Namaste Bengaluru!
Step into the shoes of a Traffic Cop with “Cop for the Day” and experience Bengaluru traffic from their perspective.
Get a firsthand understanding of the challenges faced by our traffic personnel, share your experiences and offer valuable suggestions for safer, smoother roads.
Register through the BTP ASTraM app and be a Cop for the Day!
Experience. Understand. Participate. Together, let’s build a safer Bengaluru.
#BengaluruTrafficPolice #CopForTheDay #RoadSafety #ASTraM
@CPBlr@seemantsingh96@CMofKarnataka@PriyankKharge@DgpKarnataka@KarnatakaCops
ನಮಸ್ತೆ ಬೆಂಗಳೂರು!
“ಒಂದು ದಿನದ ಮಟ್ಟಿಗೆ ಪೊಲೀಸ್ ಆಗಿ” (Cop for the Day) ಕಾರ್ಯಕ್ರಮದ ಮೂಲಕ ಸಂಚಾರ ಪೋಲಿಸ್ ಪಾತ್ರದಲ್ಲಿ ಹೆಜ್ಜೆ ಇಡಿ ಮತ್ತು ಬೆಂಗಳೂರು ಸಂಚಾರವನ್ನು ಅವರ ದೃಷ್ಟಿಕೋನದಿಂದ ಅನುಭವಿಸಿ.
ನಮ್ಮ ಸಂಚಾರ ಸಿಬ್ಬಂದಿ ಎದುರಿಸುವ ಸವಾಲುಗಳನ್ನು ಪ್ರತ್ಯಕ್ಷವಾಗಿ ಅರ್ಥಮಾಡಿಕೊಳ್ಳಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಮತ್ತು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಅಮೂಲ್ಯ ಸಲಹೆಗಳನ್ನು ನೀಡಿ.
BTP ASTraM ಆಪ್ ಮೂಲಕ ನೋಂದಾಯಿಸಿ ಮತ್ತು ಒಂದು ದಿನದ ಕಾಪ್ ಆಗಿ!
ಅನುಭವಿಸಿ. ಅರ್ಥಮಾಡಿಕೊಳ್ಳಿ. ಭಾಗವಹಿಸಿ. ಒಟ್ಟಾಗಿ, ಸುರಕ್ಷಿತ ಬೆಂಗಳೂರನ್ನು ನಿರ್ಮಿಸೋಣ.
ಈದ್-ಮಿಲಾದ್, ಗಣೇಶೋತ್ಸವ ಹಾಗೂ ಬೆಸಿಲಿಕಾ ಫೀಸ್ಟ್ ಹಿನ್ನೆಲೆಯಲ್ಲಿ ಸಮನ್ವಯ ಸಭೆ ನಡೆಯಿತು. ಗೌರವಾನ್ವಿತ @CPBlr ಹಾಗೂ @AddlCPEast ಅವರ ಉಪಸ್ಥಿತಿಯಲ್ಲಿ, ಸಮಿತಿಗಳು, ಧಾರ್ಮಿಕ ಮುಖಂಡರು ಹಾಗೂ GBA, BESCOM, B-SMILE, ಅಗ್ನಿಶಾಮಕ ಸೇರಿದಂತೆ 13 ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಈ ದಿನ @wftrps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 19.08.2026 ರಂದು ಐ. ಟಿ. ಪಿ. ಎಲ್. ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly