ಬದುಕಿಡೀ ಹಾಲುಣಿಸುವ ಗೋಮಾತೆ�� ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್. 1 ಗೋವಿನ ನಿರ್ವಹಣೆ #ಮಾಸದ_ಮಾತೆ ಯ ಹೊಣೆ.
ಕಾಸರಗೋಡು ಜಿಲ್ಲೆ, ಕಾಸರಗೋಡು ತಾಲೂಕಿನ ಬದಿಯಡ್ಕದ ಬೇರ್ಕಡವು ಮೂಲದ, ಪ್ರಸ್ತುತ ಬದಿಯಡ್ಕ ನಿವಾಸಿ ಶ್ರೀಮತಿ ಈಶ್ವರಿ ಬೇರ್ಕಡವು ಇವರು 1 ವರ್ಷಕ್ಕೆ 5 ಗೋವುಗಳ ಸಂರಕ್ಷಣೆಯ ಹೊಣೆ ಹೊತ್ತು, ತಮ್ಮ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್. 1 ಗೋವಿನ ನಿರ್ವಹಣೆಯ ಹೊಣೆ ಹೊತ್ತಾಕೆ #ಮಾಸದ_ಮಾತೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಕ್ಕಲು ಮೂಲದ, ಪ್ರಸ್ತುತ ಬೆ��ಗಳೂರಿನ ಹೊಸಕೆರೆಹಳ್ಳಿ ನಿವಾಸಿ ಶ್ರೀಮತಿ ನಾಗರತ್ನ ಜಿ. ಶರ್ಮಾ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಹೊತ್ತು ಗುರಿ ತಲುಪಿದ್ದಾರೆ.
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶತ ನಮನಗಳು.
Lal Bahadur Shastri Ji was humble and firm.
He epitomised simplicity and lived for the welfare of our nation.
We remember him on his Jayanti with a deep sense of gratitude for everything he has done for India.
Dr @Swamy39 ji
'An Indian Ambassador Met Netaji in Moscow'
Why the Govt. is still silent and not pressuring enough to declassify all the files related to the man who gave us Freedom ?
@GeneralBakshi
#KohiNoor#DigitalSanskar#YuvaBrigade#Quote
The world has stood for all the simple tasks.
The 'History' will be waiting for those, who give shoulders to challenging tasks.
Get ready for challenging tasks, Prepare your shoulders to be strong.
A legend was born on this day!
* He chanted 'Jai Jawan, Jai Kisan'
* He defeated Pakistan in the 1965 war
* He was not just one of India's best Prime Minister
* But also a great freedom fighter
On this day, Bharat Ratna Lal Bahadur Shastri ji was born
ಭವ್ಯ ಭಾರತದ ಭವಿಷ್ಯಕ್ಕೆ ತಮ್ಮ ಜನ್ಮದಿನದ ನಿಮಿತ್ತವಾಗಿ ಸಮರ್ಪಣೆ:
ಭಾರತೀಯ ವಿದ್ಯೆ-ಕಲೆಗಳನ್ನು ಉಳಿಸಿ, ಬೆಳೆಸಿ, ಬೆಳಗಿಸಲು ತಕ್ಷಶಿಲೆಯ ಮಾದರಿಯಲ್ಲಿ ಮೂಡಿಬರುತ್ತಿರುವ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ಕ್ಕೆ ಹಾಗೂ #ವಿದ್ಯಾನಿಧಿ ಗೆ ಶ್ರೀಮತಿ ಸೌಮ್ಯ ರಾಮಕೃಷ್ಣ ಮತ್ತು ಕುಟುಂಬದವರ ಸಮರ್ಪಣೆಯಿದು.
(ಶ್ರೀಮತಿ ಸೌಮ್ಯರವರ ಜನ್ಮದಿನವಿಂದು.)
ಪ್ರಿಯ ಓದುಗರೇ,
ಭಾರತದ ಗತವೈಭವದ ಕುರಿತು ನಮಗೆ ಕೇಳಿ ತಿಳಿದು ಗೊತ್ತು, ಅದನ್ನು ಮತ್ತೆ ಎತ್ತಿಹಿಡಿಯಲು ಅಶೋಕೆಯಲ್ಲಿ ರೂಪುಗೊಂಡಿದೆ VVV. ಒಂದೇ ಸೂರಿನಡಿ ಋಷಿ-ನವಯುಗ ಶಿಕ್ಷಣ ಇಲ್ಲಿ ದೊರೆಯ��ಿದೆ. ವಿವಿವಿಯ ಶಿಕ್ಷಣ ಪದ್ಧತಿ, ಅಲ್ಲಿನ ವಿಶೇಷತೆಗಳನ್ನು ನಿಮಗೆ ತಿಳಿಸಲೆಂದೇ ಅಕ್ಟೋಬರ್ ಸಂಚಿಕೆ ಪ್ರಕಟಗೊಂಡಿದೆ.
ಓದಿ ಹಾಗೂ ಸದಭಿಪ್ರಾಯ ತಿಳಿಸಿ
#KohiNoor#DigitalSanskar#YuvaBrigade#Quote
Instead of dying by getting stabbed from a sword, most of the times people will die by seeing the sword itself.
'Bravery' gives a foundation to life.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವೆಟರ್ನರಿ ಆಸ್ಪತ್ರೆಯಿಂದ ಹೊಸಾಡಿನ ಅಮೃತಧಾರಾ ಗೋಶಾಲೆಗೆ ಅನಾರೋಗ್ಯ ದನಗಳನ್ನು ಮೇಲೆತ್ತಲು ಮತ್ತು ಸ್ಥಳ ಬದಲಾವಣೆ ಮಾಡಲು ವೇಟ್ ಲಿಫ್ಟರ್ ನ್ನು ನೀಡಲಾಯಿತು.
#Goubank#SaveDesiCows