Top Tweets for #goruru
https://t.co/a7euyfHmzS Reminded me of of #Goruru Ramaswamy Iyengar talks about Ragi hiTTina uppiTTu.
ಶಿಕ್ಷಣವೇ ಪ್ರಬಲ ಅಸ್ತ್ರ ! ಇದು ಜಗತ್ತನ್ನು ಬದಲಾಯಿಸಬಹುದು.
ಕಟ್ಟಾಯ ಹೋಬಳಿ ಗೊರೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
#CementManju #Goruru #PUCollege

ಗೊರೂರಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿಯ ಮೂಲಭೂತ ಸೌಕರ್ಯ, ಆಹಾರ ಸರಬರಾಜು ಇನ್ನಿತರ ವಿಷಯಗಳ ಪರಿಶೀಲನೆ ನಡೆಸಲಾಯಿತು.
#Goruru #Anganavadi #children #cememtmanju #sakleshpura #aluru #kattaya #bjp

ಗೊರೂರಿನ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಹಳೇ ಗ್ರಾಮ ಪಂಚಾಯತಿ ಕಟ್ಟಡದ ಪರಿಶೀಲನೆ ನಡೆಸಲಾಯಿತು.
#Goruru #GramaPanchayath #CementManju

ಗೊರೂರೂ ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದ “ನಮ್ಮ ಊರಿನ ರಸಿಕರು” ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ
https://t.co/JziGQVsL33
#NammaOorinaRasikaru #GoruruRamaswamyIyengar #Goruru #kuvempu #harivubooks #harivupublication

ಗೊರೂರೂ ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದ “ನಮ್ಮ ಊರಿನ ರಸಿಕರು” ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ
https://t.co/JziGQVsL33
#NammaOorinaRasikaru #GoruruRamaswamyIyengar #Goruru #kuvempu #kotashivaramkaranth #bettadajeeva #halliyahattusamastaru #harivubooks #harivupublication

ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ನಿಮ್ಮ ಮುಂದೆ "ಗೊರೂರು" ನಾಟಕ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಇದೇ ತಿಂಗಳ 9ರಂದು ಸಂಜೆ 7 ಗಂಟೆಗೆ ಪ್ರದರ್ಶನವಿದೆ.
ತಪ್ಪದೆ ಬನ್ನಿ
#niranthara
#niranthara_foundation
#theater
#drama
#play
#Goruru
#Gorururramaswamyiyengar
#mysoretheater
#mysore

ನಿರಂತರ ರಂಗ ತಂಡದಿಂದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಬಂಧಗಳ ಆಧಾರಿತ ಗೊರೂರು ನಾಟಕದ ಪಟಗಳು..
#niranthara
#niranthara_foundation_mysore
#goruru
#gorururamaswamyiyengar
#theater
#drama
#Play
#mysoretheater
#mysore

ಸ್ವಾಂತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೋದ್ಧಾರಕ್ಕಾಗಿ ಶ್ರಮಿಸಿದ ಅಪ್ರತಿಮ ಗಾಂಧಿವಾದಿ, ಲೇಖಕರು
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.
ಅವರ ಬದುಕು ಬರಹ ಎಲ್ಲರಿಗೂ ಪ್ರೇರಣೆಯಾಗಲಿ.
#bidar #basavkalyan #goruru #ramaswamy #iyyengar #basavakalyana #dhanrajtalampally #congress #kalyankarantaka

ನಮ್ಮ ವಿಧಾನಸಭಾ ಕ್ಷೇತ್ರದ ಗೊರೂರು ಗ್ರಾಮದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರನ್ನು ಕುರಿತು ಮಾತನಾಡಲಾಯಿತು.
#CementManju #BJP #Aluru #Kattaya #Sakleshpura #Ganeshchaturthi #Goruru

ನಮ್ಮ ವಿಧಾನಸಭಾ ಕ್ಷೇತ್ರದ ಕಟ್ಟಾಯ ಹೋಬಳಿಯ ಗುರೂರಿನ ಕೋಟೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಯುವಕರೊಂದಿಗೆ ಸ್ಥಳೀಯ ಕುಂದು ಕೊರತೆಗಳು, ಅಭಿವೃದ್ಧಿ, ಮತ್ತು ಸಂಘಟನೆಯ ಕುರಿತು ಹಲವು ವಿಷಯಗಳನ್ನು ಚರ್ಚಿಸಲಾಯಿತು.
#CementManju #Goruru #Kote #Village #BJP

Last Seen Hashtags on Sotwe
Most Popular Users

Elon Musk 
@elonmusk
240.5M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.3M followers

Narendra Modi 
@narendramodi
107M followers

Rihanna 
@rihanna
97.6M followers

NASA 
@nasa
92.1M followers

Justin Bieber 
@justinbieber
90.8M followers

KATY PERRY 
@katyperry
87.5M followers

Taylor Swift 
@taylorswift13
81.3M followers

Lady Gaga 
@ladygaga
72.9M followers

Kim Kardashian 
@kimkardashian
69.7M followers

Virat Kohli 
@imvkohli
69.6M followers

YouTube 
@youtube
68.7M followers

Bill Gates 
@billgates
63.8M followers

The Ellen Show
@theellenshow
62.5M followers

Neymar Jr 
@neymarjr
62.3M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.6M followers

































