ನಿನ್ನೆವರೆಗೂ ಬೆಟ್ಟದ ಇಲಿಯನ್ನು "ಹಿಂದೂ ಸಾಮ್ರಾಟ" ಎಂದು ಗಂಟಲು ಹರಿದುಕೊಂಡು ಕೂಗುತ್ತಿದ್ದ ಇಲಿಮರಿ ಹೆಗ್ಗಣಗಳು, ಇಂದು ಕನ್ನಡಿಗರ ಇತಿಹಾಸವನ್ನೇ ಕದ್ದು ಹಿಂದೂ ಲೇಬಲ್ ಅಂಟಿಸಿ ಮೆರೆಸುತ್ತಿವೆ.
ಕನ್ನಡಿಗರೇ, ನಿಮ್ಮ ಅಪ್ಪನನ್ನು ಅಪ್ಪ ಎಂದು ಕರೆಯಲು ನಾಚಿಕೆಪಟ್ಟು, ಪಕ್ಕದ ಮನೆಯ ದನಕಳ್ಳ ಕುಳ್ಳನಿಗೆ ಹಾರ ಹಾಕುವ ದುಸ್ಥಿತಿ ಬಿಡಿ.
🧵1/2
If NEET alone created good doctors, India wouldn't have produced world-class doctors before 2016.
Medical competence is earned in medical college, not decided in one entrance test.
Bring back CET. #scrapNEET@CMofKarnataka@DrParameshwara@PMOIndia
ಇದು ಯಾವ ಸೀಮೆ ನ್ಯಾಯ
ಅಭಿಮಾನದಿಂದ ಬಸ್ ಚಾಲಕರು, ನಿರ್ವಾಹಕರು ಕನ್ನಡಿಗ ಅಂತ ಬರೆಸಿಕೊಂಡ್ರೆ ತಪ್ಪೇನಿದೆ.ಅದು ಕರ್ನಾಟಕದಲ್ಲಿ ನಾವು ಕನ್ನಡಿಗ ಅಂದುಕೊಳ್ಳದೆ ಇನ್ನೇನು ಅಂದುಕೊಳ್ಳಬೇಕು.
ಇದನ್ನ ತೆಗೆಯೋಕೆ ಹೇಳೋದು ಯಾವ ನ್ಯಾಯ.
@BMTC_BENGALURU
ದಯವಿಟ್ಟು ಉತ್ತರಿಸಿ.
ಈ ಡಿಪೋ ಮ್ಯಾನೇಜರ್ ಮೇಲೆ ಕ್ರಮ ಆಗಲಿ..
ಕನ್ನಡಿಗ ಗುರುತು ಉಳಿಯಲಿ.
Travelling from Bengaluru to Hassan, I noticed something disturbing
Train running entirely within Karnataka, Kannada signboards are missing, while Hindi is prominent and even Telugu welcome boards are displayed
Why is Kannada absent on trains operating within KA?
@SWRRLY
🧵1/3
The only reason CJP got prominence is due to BJP's arrogance.
They had one task ,Listen to people and react. Instead they thought better to ignore.
Also Ethanol fueled the anger. Tomorrow whole country will sit in support of this.
Never Ever take the public for Granted !!
ಇನ್ಮುಂದೆ ಹೋರಾಟ ಮಾಡಿದರೆ, ಡ್ರಗ್ಸ್ ನಿಮ್ಮ ಜೇಬಲ್ಲಿ ಇಟ್ಟು ಕೇಸ್ ಹಾಕ್ತೀನಿ, ಜೀವನ ಪೂರ್ತಿ ಜೈಲಲ್ಲಿ ಕೊಳೆಯೋ ಮಾಡ್ತೀನಿ ಸುಮ್ನೆ ಹೋರಾಟ ಬಿಟ್ಟು ಬಿಡಿ.
ಇದು ಮಹಾರಾಷ್ಟ್ರದಲ್ಲಿ ಬಿಜೆಪಿ ಗುಲಾಮಿ ಪೊಲೀಸ್ ಅಧಿಕಾರಿ ಮಾತುಗಳು.
ದೇಶವನ್ನು ಸರ್ವಾಧಿಕಾರಿಗಳು ಮುನ್ನಡೆಸುತ್ತಿದ್ದಾರೆ ನೋಡಿ ಇವರ ಮಾತುಗಳು 🤬
He is the same officer who climbed on the truck to hit Geetanjali Wangchuk before we all jumped in to save her. Later he grabbed her hair.
Sandeep Lamba is not mentally fit to serve in the police.
ಕನ್ನಡಿಗರ ದುಡ್ಡಲ್ಲಿ ಹಿಂದಿ ಜಾತ್ರೆ ಯಾಕೆ? ಕರ್ನಾಟಕ ಸರ್ಕಾರದ ಯಾವುದೇ ಯೋಜನೆ-ಕಾರ್ಯಕ್ರಮಕ್ಕೆ ಕನ್ನಡದ ಹೆಸರೇ ಇಡಬೇಕು. "ಭಾರತ್ ಜೋಡೋ" ಅನ್ನೋ ಹಿಂದಿ ಹೆಸರನ್ನು ಕೂಡಲೇ ಕೈಬಿಡಬೇಕು.
#ನಮ್ಮನಾಡು_ನಮ್ಮಆಳ್ವಿಕೆ
Rather than wasting energy on #CJP protests, Kannadigas should focus on banning #NEET and advocating for the decentralization of all entrance exams .
#BanNEET
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು! ಯಾಕೆಂದ್ರೆ ನಮ್ಮ ಹೆಮ್ಮೆಯ ಬೆಂಗಳೂರು ಪೋಲಿಸರೆ 112!ನಲ್ಲಿ 11 ಭಾಷೆಯಲ್ಲಿ ಸೇವೆ ನೀಡಲು ಮುಂದಾಗಿದ್ದಾರೆ 🤦♂️
ಇನ್ನೇಲ್ಲಿಂದ ವಲಸಿಗರು ಕನ್ನಡ ಕಲಿಯುತ್ತಾರೆ 😔😞
#kannada#bengaluru#police#viral#trending
ಇದೇನಾ ಬೇಡಿ ಬಗಸಿ ಸಿಕ್ಕಿದ ಪ್ರಧಾನಿ ?
ಗುಡಿ ಕಟ್ಟಿ
ಆಕಳಾ ಪೂಜಿಸಿ
ಪಂಚ ಗವ್ಯ ಸೇವೆ ಮಾಡಿ
ಮೋಕ್ಷ ಸಿಗುತ್ತೆ
NEET ಬೇಡ, Nobel prize ಬೇಡ, Olympics gold medal ಬೇಡ
ಯಾಕೆ ಎಲ್ಲ ಕಷ್ಟ
ಭಾಜನೀ ಮಾಡಿ ಭಾಜನೀ
ಉದ್ಧಾರ ಆಗ್ತೀರ