ಕನ್ನಡ -ರಾಜ್ ಒಂದೇ ನಾಣ್ಯದ ಎರಡು
ಮುಖಗಳು. ಅದಕ್ಕೆ ಅಪಚಾರವಾದರೆ ಸಹಿಸುವ ಮಾತೇ ಇಲ್ಲ, ಮೈಸೂರಿನ ಪ್ರತಿಷ್ಠಿತ ವೃತ್ತಕ್ಕೆ ‘ಡಾ. ರಾಜ್ ಕುಮಾರ್ ‘ಹೆಸರಿಡಲಾಗಿತ್ತು ಬಸ್ ತಂಗುದಾಣ ನಿರ್ಮಾಣದ ಸಂದರ್ಭದಲ್ಲಿ ಅಣ್ಣಾವರ ಹೆಸರಿನ ನಾಮಫಲಕ ನಾಮಾವಶೇಷಗೊಳಿಸಲಾಗಿತ್ತು.ಇದನ್ನು ಪ್ರಶ್ನಿಸಿ ಮಹಾನಗರ ಪಾಲಿಕೆಗೆ ಪ್ರತಿಭಟನೆ
ವ್ಯಕ್ತಪಡಿಸಲಾಗಿತ್ತು. ಇದೀಗ ವೃತ್ತದಲ್ಲಿ
ಡಾ. ರಾಜ್ ಕುಮಾರ್ ನಾಮಫಲಕ ಮತ್ತೆ ರಾರಾಜಿಸುತ್ತಿದೆ. ನಮ್ಮ ಪ್ರತಿಭಟನೆಗೆ ದನಿಗೂಡಿಸಿದ ಮಾಧ್ಯಮಗಳು, ಕನ್ನಡ ಪರ ಸಂಸ್ಥೆಗಳು,ಅಭಿಮಾನಿಗಳು ಹಾಗೂ ಪ್ರತಿಭಟನೆಗೆ ಸ್ಪಂದಿಸಿದ ಮಹಾನಗರ ಪಾಲಿಕೆ ಆಯುಕ್ತರಿಗೆ ಕೃತಜ್ಞತೆಗಳು🙏
@leosantosh10@HarishSItagi@shetty_rishab@SrBachchan I think you should have some sense before raising such cheap questions. He was driving very rash and everyone knows it. In fact his friend sundar raj spoke about the incident.
A beautiful album song from one Appu Boss cult fan❤️ Do watch and support
Ekahagama | Kannada Album Song | Samarth
Pictures | Samarth Bagali | Athmik rai
https://t.co/T0PMwTXDoZ
#DrPuneethRajKumar𓃵 @Ashwini_PRK@PuneethRajkumar
Get ready to welcome #PePe
CDP to celebrate Vinay Anna Birthday
Things gonna change this year 😉
Happy Birthday In advance & stay Humble as always ❤️
#HappyBirthdayVinayRajkumar
ನನ್ನ ಮೊದಲ ಚಿತ್ರ ,ಅಪ್ಪು ಅವರ ಜೊತೆಗಿನ ‘ಅಭಿ’ ಬಿಡುಗಡೆ ಆಗಿ ಇಂದಿಗೆ 20 ವರ್ಷಗಳು.
ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ.ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ಸದಾ ಚಿರಋಣಿ ಮತ್ತು ನನ್ನ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು .
ಇಂದು ಬಿಡುಗಡೆಯಾಗುತ್ತಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಶುಭ ಹಾರೈಕೆಗಳು.
Good luck to the entire team of ‘Gurudev Hoysala’ and wishing it a glorious run on the silver screen. ✨
#GurudevHoysala