@HariKri71479116@dp_satish If you had called 112 instead of making a video, the police would have taken action immediately.
112 Na, Hoysala should be properly used by the public, in such a situation
"ಸುರಕ್ಷತೆಗೆ ಆದ್ಯತೆ"
•ಬೆಂಗಳೂರು ನಗರದಲ್ಲಿ ಹೊಸದಾಗಿ 05 ಸಂಚಾರ ಪೊಲೀಸ್ ಠಾಣೆಗಳನ್ನು ಮತ್ತು 06 ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಕ್ರಮ. ಎರಡು ಹಂತಗಳಲ್ಲಿ ಒಟ್ಟು 2,454 ಹುದ್ದೆಗಳ ಸೃಜನೆ.
•ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಬದಲಾಯಿಸಲು 2023-24ನೇ ಸಾಲಿನಲ್ಲಿ 100 ಕೋಟಿ ರೂ. ಅನುದಾನ.
•ಅಪರಾಧ ತನಿಖಾ ವಿಭಾಗ (CID), ಸೈಬರ್ ಅಪರಾಧ ಘಟಕ (CCD) ಮತ್ತು ಸೈಬರ್ ಎಕಾನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳ ಘಟಕಗಳ ಉನ್ನತೀಕರಣಕ್ಕೆ 10 ಕೋಟಿ ರೂ.
•ಕೆ-ಸೇಫ್ ಯೋಜನೆಯಡಿ ಹತ್ತು 3 ಬೇ ಅಗ್ನಿಶಾಮಕ ಠಾಣಾ (3 Bay fire stations) ಕಟ್ಟಡಗಳ ನಿರ್ಮಾಣವನ್ನು ಹಾಗೂ ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು ಒದಗಿಸಲು 100 ಕೋಟಿ ರೂ. ನೆರವು.
#KarnatakaBudget2023
#ಕರ್ನಾಟಕಬಜೆಟ್ #ಜನಸಾಮಾನ್ಯರಬಜೆಟ್
ಕರ್ನಾಟಕ ಜನತೆಯ ಪಾಲಿಗೆ ಇಂದು ಭಾಗ್ಯದ ಬಜೆಟ್ ಮಂಡನೆಯಾಗಿದೆ!
ಶ್ರಮಿಕರು, ಶೋಷಿತರು, ಅನ್ನದಾತರು ಎಲ್ಲರನ್ನು ಒಳಗೊಂಡ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ "ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು" ಕಲ್ಪಿಸುವ ಬಜೆಟ್ ಇದಾಗಿದೆ!!
ನುಡಿದಂತೆ ನಡೆದು ರಾಜ್ಯದ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆದಿದ್ದೇವೆ!
#KarnatakaBudget
#ಭಾಗ್ಯದ_ಬಜೆಟ್
#ಗ್ಯಾರಂಟಿ_ಬಜೆಟ್
@balajimcat25@CPBlr @JtCPTraffic ಸ್ನೇಹಿತರೆ ನೋಡಿ ಸುಮ್ಮನೆ ನಾವು ಪ್ರತಿ ನಿತ್ಯ ನಮ್ಮ ಟ್ರಾಫಿಕ್ ಸಮಸೈಗಳ ಬಗ್ಗೆ ಟ್ವಿಟ್ ಮಾಡತ್ತಾ ಇದ್ದವಿ. ಈಗ ಅವರೆ ಖುದ್ದಾಗಿ ಈ ಕುರಿತು ಸಭೆ ಏರ್ಪಡಿಸಿದ್ದಾರೆ. ಸಭೆಗೆ ಹಾಜರಾಗಿ ನಿಮ್ಮ ಟ್ರಾಫಿಕ್ ಸಮಸ್ಸೆ ಬಗೆಹರಿಸಿಕೊಳ್ಳಿ...ಧನ್ಯವಾದ.
@Nanna_Karnataka ಸರ್ ದಯವಿಟ್ಟು ಬಂದ್ ಮಾಡಬೇಡಿ. 500 ರೂಪಾಯಿ ಒಂದು ಬಿರಿಯಾನಿ ಕೊಟ್ರು ಜನ ಬರ್ತಾ ಇಲ್ಲ.. ಸುಮ್ನೆ ಬಂದ್ ಎಂದು ನಿಮ್ಮ ಮರ್ಯಾದೆ ನೀವೇ ಕಳ್ಕೋಬೇಡಿ... ನೀವು ಕೊಟ್ಟ ಕುಕ್ಕರ್ ಬ್ಲಾಸ್ಟ್ ಆಗ್ತಿದೆ... ಚೆನ್ನಾಗಿರೋದು ಬ್ರಾಂಡೆಡ್ ಕುಕ್ಕರ್ ಕೊಡಿ ಪ್ಲೀಸ್...
ये वीडियो कानपुर यूपी का बताया जा रहा है जहां प्रोटेस्ट करने वाले लड़के का ये हाल कर दिया गया, ढेरों जहां मुसल्मानो ने FIR के लिए कंप्लेंट दिया लेकिन FIR हुई और जहां FIR हुई वहां पुलिस #NupurSharma और #NaveenJindal को गिरफ्तार नही कर रही है
#Prayagraj#curfew#delhi#kanpur
@ReallySwara Man who made multiple movies tax free including a flop by you if I am not wrong. Has been recommending public to watch movies is now talking about BJP putting movie posters.
ರೌಡಿ ಹಿನ್ನೆಲೆಯ ವ್ಯಕ್ತಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ಯಾವ ಸಂದೇಶ ನೀಡುತ್ತಿದೆ? ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!?
#AntiSocialKarnatakaCongress