ನಮ್ಮ ಪ್ರಧಾನಿ ನಮಗೆ ಹೆಮ್ಮೆ
We Will Work For Our Nation
We r always with You Sir
Thank you for Your Wonnderfull Message it will Encourage So many Party Workers to Build the Nation .@narendramodi
Delighted that the Patna Bird Sanctuary in Etah (Uttar Pradesh) and Chhari-Dhand in Kutch (Gujarat) are Ramsar sites. Congratulations to the local population there as well as all those passionate about wetland conservation. These recognitions reaffirm our commitment to preserving biodiversity and protecting vital ecosystems. May these wetlands continue to thrive as safe habitats for countless migratory and native species.
ವಿಜಯಪುರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಇಂದು ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)- ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಅಥವಾ 'ವಿಬಿ-ಜಿ ರಾಮ್ ಜಿ' (VB-G RAM G) ಕಾಯ್ದೆ ಜಾಗೃತಿ ಸಮಾವೇಶ ಕಾರ್ಯಕ್ರಮ @narendramodi@BYVijayendra
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಅಂಗವಾಗಿ ಪಂಡರಾಪುರದ ವಿಧಾನಸಭೆ ಚುನಾವಣೆ ಅಂಗವಾಗಿ ಮಂಗಳವೇಡಾ ತಾಲ್ಲೂಕಿನ ಶಿವಣಗಿ, ಜಂಗಳಗಿ ಹಾಗೂ ಕಾತ್ರಾಳ ಕರಜಳ ಗ್ರಾಮದದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಸಮಾಧಾನ ಅವತಡೆ ಅವರು ಜೋತೆಯಲ್ಲಿ ಪ್ರಚಾರ ಸಭೆ ನಡೆಸಲಾಯಿತು. @BJP4India@narendramodi@AmitShah@Dev_Fadnavis
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ಅವರು ಜೆಡಿಎಸ್ ಮುಖಂಡರು ಶ್ರೀ ಅಪ್ಪು ಗೌಡ ಪಾಟೀಲ್ ಅವರು ನಿವಾಸಿದಲ್ಲಿ ನಡೆದ ಪ್ರಚಾರ ಸಭೆಯಲ್ಲಿ @ShobhaBJP ಅವರು ಮತದಾರರಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ರಮೇಶ್ ಜಿಗಜಿಣಗಿ ಅವರು ಪರವಾಗಿ ಮತ ಯಾಚನೆ ಮಾಡಿದರು @mpbijapur@BJP4India@narendramodi
ಲೋಕಸಭಾ ಚುನಾವಣೆ ಅಂಗವಾಗಿ ವಿಜಯಪುರ ಜಿಲ್ಲಾ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ರಮೇಶ್ ಜಿಗಜಿಣಗಿ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಶ್ರೀ ಸೋಮನಗೌಡ ಪಾಟೀಲ ಸಾಸನೂರ , ಮಾಜಿ ಶಾಸಕರು ಶ್ರೀ ರಮೇಶ್ ಭೂಸನೂರ ಉಪಸ್ಥಿತರಿದ್ದರು.
#abkibaarmodi400paar#AbkiBaarPhirModiSarkar
On World Water Day, we celebrate the vital importance of water in our lives and reiterate our commitment to protecting this precious resource and work towards sustainable water management.