@siddaramaiah@BJP4Karnataka ಇಷ್ಟು ದಿನ ನಿಕೃಷ್ಠ ವೇತನದಲ್ಲಿ ದುಡಿಸಿಕೊಂಡು ವಯೋಮಿತಿ ಮೀರಿದ ಮೇಲೆ ನಮ್ಮನ್ನು ಹೊರಹಾಕುವ ಕುತಂತ್ರ ಎಷ್ಟು ಸರಿ? ದಯವಿಟ್ಟು ನೊಂದವರ ದನಿಯಾಗಿ ನಿಂತು ನ್ಯಾಯ ಕೊಡಿಸಿ ಸರ್.
@siddaramaiah@BJP4Karnataka ಇಬ್ಬರ ವೇತನವನ್ನು ಒಬ್ಬರಿಗೆ ಕೊಟ್ಟು, ಕೆಲಸದ ಅವಧಿಯನ್ನು 8 ರಿಂದ 15 ಗಂಟೆಗೆ ಹೆಚ್ಚಿಸಿ, ಇವರು ಕೊಟ್ಟ ಸಿಹಿ ಸುದ್ದಿಯಾದ್ರು ಏನು ಸರ್. ಈಗ ಅರ್ದ ಅತಿಥಿ ಉಪನ್ಯಾಸಕರು ಹೊರಕ್ಕೆ ಬರುತ್ತಾರೆ, ಉಳಿದವರು ಈಗ ಹೊಸನೇಮಕಾತಿ ಆದ ತಕ್ಷಣ ಹೊರಕ್ಕೆ ಬರುತ್ತಾರೆ.
@CMahadevappa@drashwathcn ನಿಕೃಷ್ಠ ವೇತನ ತೆಗೆದುಕೊಂಡು ನಾವು ಅನುಭವಿಸಿದ ನೋವಿಗಿಂತ, ಈ ಕಹಿ ಸುದ್ದಿಗೆ ಹೆಚ್ಚು ನೋವಾಗುತ್ತಿದೆ ಸರ್. ದಶಕಗಳ ಹೋರಾಟ ಜೊತೆಗೆ ಈ 35 ದಿನಗಳ ಹೋರಾಟಕ್ಕೆ ಯಾವುದೇ ಜಯ ಸಿಗಲಿಲ್ಲವೆಂಬ ನೋವಿಗೆ. ಬುದ್ದಿ ಜೀವಿಗಳು, ಪ್ರಗತಿ ಪರ ಚಿಂತಕರು ನಮ್ಮ ಸಮಸ್ಯೆಯನ್ನು ಸರ್ಕಾರಕ್ಕೆ ಮನದಟ್ಟು ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.
@LManjunata@CMofKarnataka@BSBommai ಅವರು ಕೊಟ್ಟಿರುವ ಸಿಹಿ ಸುದ್ದಿ ಬ್ರಿಟೀಷರ ಆಳ್ವಿಕೆಯನ್ನು ಮತ್ತೇ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ ಎಂಬುದನ್ನು ಸಾಬೀತು ಪಡೆಸಿದ್ದಾರೆ. ವೇತನ ಹೆಚ್ಚಳ ಕಾರ್ಯಭಾರ ಹೆಚ್ಚಳ ಮಾಡಿರುವುದಾದರೂ ಏನು. ಅರ್ಧ ಅತಿಥಿ ಉಪನ್ಯಾಸಕರು ಮನೆಗೆ.