ಬದುಕಿಗೆ ಬಂದವರು ಕನ್ನಡ ಕಲಿಯಲ್ಲ,
ಆದರೆ ಕನ್ನಡ ಮಕ್ಕಳಿಗೆ ಹಿಂದಿ ಕಡ್ಡಾಯ!
ಇದು ಭಾಷಾ ಪ್ರೀತಿ ಅಲ್ಲ, ಹಿಂದಿ ಹೇರಿಕೆ ವಿಡಿಯೋ ನೋಡಿ...
ಕರುನಾಡಿನಲ್ಲಿ ಬದುಕುವವರಿಗೆ ಕನ್ನಡ ಬೇಡ,
ಆದರೆ ಕನ್ನಡಿಗರಿಗೆ ಹಿಂದಿ ಬೇಕಂತೆ!
ಇದೇನಾ ಭಾಷಾ ನ್ಯಾಯ? @CMofKarnataka@PMOIndia#StopHindiImposition
@narendramodi@republic First speak about the suicides that happened due to NEET paper leak. Enough is enough.
Take responsibility of the innocent suicidal deaths of the students due to NEET paper leak. What a shame that you even now have not spoken a word about these students deaths. SHAME SHAME
25 ವರ್ಷದ ಹಿಂದೆ ಮೈಸೂರಿನಲ್ಲಿ ಪಿಯೂಸಿ ಓದುವಾಗ ಮನೆ ಶ್ರೀರಾಂಪುರದಲ್ಲಿತ್ತು, ಅಲ್ಲಿಂದ ಜೆಪಿನಗರದ ಸ್ನೇಹಿತನ ಮನೆಗೆ ಹೋಗಿ ಸ್ನೇಹಿತನ ಲೂನಾನಲ್ಲಿ ಮಹಾಜನ ಕಾಲೇಜಿನಲ್ಲಿ ನಡೆಯುತ್ತಿದ್ದ CET ಪರೀಕ್ಷೆಗೆ ಹೋಗುವಾಗ ಮಾನಸಗಂಗೋತ್ರಿ ರಸ್ತೆಯಲ್ಲಿ ಲೂನ ಕೆಟ್ಟುಹೋಯಿತು. CET ಪರೀಕ್ಷೆಗೆ ಹೋದಾಗ ತಡವಾಗಿತ್ತು. ಹಾಗಿದ್ದೂ ಪರೀಕ್ಷೆ ಬರೆಯೊಕ್ಕೆ ಬಿಟ್ಟಿದ್ರು.. CET ರಾಜ್ಯ ಸರಕಾರ ನಡೆಸುತಿತ್ತು. ಭಾರತ ಸರಕಾರದಂತೆ ಅತೀಯಾದ ಜನ ವಿರೋಧಿ ನಿಯಮಗಳು ಇರಲಿಲ್ಲ.
NEET ಗೆ ತಡವಾಗಿ ಬಂದ ಮಕ್ಕಳನ್ನು ಪರೀಕ್ಷೆ ಬರೆಯೊಕ್ಕೆ ಬಿಡದ ಜನ ವಿರೋಧಿ ಭಾರತ ಸರಕಾರ ಯಾವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುತ್ತೆ? ಭಾರತ ಸರಕಾರದ ಎಲ್ಲಾ ಇಲಾಖೆಗಳೂ ಸಮಯಕ್ಕೆ ಸರಿಯಾಗಿಯೇ ಕೆಲಸ ನಡೆಸುತ್ತವೆಯೇ? ಜನ ವಿರೋಧಿ ಭಾರತ ಸರಕಾರದ ಮಂತ್ರಿಗಳು ಸಮಯಕ್ಕೆ ಸರಿಯಾಗಿಯೇ ಬರುವರೇ?
ಪರೀಕ್ಷೆಯನ್ನು ಸರಿಯಾಗಿ ನಡೆಸಲು ಆಗದೇ ಮರುಪರೀಕ್ಷೆ ನಡೆಸಿದ ಭಾರತ ಸರಕಾರ ಒಂದೆರಡು ನಿಮಿಷ ತಡವಾಗಿ ಬಂದ ಮಕ್ಕಳನ್ನು ಆಚೆ ನಿಲ್ಲಿಸಿರುವುದು ಭಾರತ ಸರಕಾರ ಮತ್ತು ಅದರಲ್ಲಿ ಅಧಿಕಾರದಲ್ಲಿರೋರು ಎಂತ ಕ್ರೂರಿಗಳು ಅನ್ನೋದು ಗೊತ್ತಾಗುತ್ತದೆ..
@blsanthosh@INCIndia ಲೇ ಸಂತೋಷ್ ನೀನು ಹೊಟ್ಟೆಗೆ ಅನ್ನ ತಿಂತೀಯೋ ಇಲ್ವೋ ಹೇಳೊ ?
11 (ಹನ್ನೊಂದು) ವಿದ್ಯಾರ್ಥಿಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡರಲ್ಲ ಅದರ ಬಗ್ಗೆ ಮಾತನಾಡೋಕ್ಕೆ ನಿನಗೆ ಧೈರ್ಯ ಇಲ್ಲವ?
ಪರೀಕ್ಷೆಗೆ ಲೇಟ್ ಆಗಿರೋರ ಬಗ್ಗೆ ಇರೋ ಕಾಳಜಿ 11 ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ಇಲ್ಲವಲ್ಲೋ ಥು ನಿಮ್ಮ @RSSorg
@Tejasvi_Surya ಸೂರ್ಯನೋ ಚಂದ್ರನೋ ಆಯ್ತು ಕಣೋ ನೀನು ಹೇಳಿರೋದು ಸರಿನೇ ಒಪ್ಪಿಕೊಳ್ಳೋಣ. ಆದರೆ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿ ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಂಡರಲ್ಲ ಆವಾಗ ನಿನ್ನ ಬಾಯಿಯಲ್ಲಿ ಏನು ಇಟ್ಟುಕೊಂಡಿದ್ದೋ.... ಆವಾಗ ಯಾಕೋ ಬಾಯಿ ಬಿಚ್ಚಲಿಲ್ಲ. @RSSorg ಹೇಳಿದ್ರ ಸಾಯೋರು ಸಾಯಲಿ ನೀನು ಬಾಯಿ ಬಿಡಬೇಡ ಅಂತ??
ಮೈಸೂರು ಜಿಲ್ಲೆ, ಎಚ್.ಡಿ. ಕೋಟೆ ತಾಲೂಕು, ಹಂಪಾಪುರ ಹೋಬಳಿಯ ಸರ್ವೆ ನಂ. 16ರಲ್ಲಿ ನರಸಿಂಹಯ್ಯ ಗೌಡರವರ ಜಮೀನನ್ನು ಆಂಧ್ರ ಪ್ರದೇಶದ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮೋಸ ಮಾಡಲು ಯತ್ನಿಸಿದ್ದರು. ಈ ವಿಷಯ ತಿಳಿದ ನಂತರ ಕರ್ನಾಟಕ ರಾಜ್ಯ ರೈತ ಸಂಘ (KRRS) ಹೋರಾಟಕ್ಕೆ ಮುಂದಾಗಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಯಿತು.
ರೈತರ ಹಕ್ಕುಗಳ ರಕ್ಷಣೆಗೆ ಸಂಘದ ಕಾರ್ಯಕರ್ತರು ನಡೆಸಿದ ಹೋರಾಟದಿಂದ ನರಸಿಂಹಯ್ಯ ಗೌಡರವರಿಗೆ ನ್ಯಾಯ ದೊರೆತಿದೆ.
ಕರ್ನಾಟಕ ಸರ್ಕಾರದಲ್ಲಿ ಕೇರಳದ ಪ್ರಭಾವ ಅತಿಯಾಗಿ ಹೆಚ್ಚುತ್ತಿದೆ. ಕಾಂಗ್ರೆಸ್ ನಂಬಿದರೆ ನಮ್ಮನಾಡು ಕೇರಳಮ್ ಆಡಳಿತ!
#DKShivakumarDay15
More power to the Kerala lobby in Karnataka's governance.
#ನಮ್ಮನಾಡು_ನಮ್ಮಆಳ್ವಿಕೆ
@narendramodi@POTUS@realDonaldTrump You are growing old @narendramodi
We need a strong, young and an educated Prime Minister for our country. Its time you take retirement and make way for others.
Hindi is not our National Language why are you imposing Hindi at every level.
#Stopimposinghindi
@CTRavi_BJP@INCKarnataka ಚಿಕ್ಕಮಗಳೂರು ಜನ ನಿಜವಾಗಲೂ ಬುದ್ದಿವಂತರು ಹಾಗು ಕನ್ನಡ ಪ್ರೇಮಿಗಳು ಯಾಕೆ ಹೇಳಿ ಇಂತ ಕನ್ನಡ ಕನ್ನಡಿಗರ ವಿರೋಧಿನ ಸೋಲಿಸಿದ್ದೀರಲ್ಲ ಅದಕ್ಕೆ ಧನ್ಯವಾದಗಳು. ಮುಂದೆಯೂ ಕೂಡ ಇಂತ ಕನ್ನಡ ವಿರೋಧಿಗಳನ್ನ ಯಾವ ಕಾರಣಕ್ಕೂ ಗೆಲ್ಲಿಸಬೇಡಿ. ಸದಾ ಹೊರರಾಜ್ಯದವರ ಪರ ನಿಲ್ಲುವವನು ಹೊರ ರಾಜ್ಯಕ್ಕೆ ಹೋಗಿ ಚುನಾವಣೆಗೆ ನಿಂತುಕೊಳ್ಳಲಿ.
ಡಾಕ್ಟರ್ ಬೇರೆ.
@PriyankKharge ಸರ್ ಪ್ರೆಸ್ ನೋಟ್ ಯಾಕೆ ಕನ್ನಡದಲ್ಲಿ ಇಲ್ಲ. ಪೊಲೀಸ್ ಇಲಾಖೆಗೆ ಕನ್ನಡ ಬೇಡವಾ? ತಾವು ಯಾಕೆ ಇಂಗ್ಲೀಷನ್ನು ಹೆಚ್ಚು ಬಳಸುತ್ತಿದ್ದೀರಾ?? ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಹಾಗು ಗೃಹಮಂತ್ರಿಗಳು ಇಂಗ್ಲಿಷ್ ಬಳಸುತ್ತಿದ್ದೀರಾ ಅಂದರೆ ಕನ್ನಡವನ್ನು ಯಾವ ರಾಜ್ಯದಲ್ಲಿ ಬಳಸಬೇಕು? ದಯಮಾಡಿ ತಾವು ಹಾಗು ಪೊಲೀಸ್ ಇಲಾಖೆ ಕರ್ನಾಟಕದಲ್ಲಿ ಕನ್ನಡವನ್ನು ಬಳಸಿ.
@Aishwarya_A_K@PriyankKharge ಶ್ರೀಮತಿ ಗಿರಿಜಾ ಶಾಸ್ತ್ರೀ ಸ್ಮಾರಕ ಸಂಸ್ಥೆ (ರಿ.)
ನಿಮ್ಮ ಸಂಸ್ಥೆ ರಿಜಿಸ್ಟರ್ ಮಾಡಿದ್ದೀರಲ್ಲ ಮೇಡಂ. ನಿಮ್ಮ ತಾಯಿ ಈ ಸಂಸ್ಥೆಯ ಅಧ್ಯಕ್ಷರು.
ಅದೇ ರೀತಿ @RSSorg ಕೂಡ ರಿಜಿಸ್ಟರ್ ಮಾಡಿಕೊಳ್ಳಲಿ ಅಂತ ಸಲಹೆ ಕೊಟ್ಟಿದ್ದಾರೆ @PriyankKharge ರವರು ಅಷ್ಟೇ.