ಮತ್ತೊಮ್ಮೆ ರಂಗದ ಮೇಲೆ "ಗೊರೂರು " ನಾಟಕ
ಇದೇ ಅಕ್ಟೋಬರ್ 02 ರಂದು ಕಿರುರಂಗಮಂದಿರದಲ್ಲಿ ಭೇಟಿಯಾಗೋಣ... ನಿಮ್ಮೆಲ್ಲರ ನಿರೀಕ್ಷೆಯಲ್ಲಿ.
#niranthara#nirantha_foundation_mysore#theater#drama#goruru#Gorururamaswamyiyengar#mysoretheater#mysore
ಕಾಲೇಜು ವಿದ್ಯಾರ್ಥಿಗಳಿಗೊಸ್ಕರ ನಿರಂತರ ಪ್ರಸುತ್ತ ಪಡಿಸುವ ಸಹಜರಂಗ ರಂಗ ತರಬೇತಿ ಶಿಬಿರ. ಸೆಪ್ಟಬರ್ 20 ರಿಂದ .
ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
https://t.co/U6vXEKoSYn
#sahajaranga#theaterworkshop#mysore#theater#acting#drama#niranthara#ಸಹಜರಂಗ#college #workshop #2023
ಪ್ರಸಾದ್ ಕುಂದೂರು ಅವರು ನಾಟಕದ ಸಂಗೀತ ಸಂಯೋಜಿಸುತ್ತ ಶಿಬಿರಾರ್ಥಿಗಳಿಗೆ ಹಾಡನ್ನು ಹೇಳಿಕೊಡುತ್ತ, ನಾಟಕದ ಸಂಗೀತದ ಸೂಕ್ಷ್ಮತೆಗಳ ಬಗ್ಗೆ ಶಿಬಿರಾರ್ಥಿಗಳ ಜೊತೆ ಹಂಚಿಕೊಳ್ಳುತ್ತಿರುವ ಕ್ಷಣ.
Glimpse of prasad kunduru composing the song for our upcoming play.