@KEA_karnataka ಅಣ್ಣಾ ಹಂಗೆ ಸ್ವಲ್ಪ ನಿಮ್ಮ ಪ್ರೀತಿಯ ವೆಬ್ಸೈಟ್ ಸರಿ ಮಾಡ್ಕೊಳೀ.... ಒಂದ್ PC ಅಪ್ಲಿಕೇಶನ್ submit ಆಗ್ತಾ ಇಲ್ಲಾ ಅದನ್ನ ಸರಿ ಮಾಡೋದ್ ಬಿಟ್ಟು ಹಿಂತಾವೆಲ್ಲ ಫಾಲ್ತು ಕೆಲ್ಸ ಯಾಕ್ರಣ್ಣ ಬೇಕು ನಿಮಗೆ.... ಮಾಡೋದ್ ಮಾಡಿ ಮೊದ್ಲು ಕೆಲಸಾ
ಸಿದ್ದರಾಮಯ್ಯನವರ ಸರ್ಕಾರ ನಿದ್ರೆಗೆ ಜಾರಿ ಬಹಳ ತಿಂಗಳುಗಳು ಆಗಿದೆ. "ಮಾಹಿತಿ ಇಲ್ಲದ" ಗೃಹ ಸಚಿವರು ಹಾಗು ದಂಧೆಯ ಕೂಪವಾಗಿರುವ KPSCಯಿಂದ ಏನೂ ನಿರೀಕ್ಷಿಸಲು ಅಸಾಧ್ಯ.
ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ, ಹೋರಾಟಕ್ಕೆ ಕರೆ ನೀಡಿ ನಾನು ಕೈ ಜೋಡಿಸುವೆ.
@INCKarnataka@RahulGandhi ಲೇ ಹರಾಮಕೋರ್ ರಾಹುಲ್ ಗಾಂಧಿ... ದೇಶದ್ರೋಹಿ ಲೇ ನೀ... ನೀ ನಮ್ಮ ದೇಶದವ್ ಅಲ್ಲೋ ನಮ್ಮ ದೇಶದ ಬಗ್ಗೆ ಮಾತಾಡೋ ನೈತಿಕತೆ ನಿಂಗ್ ಇಲ್ಲಾ... ಹೊಟ್ಟಿಗ್ ಏನ್ ಸಗಣಿ ತಿಂತಿ ಏನ್ ನೀ ನಾಲಾಯಕ್.. ನಿನ್ನಂತವರು ನಮ್ಮ ದೇಶದ ಪ್ರಧಾನಿ ಆದ್ರ 2 ದಿನಕ್ಕೆ ಅಳಗಾಲ್ ಆಗಿ ಹೋಗತ್ತ ನಮ್ಮ ದೇಶ... ಥೂ ನಿನ್ನ ದರಿದ್ರ ಜನ್ಮಕ್ಕ್

@bcpatilkourava ಮಾನಸಿಕವಾಗಿ ಅವನು ಸರಿ ಇಲ್ದೇ ಹೋಗಿದ್ರೆ ಆ ಗುಂಡಿಯಲ್ಲಿ ಅಸ್ಥಿಪಂಜರದ ಬಿಡಿ ಭಾಗಗಳು ಸಿಗ್ತಿರ್ಲಿಲ್ಲ ಪಾಟೀಲ್ ಅವರೇ.... ನಿಮಗೆ ವಯಸ್ಸಾಯ್ತು ಸರ್ ಸ್ವಲ್ಪ ಆರೋಗ್ಯದ ಕಡೆ ಗಮನ ಹರಿಸಿ ನಿಮ್ಮ ಮೆದುಳು ಸ್ವಲ್ಪಾ ವೀಕ್ ಆಗಿದೆ ಅನ್ನೋದು ನಮ್ಮ ಅನಿಸಿಕೆ.. ಧನ್ಯವಾದ
ಈ ನನ್ನ ಗೆಳೆಯನ ಸಾವಿಗೆ ನೇರ ವಣೆ ಸರ್ಕಾರ
ಐದು ವರ್ಷದಿಂದ ಓದುತ್ತಿದ್ದ ನನ್ನ ಗೆಳೆಯ ಯಾವುದೇ ನೇಮಕಾತಿ ಮಾಡದಿರುವ ಕಾರಣದಿಂದಲೇ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ನನ್ನ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲೆಂದು ಕೇಳಿಕೊಳ್ಳುತ್ತೇನೆ.
ಸರ್ಕಾರ @siddaramaiah@kharge ಈಗಲಾದರೂ ಎಚ್ಚೆತ್ತುಕೊಂಡು ನೇಮಕಾತಿ ಪ್ರಾರಂಭಿಸಿ. @RahulGandhi