The higher officials of Resp, PRS-Harsha Gupta sir, JD New Delhi Dr Bhushan sir, Ayush Commissioner, Dr Rajkumar sir and other' are visited ANKALE AAM Belgavi District
The PRS sir appreciated @ 12 service packages are given by CHOs to Rural population.
ಸಮುದಾಯ ಆರೋಗ್ಯ ಕೇಂದ್ರಗಳ (CHC) ಅಧಿಕಾರಿಗಳ ವೇತನವನ್ನು ಶೇ. 5 ರಷ್ಟು ಹೆಚ್ಚಳ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ.
ರಾಜ್ಯದ ಆರೋಗ್ಯ ಸಿಬ್ಬಂದಿಗಳ ನ್ಯಾಯಯುತ ಬೇಡಿಕೆಗಳನ್ನು ಆಲಿಸಲು ಮತ್ತು ಪರಿಗಣಿಸಲು ಸರ್ಕಾರ ಸದಾ ಸಿದ್ಧವಿದೆ
ರಾಜ್ಯದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ಸೇವೆಗಳಿಗೆ ಬಲ ತುಂಬಿದ ರಾಜ್ಯ ಬಜೆಟ್.
7 ಜಿಲ್ಲೆಗಳಲ್ಲಿ ₹187 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಕಟ್ಟಡ ನಿರ್ಮಾಣ
7 ತಾಲೂಕುಗಳಲ್ಲಿ ₹280 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣ
ಉತ್ತಮ ಆರೋಗ್ಯಯುತ ಕರ್ನಾಟಕ ನಿರ್ಮಾಣ ನಮ್ಮ ಆದ್ಯತೆ
#ನಮ್ಮ_ಬಜೆಟ್ #nammabudget2024 #KarnatakaBudget #Budget2024 #Health #HealthForAll