ಹೊಸಬರ ಹೊಸತನದಿಂದ ತುಂಬಿದ
#Kamblihula team is joining our twitter space Tomorrow at 6PM. They deserve to be appreciated 👏.
@AnjanNagendra@IamSanathKumar
https://t.co/uMHjisEGHu
ಸಿಂಪಲ್ ಆಗಿ ಬಂದು ನಮ್ಮ ಜೊತೆ ದೊಡ್ಡದಾಗಿ ನಿಂತು
ಕಂಬ್ಳಿಹುಳಕ್ಕೆ ���ಿಮ್ಮ ಸಪೋರ್ಟ್ ಶ್ಲಾಘನೀಯ 🙏🙏
Thank you so much @SimpleSuni ಸರ್
ನಿಮ್ಮ ಒಂದು ಲೈವ್... ಕಂಬ್ಳಿಹುಳಕ್ಕೆ ಹೊಸ ಲೈಫ್ ಕೊಟ್ಟಿದೆ 😊😊
#ಕಂಬ್ಳಿಹುಳ
ನನ್ನ ನಿರ್ದೇಶನತಂಡದ ಹುಡುಗರು ಈ ಚಿತ್ರನೋಡಿ ನಾನು ನೋಡಲೇಬೇಕೆಂದರು ಮೊದಲರ್ಧ ನೋಡುವಾಗconfuseಆದರೂ 2ndhalf ನ ಚಿತ್ರಕಥೆಯಲ್ಲಿ ಒಂದೊಂದು shots ಕೂಡ connect ಆಯಿತು
ಎದೆಭಾರ ಭಾವನೆಗಳ ತೊಳಲಾಟ, ಕೊನೆಗೆ ಪಾತ್ರಗಳ closure ಅದ್ಭುತವಾಗಿತ್ತು.
ಒಂದೊಳ್ಳೆ ಚಿತ್ರ ನೋಡಿದ ಸಂತೃಪ್ತಿ ನಿಮ್ಮನ್ನು ತಲುಪಲಿ..ಚಿತ್ರ ನೋಡಿ ಹಾರೈಸಿ
ದಂತಕಥೆ ಮೂಲಕ ಇತಿಹಾಸ ಬರದೋವ್ರು....ಒಂದು ಒಳ್ಳೆ ಕಥೆಯ ಬಗ್ಗೆ ಮೆಚ್ಚುಗೆಯ ಸಾಲುಗಳ ಬರ್ದಾಗ ಆಗೋ ಸಂತೋಷನೇ ಬೇರೆ 😍😍😍😍
ಕಂಬ್ಳಿಹುಳ ತಂಡ ಶಿವನ ಭೇಟಿಗೆ ಕಾಯ್ತಯಿದೆ 😊😊
Thank you so much @shetty_rishab sir🙏
'ಕಂಬ್ಳಿ ಹುಳ' ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ಒಂದು ಉತ್ತಮ ಚಿತ್ರವನ್ನು ಗೆಲ್ಲಿಸಲು ಇಡೀ ಚಿತ್ರರಂಗ ಒಟ್ಟಾಗಿ ನಿಂತಿರುವುದು ಹೆಮ್ಮೆಯ ವಿಷಯ. ಇದು ಜನತೆಗೂ ತಲುಪಿ ಚಿತ್ರಮಂದಿರಗಳು ಹೌಸ್ ಫುಲ್ ಆಗಲಿ. ನಿರ್ದೆಶಕ #Navan ಹಾಗು ತಂಡಕ್ಕೆ ಅಭಿನಂದನೆಗಳು! #Kamblihula
ಒಂದೊಳ್ಳೆ ಸಿನಿಮಾಗೋಸ್ಕರ ನೀಡ್ತಾ ಇರೋ ಸಪೋರ್ಟ್ ನಿಮ್ಗೆ ಸಿನಿಮಾ ಮೇಲೆ ಇರೋ ಪ್ರೀತಿ, ಕಾಳಜಿನ ತೋರುಸ್ತಾ ಇದೆ ... ಖಂಡಿತ ಒಳ್ಳೆತನ, ಶ್ರಮ, ಪ್ರಾಮಾಣಿಕತೆ ಇವತ್ತು ಮಾತಾಡ್ತಾ ಇದೆ 🙏🙏🙏
Thank you so much @Kiranraj61 sir😍
ಮುಂದೆ ಒಂದು ದಿನ ಎಲ್ಲರೂ #ಕಂಬ್ಳಿಹುಳ ಚಿತ್ರವನ್ನು ನೋಡಿ ಮೆಚ್ಚಿಕೊಳ್ತಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಆದ್ರೆ ಇಂದು ಪ್ರೇಕ್ಷಕರು ಥಿಯೇಟರ್ ಗೆ ಹೋಗಿ ಚಿತ್ರ ನೋಡಿದ್ರೆ ಮಾತ್ರ ಕಂಬ್ಳಿಹುಳವು ಚಿಟ್ಟೆಯಾಗಿ ಹಾರಾಡೋದಕ್ಕೆ ನಾವೂ ಕೂಡ ಕಾರಣರಾಗಬಹುದು ಅಂತ ನಿರೂಪಿಸಬಹುದು.
#GoodMoviesShouldWin#KambliHula
A magnificent effort by a set of supremely talented newcomers. 'Kamblihula' has won a special place in our hearts with its novelty. Watch it in your nearest theatres soon🤍🤍❤️
#kamblihula
#ಕಂಬ್ಳಿಹುಳ ಹೊಸಬರ ಹೊಸತನದಿಂದ ತುಂಬಿದೆ. Every film maker says his film is 'different.' #KambliHula is a film that really is 👏👏. This team of newcomers deserves to be appreciated with a visit to the theatres.