ಜೀವನ ನೋವು ನಲಿವುಗಳ ಸರಿಸಮ ಸಂಗಮವಾಗಿದೆ.
ನೋವೆಂಬ ಎಳ್ಳು ಕಡಿಮೆಯಾಗಿ ನಲಿವೆಂಬ ಬೆಲ್ಲ ಹೆಚ್ಚಾಗಲಿ
ದುಃಖವೆಲ್ಲ ಮಾಯವಾಗಿ ಸುಖ ಸಂತೋಷದ ಸಿಹಿ ಬೆಲ್ಲ ನಿಮ್ಮದಾಗಲಿ.
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ಉತ್ತರ ನೀಡುವ ಸಮಯ
ಬಂದಿದೆ ಗೆಳೆಯರೇ 😡 ನಮ್ಮ ವಿಷ್ಣುದಾದಾ ಅಪ್ಪಾಜಿ ಅವರು ಶಾಂತ ಸ್ವಭಾವದವರು ಆದರೆ ಸಿಂಹವನ್ನು ಕೆಣಕಿದರೆ ಅದು ಸುಮ್ಮನಿರುವುದಿಲ್ಲ!!! ಎಂದು ನಿರೂಪಿಸಬೇಕಿದೆ...🔥 ಅಪ್ಪಾಜಿಯವರಿಗೆ ಆಗಿರುವ ಅನ್ಯಾಯವನ್ನು ಖಂಡಿಸಬೇಕು.. ಕೆಲವು ಸಂಚುಗಳ ವಿರುದ್ಧ ನಾವು ಧ್ವನಿ ಎತ್ತಬೇಕಾಗಿದೆ...🗣️ಪುಣ್ಯ ಭೂಮಿಗಾಗಿ ಹೋರಾಟ ಮಾಡೋಣ.ಜೈ ದಾದಾ
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಸರ್ ಜೊತೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ
*ಮರೀಚಿ* ಕನ್ನಡ ಛಲನಚಿತ್ರ
ಇಂದು ರಾಜ್ಯದಾದ್ಯಂತ ಬಿಡುಗಡೆಯಾಗ್ತಿದ್ದೆ.
ನಿಮ್ಮೆಲ್ಲರ ಆಶೀರ್ವಾದ ಈ ಪುಟ್ಟ ಕಲಾವಿದನ ಮೇಲೆ ಹಾಗೂ ಚಿತ್ರ ತಂಡದ ಮೇಲೇರಲಿ ಅಂತ ಕೇಳಿಕೊಳ್ತೇನೆ. 😊🙏🏻
ಧನ್ಯವಾದಗಳು 😊
ಕಾವೇರಿ ಎಂದೂ ನಮ್ಮದು. 💛❤️
ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ.
ಆದ್ದರಿಂದ ಇಂದು ಮುಂದು ಎಂದೂ ಕಾವೇರಿ ಕನ್ನಡಿಗರ ಜೀವನಾಡಿ ಎಂಬುದು ನನ್ನ ಅಭಿಪ್ರಾಯ.💛❤️
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು