ನಾಳೇ ನಾಡ ವಿರೋಧಿ ಹಿಂದಿ ರಾಜ್ಯಪಾಲರ ವಿರುದ್ದ ಟ್ವಿಟರ್ ಟ್ರೆಂಡ್ ಇದೆ. ನಿಮಗೆನಾದ್ರು ನಿಮ್ಮ ತಾಯಿ ಭಾಷೆ ಮೇಲೆ ಅಭಿಮಾನ ಇದ್ರೆ.. ಏನ ಟ್ವಿಟ್ ಮಾಡ್ಬೇಕಂತ ನಾವೇ ಹೇಳ್ತಿವಿ ಅದನ್ನ ಜಸ್ಟ್ ಕ��ಪಿ ಪೇಸ್ಟ್ ಮಾಡಿ ಟ್ವಿಟ್ ಮಾಡಿ .. ಬೇಕಾದ್ರೆ ಕಾಲ ಮುಗಿತಿನಿ ದಯವಿಟ್ಟು ಕನ್ನಡದ ಪರವಾಗಿ ನಿಲ್ಲಿ..
#ಬೆಳಗಾವಿ_ರಾಯಣ್ಣ #ಹಿಂದಿಹೇರಿಕೆಅಂತ್ಯ
@Neonteal1@Madhu_Bangarapp no that's why we say if Hindi is removed it's good for all, students in North India learn English & mother tongue so as let here also follow the same
English gives job/life ಅಷ್ಟೆ
ಖಾಸಗಿ ಶಾಲೆಗಳ ಸಂಘದ ವಿರುದ್ಧ ಕರವೇ ಇಂದು ನಡೆಸಿದ ಕ್ರಾಂತಿಕಾರಿ ಹೋರಾಟ. ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಹಿಂದಿ ಬೇಕು ಎಂದು ಪತ್ರ ಬರೆದ ಖಾಸಗಿ ಶಾಲಾ ಸಂಘದ ವಿರುದ್ಧ ಕರವೇ ಕ್ರಾಂತಿ 💪💥
@Neonteal1@Madhu_Bangarapp 20% ಮಾತ್ರ 🤣 ಅಂದ್ರೆ ಆ 20% ಮಕ್ಕಳ ಭವಿಷ್ಯ ಹಾಳದ್ರು ಆಗ್ಲಿ ಹಿಂದಿ ಇರ್ಲಿ ಅಂತೀಯ ಥೂ
ಹಿಂದಿ ಕಾರಣಕ್ಕಾಗಿ ಒಬ್ಬನೇ ಒಬ್ಬ ವಿದ್ಯಾರ್ಥಿ ಭವಿಷ್ಯ ಹಾಳಾಗಬಾರದು