ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು, ನಾಗರಿಕ ಸೌಲಭ್ಯಗಳು ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು.
ದಾವಣಗೆರೆ ಹಾಗೂ ಹರಿಹರ ನಗರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರು ನೀಡಿದ ಆತ್ಮೀಯ ಸ್ವಾಗತ, ತೋರಿದ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.
ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿಗೆ ವೇಗ ನೀಡುವ ಹಾಗೂ ಜನಪರ, ಪಾರದರ್ಶಕ ಮತ್ತು ಉತ್ತರದಾಯಿ ಆಡಳಿತವನ್ನು ನೀಡುವ ಭರವಸೆಯೊಂದಿಗೆ ಮತ್ತಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪ ನನ್ನದು.
*Afsos Naak Khabar!*
Nihayat ranj-o-gham ke saath ittila di jati hai ke *Janab Haji Abdul Latif urf Mamu Jaan, (KhadimHuzoor Tajush Shariah )*, ka aaj subah ba-waqt-e-Fajr inteqal ho gaya.
إِنَّا لِلّٰهِ وَإِنَّا إِلَيْهِ رَاجِعُونَ
Allah Ta'ala marhoom ki magfirat farmaye, unki kamil bakhshish farmaye, unke Ahle khana ko sabr-e-jameel ata farmae aur unhein Jannat-ul-Firdous mein a'la maqam ata farmaye.
امین یا رب العالمین
🤲Tamam ahbab se guzarish hai ke marhoom ke liye *dua-e-maghfirat* aur isaal-e-sawab ki Mehfil Ka Ahtemam farmayen.
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಪ್ರಗತಿಯಲ್ಲಿರುವ ವಿವಿಧ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಗರಗಳ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
2/4
"ಇಂದು ಕರ್ನಾಟಕ ಸರ್ಕಾರದ ನೂತನ ಸಚಿವರಾದ Yathindra Siddaramaiah ಅವರ ನಿವಾಸಕ್ಕೆ ಭೇಟಿ ನೀಡಿ ಆತ್ಮೀಯವಾಗಿ ಶುಭಾಶಯಗಳನ್ನು ಸಲ್ಲಿಸಿದೆ. ಸಚಿವರಾಗಿ ಅವರ ಅವಧಿ ಯಶಸ್ವಿಯಾಗಲಿ ಹಾಗೂ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಹಾರೈಸುತ್ತೇನೆ." 🌹🙏 @Dr_Yathindra_S@siddaramaiah@IYCKarnataka@mainuddin_hj
ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ.
@DKShivakumar
ಕರ್ನಾಟಕದ ಉಪ ಮುಖ್ಯಮಂತ್ರಿ @DKShivakumar ji ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಲಾದ ರಾಜ್ಯ ಯುವ ಕಾಂಗ್ರೆಸ್ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿರುವುದು ಸಂತಸದ ಕ್ಷಣ.
“ರಕ್ತದಾನ – ಜೀವದಾನ” ಎಂಬ ಸಂದೇಶದೊಂದಿಗೆ ಸಮಾಜ ಸೇವೆಯ ಈ ಕಾರ್ಯದಲ್ಲಿ ಕೈಜೋಡಿಸಿದ್ದಕ್ಕೆ ಹೆಮ್ಮೆ. @KPCCPresident@DKSureshINC@IYCKarnataka@RahulGandhi
ದಾವಣಗೆರೆ ದಕ್ಷಿಣ ಕ್ಷೇತ್ರದ ಜನರ ಆಶೆಯ ನಾಯಕನಾಗಿ ಪ್ರಮಾಣವಚನ ಸ್ವೀಕರಿಸಿದ ನಮ್ಮ ಗೌರವಾನ್ವಿತ ಶಾಸಕರು *ಸಮರ್ಥ ಶಾಮನೂರು ಮಲ್ಲಿಕಾರ್ಜುನ* ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜನಸೇವೆ, ಅಭಿವೃದ್ಧಿ ಮತ್ತು ಯುವಕರ ಭವಿಷ್ಯಕ್ಕಾಗಿ ಅವರು ಉತ್ತಮ ಕೆಲಸ ಮಾಡಲಿ ಎಂದು ಶುಭ ಹಾರೈಕೆಗಳು. ಧನ್ಯವಾದಗಳು.”
@DrPrabhaSSM@SS_Mallikarjun_
"ಬ್ಯಾಂಕ್ ಲೋನ್ ತೊಗೊಂಡು ತೀರಿಸದೆ...ದೇಶ ಬಿಟ್ಟು ಓಡಿಹೋದವರ ಲಿಸ್ಟಲ್ಲಿ ಮುಸ್ಲಿಂಮರಿಲ್ಲ"♥️😀
ಆಕಸ್ಮಾತ್ ಆ ಲಿಸ್ಟಲ್ಲಿ ಮುಸ್ಲಿಂಮರ ಹೆಸರಿದ್ದಿದ್ರೆ..!!
"ಲೋನ್ ಜಿಹಾದ್ ಅಂತ ಹೊಸ ಹೆಸರು ಬೇರೆ ಕೇಳ್ಬೇಕಾಗಿತ್ತು"😀
@BJPMinMorcha@aajtak
Politics & Ideology Apart, I complement @siddaramaiah Sir for becoming the Longest Serving Chief Minister of our Karu Nadu. Running a Political Leadership at the Highest Level for such a long time is extremely tough which no Management School of World can teach. Firmly Grounded at Grassroots is his Greatest Strength.
Having served him when he was DyCM and CM, I have closely seen ; he has respected Officers who are Capable and Honest. Otherwise I have seen him Ruthlessly humiliating Dishonest and Incapable People.
Sir May God bless you with Good Health and Long Life💐🌹🌺🌸🌞@brijeshkalappa
ರಾಜ್ಯದ ಇತಿಹಾಸದಲ್ಲಿ ಅತಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಹೊಸ ಮೈಲಿಗಲ್ಲು ಸ್ಥಾಪಿಸಿದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು.
ಸರ್ವರಿಗೂ ಸಮಬಾಳು ನೀಡುವ ನಿಮ್ಮ ಆಡಳಿತ ಶೈಲಿ ರಾಜ್ಯಕ್ಕೆ ಮಾದರಿ. ಈ ಐತಿಹಾಸಿಕ ಸಂದರ್ಭದಲ್ಲಿ ನಿಮಗೆ ಶುಭ ಹಾರೈಸುತ್ತೇನೆ.
#Siddaramaiah#LongestServingCM #KarnatakaGovt #SocialJustice #Leadership #RamalingaReddy
@siddaramaiah
D. Devaraj Urs served the people of this state as Chief Minister for seven years, seven months, and twenty-three days. Today, the people of Karnataka have given me the opportunity to serve for an even longer period. To me, this is not a record. It is a privilege - an opportunity given by the people to serve them.
My political journey has been shaped by the thoughts and achievements of many senior leaders. Among them, Devaraj Urs holds a very special place in my heart. We shared the same ideological convictions, and like him, I too am a son of the Mysuru soil. That bond makes his legacy deeply personal to me.
Karnataka carries a proud and long tradition of social justice. From Basavanna to Nalvadi Krishnaraja Wodeyar and Devaraj Urs, many great leaders have carried this torch forward. I have been given the opportunity to take this journey further. In a changing social and political landscape, I accept this responsibility with humility and a deep sense of duty, and I continue to walk this path with care and resolve.
Urs believed firmly that lasting development is impossible unless power, wealth, and opportunity are shared equally. That belief guided his efforts to nurture leaders from marginalised communities, advance land reforms for a fairer distribution of wealth, and expand access to education and employment through reservations. His achievements remain a source of inspiration for every public representative.
On this meaningful occasion, I offer my respectful salutations to the memory and legacy of D. Devaraj Urs, who continues to inspire all of us.
ಜನಪ್ರಿಯ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 'ಅಹಿಂದ' ವರ್ಗದ ಧ್ವನಿಯಾಗಿ, ಹಸಿವು ಮುಕ್ತ ಕರ್ನಾಟಕಕ್ಕಾಗಿ 'ಅನ್ನಭಾಗ್ಯ, ಕ್ಷೀರಭಾಗ್ಯ ಹಾಗೂ ಗ್ಯಾರಂಟಿ ಯೋಜನೆಯಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ.
ಕರ್ನಾಟಕದ ಇತಿಹಾಸದಲ್ಲಿ ಪೂರ್ಣಾವಧಿ ಪೂರೈಸಿ, ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ರಾಜಕೀಯ ನಡೆ ಅನೇಕರಿಗೆ ಸ್ಪೂರ್ತಿದಾಯಕ.
#Siddaramaiah
ರಾಜ್ಯ ರಾಜಕಾರಣದ ಚರಿತ್ರೆಯಲ್ಲೇ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುತ್ತಿರುವ ನಾಡಿನ ಮುಖ್ಯಮಂತ್ರಿಗಳು, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಶ್ರೀ @siddaramaiah ಅವರಿಗೆ ಶುಭಾಶಯಗಳು.
ಈ ನಾಡು ಕಂಡ ದಮನಿತ ವರ್ಗಗಳ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದ "ಅರಸು"ಅವರ ದಾಖಲೆಯನ್ನು ಸರಿಗಟ್ಟಿದ
ಶ್ರೀ ಸಿದ್ದರಾಮಯ್ಯನವರು ಸಂವಿಧಾನ, ಪ್ರಜಾಪ್ರಭುತ್ವ, ಸಮಾಜವಾದಿ ಮೌಲ್ಯಗಳ ರಕ್ಷಣೆಗೆ ಕಟ್ಟಿಬದ್ದರಾಗಿ, ಬಡ ಜನರ, ಹಿಂದುಳಿದ, ದೀನ-ದಲಿತರ ಆಶೋತ್ತರಗಳಿಗುಣವಾಗಿ ಮತ್ತಷ್ಟು ಈ ನಾಡಿಗೆ ತಮ್ಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ.
#devarajurs #Siddaramaiah