ನಾಳೆಯಿಂದ ಜಗತ್ತಿಗೆ #FIFAWorldCup ಜ್ವರ. ತಿಂಗಳಿಡೀ ಇಳಿಯದ ಜ್ವರ ನಿಮಗೂ ಹಬ್ಬಲಿ. ನಿಮ್ಮ ನೆಚ್ಚಿನ ಈ ದಿನ.ಕಾಮ್ ಪ್ರತಿ ದಿನ ವರದಿಗಳ ಜೊತೆಗೆ ವಿಶೇಷ ಮಾಹಿತಿ, ವಿಶ್ಲೇಷಣೆಗಳನ್ನು ತರುತ್ತಿದೆ. ತಪ್ಪದೇ ಓದಿ.
ರಹಮತ್ ತರೀಕೆರೆ ನಮ್ಮನಡುವಿನ ವಿಶಿಷ್ಟ ಮನಸ್ಸು. ಸಾಹಿತ್ಯ, ಸಂಸ್ಕೃತಿ ಕುರಿತ ಅವರ ಅಪೂರ್ವ ಒಳನೋಟಗಳು ಸಮಾಕಲೀನ ತಲೆಮಾರನ್ನು ಪ್ರಭಾವಿಸಿದೆ. ಅವರ ಕುತೂಹಲ ಮತ್ತು ಕಾರ್ಯಕ್ಷೇತ್ರದ ವ್ಯಾಪ್ತಿ ವಿಸ್ತಾರವಾದದ್ದು. ಇಂದು ಇವರ ಜನ್ಮದಿನ. @eedinanews ಗೆ ಇವರು ಬರೆಯುತ್ತಿರುವ ಅಂಕಣ ಬರಹ ಇಲ್ಲಿ ಓದಬಹುದು
https://t.co/6LslP7bfo9
ನಾನು ಬಹುವಾಗಿ ಮೆಚ್ಚುವ ನಟ @actorkishore@eedinanews ಕ್ಕಾಗಿ ನೆಹರು ಭಾರತದ ಮೆಲುಕು ಹೆಸರಿನ ಪಾಡ್ಕಾಸ್ಟ್ ಸರಣಿಗೆ ದನಿಯಾಗಿದ್ದಾರೆ. ನೆಹರು ಅವರ ಭಾಷಣ, ಬರಹ, ಪತ್ರಗಳನ್ನು ಈ ಪಾಡ್ಕಾಸ್ಟ್ ಕೇಳುಗರಿಗೆ ನೀಡಲಿದೆ.
ಉತ್ತರಾಖಂಡ ದಿಂದ ಆರಂಭವಾಗಿ ಕರ್ನಾಟಕ, ಮಧ್ಯಪ್ರದೇಶ ವರೆಗೆ ಹಲ ರಾಜ್ಯಗಳಲ್ಲಿ ಬಿಜೆಪಿಯ ಆಪರೇಷನ್ ಕಮಲದ ಕತ್ತರಿ ಇದೀಗ ಮಹಾರಾಷ್ಟ್ರ ಸರ್ಕಾರವನ್ನು ಕತ್ತರಿಸಿದೆ. ಹಿನ್ನೆಲೆಯಲ್ಲೇ ಸರ್ಕಾರಗಳನ್ನು ಉರುಳಿಸಲು ಪಿತೂರಿ ರಚಿಸಿ ಮುನ್ನೆಲೆಗೆ ಬರುವ ಬಿಜೆಪಿ ತಂತ್ರಗಳನ್ನು ಇಲ್ಲಿ ಬಿಚ್ಚಿಡಲಾಗಿದೆ
#UddhavThackarey
https://t.co/8ANpUZmEpS.
ನಾಯಿಗಳ ಬಗ್ಗೆ ಪ್ರೀತಿ ಇರುವ @CMofKarnataka ವಿಶೇಷ ರಾಜ್ಯಪತ್ರ ಹೊರಡಿಸಿ, @rakshitshetty ಅವರ #charlie777 ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದರು. ಆದರೆ ಇದೊಂದೆ ಸಿನಿಮಾಕ್ಕೆ ಏಕೆ ವಿನಾಯಿತಿ ಎಂದು ಕೇಳುತ್ತಿದ್ದಾರೆ ನಿರ್ದೇಶಕ @mansore25 .
https://t.co/J0chUIwj8F
ಹಿರಿಯ ಶಿಕ್ಷಣ ತಜ್ಞ ನಿರಂಜನಾರಾಧ್ಯ ಪಠ್ಯ ಪರಿಷ್ಕರಣೆ, ಒಬ್ಬರಿಗೆ ಮಾಡಿರುವ ಅವಮಾನ, ಒಂದು ವಿಚಾರದ ಹೇರಿಕೆಯ ತಂತ್ರವಲ್ಲ. ಒಟ್ಟೂ ಪ್ರಕ್ರಿಯೆಯೇ ಸಂವಿಧಾನ ವಿರೋಧಿ ಎಂದಿದ್ದಾರೆ. ಮತ್ತಷ್ಟು ಮುಖ್ಯ ವಿಚಾರಗಳನ್ನು ಈ ಸಂದರ್ಶದಲ್ಲಿ ಪ್ರಸ್ತಾಪಿಸಿದ್ದಾರೆ. #BoycottRSStextbooks
https://t.co/idkbUYVzkU
ಹಾಲಿ ಪ್ರಧಾನಿಯನ್ನು, ಮಾಜಿ ಎಂದ ಮುಖ್ಯಮಂತ್ರಿ | ವಿಡಿಯೋ ವೈರಲ್
ಪಠ್ಯ ಪುಸ್ತಕ ವಿವಾದ ವಿರೋಧಿಸಿ ನಡೆದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸುವಾಗ, ಪ್ರಧಾನಿ ನರೇಂದ್ರ ಮೋದಿಯವರನ್ನು, ಮಾಜಿ ಪ್ರಧಾನಿ ನರೇಂದ್ರ ಎಂದು ಬಾಯ್ತಪ್ಪಿ ಹೇಳಿದರು.
#eedinanews#TextbookControversy#Karnataka#banglore#basvarajbommai
ಸ್ವಾತಂತ್ರ್ಯ ಸ್ಮಾರಕಕ್ಕೇಕೆ ರಾಜಕೀಯದ ಕೆಸರು?
ವಿದುರಾಶ್ವತ್ಥವನ್ನು ಕೇಸರೀಕರಣಗೊಳಿಸಲು ಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿವರ ವರದಿ ನಿರೀಕ್ಷಿಸಿ.
#eedinanews#chikballapur#independence#karnataka#jalianwalabhag