ದಾವಣಗೆರೆಯ ನಮ್ಮ ನಿವಾಸಕ್ಕೆ ಆಗಮಿಸಿದ ಪೂಜ್ಯ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಅವರ ಅಹವಾಲುಗಳು ಹಾಗೂ ಮನವಿ ಪತ್ರಗಳನ್ನು ಸ್ವೀಕರಿಸಿ, ಪ್ರತಿಯೊಂದು ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.
#Davangere #PublicService #PeopleFirst
#Janasamparka
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 28 ಹಾಗೂ 37ರಲ್ಲಿ ಬರುವ ಹದಡಿ ರಸ್ತೆಯಿಂದ ಕೆ.ಟಿ.ಜೆ. ನಗರದ 18ನೇ ಕ್ರಾಸ್ ಮುಖಾಂತರ ಕಾಮ್ರೇಡ್ ಲೆನಿನ್ ವೃತ್ತದವರೆಗೆ ಸಿ.ಸಿ. ರಸ್ತೆ ಅಗಲೀಕರಣ ಹಾಗೂ ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
#Davangere#DavangereDevelopment#Ward28
#Ward37
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸುದೀರ್ಘ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ, ಪಕ್ಷದ ಮೇಲಿನ ನಿಷ್ಠೆ ಹಾಗೂ ಜನಪರ ಬದ್ಧತೆಗೆ ದೊರೆತ ಈ ಗೌರವ ನಿಜಕ್ಕೂ ಅಭಿನಂದನಾರ್ಹವಾಗಿದೆ.
ನಿಮ್ಮ ನಾಯಕತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಉತ್ತಮ ಆಡಳಿತ ಇನ್ನಷ್ಟು ಬಲಗೊಳ್ಳಲಿ ಹಾಗೂ ಸಮಾಜದ ಎಲ್ಲ ವರ್ಗಗಳ ಪ್ರಗತಿಗೆ ನಿಮ್ಮ ಮಾರ್ಗದರ್ಶನ ಸಹಕಾರಿಯಾಗಲಿ.
@DKShivakumar
बीजेपी उद्योगपतियों के साथ खड़ी है और बदले में आपकी जमीनें बेचने का काम कर रही है।
लेकिन आपका यह संघर्ष आपके हक, जमीन और सम्मान की लड़ाई है। और जब तक जीत नहीं मिलेगी, यह लड़ाई जारी रहेगी।
यह आंदोलन आपका है, हम सिर्फ आपके साथ कंधे से कंधा मिलाकर खड़े हैं।
IYC अध्यक्ष श्री @UdayBhanuIYC जी
📍सिजिमाली, ओडिशा
Wishing a very Happy Birthday to IYC National Incharge Shri @ManishSharmaIYC Ji.
May you continue to inspire the youth to work for justice, equality, and a stronger India. 🇮🇳
ಡಾ.ಶಾಮನೂರು ಶಿವಶಂಕರಪ್ಪಾಜಿಯವರ ಆಶೀರ್ವಾದದಿಂದ ಅವರ ಕ್ಷೇತ್ರದ ಪ್ರತಿನಿಧಿಯಾಗಿ ಅಪ್ಪಾಜಿಯವರ ಕೆಲಸಗಳನ್ನು ಮುಂದುವರೆಸುವ ಜವಾಬ್ದಾರಿ ನೀಡಿದ ಎಲ್ಲಾ ಮತದಾರರಿಗೆ ಅನಂತ ಧನ್ಯವಾದಗಳು...
ಒಗ್ಗಟ್ಟಿನಿಂದ ಮುಂದೆ ಸಾಗೋಣ...
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ಗಳ ಮಟ್ಟದ ಮುಖಂಡರುಗಳೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಮರ್ಥ್ ಶಾಮನೂರು ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಲಾಯಿತು.
ಸಭೆಯಲ್ಲಿ ಯುವಕರು, ಹಿರಿಯ ಮುಖಂಡರುಗಳು, ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ಹಬ್ಬದ ಸಂಭ್ರಮದಲ್ಲಿ.....
ಕುಟುಂಬವೆಂಬುದು ನಮ್ಮ ಜೀವನದ ಮೊದಲ ಪಾಠಶಾಲೆ. ಮನೆಯೆಂಬುದು ಮೌಲ್ಯಗಳು, ನಂಬಿಕೆಗಳು ಮತ್ತು ಸಂಸ್ಕಾರಗಳನ್ನು ಕಲಿಸುವ ಪವಿತ್ರಸ್ಥಳ..ಮಕ್ಕಳೊಂದಿಗೆ ಕಳೆದ
ಇಂತಹ ಕ್ಷಣಗಳು ನಮ್ಮ ಹೃದಯದಲ್ಲಿ ಸದಾಕಾಲ ಉಳಿಯುವ ಅಮೂಲ್ಯ ನೆನಪುಗಳು...
ನನ್ನ ಬಾಳ ಸಂಗಾತಿಗೆ ಜನ್ಮದಿನದ ಶುಭಾಶಯಗಳು. ನಿನ್ನ ಒಳ್ಳೆಯತನ, ಸಹನೆ ಮತ್ತು ಕುಟುಂಬದ ಮೇಲಿನ ನಿನ್ನ ಪ್ರೀತಿ ಯಾವಾಗಲೂ ನನಗೆ ಹೆಮ್ಮೆಯ ವಿಷಯ. ದೇವರು ನಿಮಗೆ ಸದಾ ಆರೋಗ್ಯ, ಸಂತೋಷ ಮತ್ತು ಯಶಸ್ಸು ನೀಡಲಿ ಎಂದು ಹಾರೈಸುತ್ತೇನೆ.
~@DrPrabhaSSM
📍*Davangere South Constituency, Karnataka*
Organised *Dawat-E-Iftar* in my constituency, Davanagere South, and addressed the media on the importance of togetherness, harmony, and brotherhood that this blessed month encourages.
Iftar is not just about breaking the fast, but about strengthening unity, compassion, and mutual respect in our society. Grateful to everyone who joined and made the gathering meaningful.
#DavanagereSouth
#NammaDavanagere
ದಾವಣಗೆರೆ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಆಗಮಿಸಿರುವ ಮಹಾಂತೇಶ್ ಅವರು ಇಂದು ನನ್ನನ್ನು ಭೇಟಿ ಮಾಡಿ ಸಹಕಾರ ಕೋರಿದರು.
ನೂತನ ಆಯುಕ್ತರು ಸಾರ್ವಜನಿಕರಿಗೆ ಅಲೆದಾಡಿಸದೆ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ಸೂಚಿಸಿದೆನು.
#Davanagere#MunicipalCorporation#NewCommissioner
ಪ್ರೀತಿಯ ಮಗನಿಗೆ ಜನ್ಮದಿನದ ಶುಭಾಶಯಗಳು.
ನೀನು ಬೆಳೆಯುವ ಪ್ರತಿಕ್ಷಣವೂ ನನಗೆ ಹೆಮ್ಮೆ ಮೂಡಿಸುತ್ತದೆ. ದೇವರು ನಿನಗೆ ದೀರ್ಘಾಯುಷ್ಯ ನೀಡಲಿ,ಪ್ರತಿ ಹಂತದಲ್ಲೂ ನಿನಗೆ ಯಶಸ್ಸು ಲಭಿಸಲಿ ಎಂದು ಹಾರೈಸುತ್ತೇನೆ.
@shamanur19054
ದಾವಣಗೆರೆ ನಗರದ 40ನೇ ವಾರ್ಡ್ನ ಆಂಜನೇಯ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಬೇಡಿಕೆಗಳ ಬಗ್ಗೆ ಸಚಿವರೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದೆನು.
#Davangere#Ward40#AnjaneyaBadavane
#GovernmentCollege #FirstGradeCollege