪ್ಪಾಗಿದ್ದರು ಈ ರೀತಿಯಲ್ಲಿ ಹೊಡೆಯಬಹುದಾ? ಪೋಲೀಸರ ಕೆಲಸ ಕೇಸ್ ಮಾಡಿ ಶಕ್ಷೆ ಕೊಡಿಸೋದ ಇಲ್ಲವೇ ಇವರೇ ಶಿಕ್ಷೆ ಕೊಡೋದಾ? @siddaramaiah@DKShivakumar
ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ಈಸ ಬೇಕಯ್ಯ ಗೆಣೆಯ,
ಕಾಣದ್ದಕ್ಕೆ ಚಿಂತೆ ಯಾಕಯ್ಯ,
- ಪ್ರೊ. ದೊಡ್ಡರಂಗೇ ಗೌಡ
This weekend is with Sri Doddrange Gowdru & Sri Jai Jagadesh
Shivaji Surathkal 02 was a good show.
In recent trends this genre movie is rare come by. Applauds to team for the sincere effort which can be seen on the screen. Every casting is apt to the character. And not to miss, it’s a treat to watch Ramesh sir on big screen as a toughguy
Shivaji Surathkal 02 was a good show.
In recent trends this genre movie is rare come by. Applauds to team for the sincere effort which can be seen on the screen. Every casting is apt to the character. And not to miss, it’s a treat to watch Ramesh sir on big screen as a toughguy