Heavy flooding in Kaikamba on NH-169 has once again exposed serious lapses in infrastructure planning. The lack of an effective drainage system and the unscientific execution of the flyover project have resulted in severe waterlogging.
@NHAI_Official@DCDKOfficial
property damage, traffic disruption, and hardship for residents. Despite repeated public complaints, the issue remains unresolved. Immediate intervention by the concerned authorities is necessary to implement a permanent drainage solution and prevent recurring floods in the area
ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲಿನ ದಾಳಿ ಕೇವಲ ಒಬ್ಬ ಸಿಬ್ಬಂದಿಯ ಮೇಲಿನ ಹಲ್ಲೆಯಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ನೇರ ದಾಳಿ!@compolmlr ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿತ ಗೂಂಡಾಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಗಂಭೀರ ಸೆಕ್ಷನ್ಗಳಡಿ ಕಠಿಣ ಕ್ರಮ ಜರುಗಿಸಬೇಕು.1/2
ಮಾನ್ಯ@InayatMulkiಟೀಕೆ ಮಾಡುವುದು ಸುಲಭ, ಆದರೆ ಜನರ ಹಕ್ಕುಗಳಿಗಾಗಿ ಬೀದಿಗೆ ಇಳಿದು ಹೋರಾಡುವುದು ಕಷ್ಟ. ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ@mkfaizysdpiಅವರ ಹೇಳಿಕೆಗಳು ಸತ್ಯದ ದರ್ಶನ ಮಾಡಿಸುತ್ತವೆಯೇ ಹೊರತು ದಾರಿ ತಪ್ಪಿಸುವುದಿಲ್ಲ. ಸಂವಿಧಾನದ ರಕ್ಷಣೆ ಕೇವಲ ಘೋಷಣೆಯಲ್ಲ, ಅದು ನಮ್ಮ ಬದ್ಧತೆ.
#SDPI#SocialJustice
ರಾಜ್ಯದಲ್ಲಿ ಹಲವು ದೊಡ್ಡ ಸಮಸ್ಯೆಗಳಿವೆ. ದಲಿತರು ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹಲವು ಕಡೆ ಕೊಲೆ ದರೋಡೆಗಳು ನಿರಂತರವಾಗ್ತಿದೆ. ಇದ್ಯಾವುದಕ್ಕೂ ತಲೆ ಕೊಡದೇ ವ್ಯವಸ್ಥೆ ದನ ಕಾಯಲು ನಿಂತು ಮುಸ್ಲಿಂ ವಿರೋಧಿ ನಡೆ ಸ್ವೀಕರಿಸಿದೆ. ಆದರೆ 2B, ಹಿಜಾಬ್ ಬ್ಯಾನ್ ಕುರಿತು ಚರ್ಚೆಯೇ ಇಲ್ಲಾ
SDPI expresses deep concern over the Supreme Court’s observations during the resumed hearing of the Pegasus spyware case on April 29, 2025, which fall short of addressing the grave threat to India’s democratic freedoms. #Pegasus#SupremeCourt
ದೇಶಭಕ್ತಿ, ದ್ವೇಷವನ್ನು ಹರಡುವುದಲ್ಲ ದೇಶಭಕ್ತಿ ಸತ್ಯ,ನ್ಯಾಯ ಹಾಗೂಏಕತೆಯನ್ನು ರಕ್ಷಿಸುವುದರಲ್ಲಾಗಿದೆ. ಮಾನ್ಯ@CMofKarnatakaರಾಜಕೀಯ ಲಾಭಕ್ಕಾಗಿ ಮುಸ್ಲಿಮರ ಮೇಲೆ ಏನಾದರೊಂದು ಆರೋಪ ಹೊರಿಸಿ ಸಂಘಿಗಳನ್ನು ರಕ್ಷಿಸಲು ಗುಂಪು ಹತ್ಯೆಗೀಡಾದ ಯುವಕನನ್ನೇ ಅಪರಾಧಿಯನ್ನಾಗಿ ಮಾಡಲು @DrParameshwara ಮುಂದಾಗಿರುವಾಗ ನ್ಯಾಯ ನಿರೀಕ್ಷಿಸೂದು ಹೇಗೆ?
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಸೂರ್ಲಬ್ಬಿ ಗ್ರಾಮದ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ಏಕೈಕ ವಿದ್ಯಾರ್ಥಿನಿ ಮೀನಾ, ಫಲಿತಾಂಶದ ಖುಷಿಯಲ್ಲಿರುವಾಗಲೇ, ತನ್ನ ಪ್ರೇಮಿ ವಿರೂಪಾಕ್ಷನಿಂದ ಕೊಲೆಗೈಯಲ್ಲ್ಪಟ್ಟಿದ್ದಾಳೆ. ಈ ಬರ್ಬರ ಘಟನೆಯನ್ನು ಖಂಡಿಸುತ್ತೇನೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ @SPKodagu ರಲ್ಲಿ ಆಗ್ರಹಿಸುತ್ತೇನೆ. ನೇಹಾ ಕೊಲೆ ಪ್ರಕರಣದಲ್ಲಿ ಓಡೋಡಿ ಬಂದು ರಾಜಕೀಯ ಮಾಡಿದ @BJP4India ನಾಯಕರಾದ @AmitShah@JPNadda@BSYBJP ಮತ್ತು @INCIndia ನಾಯಕರಾದ
@rssurjewala@siddaramaiah ಮುಂತಾದವರು ತಕ್ಷಣ ಮೀನಾಳ ಮನೆಗೆ ಭೇಟಿ ಕೊಟ್ಟು, ನ್ಯಾಯ ಒದಗಿಸಬೇಕೆಂದು ಆಗ್ರಹಿಸುತ್ತೇನೆ.
ಸಾವಿರಾರು ಹೆಣ್ಣು ಮಕ್ಕಳ ಭವಿಷ್ಯ ಮತ್ತು ಬದುಕಿನ ಮೇಲೆ ಗಾಯದ ಬರೆ ಎಳೆದ,
ಮನೋ ವಿಕ್ರತಿಯ ಕಾಮ ಪಿಶಾಚಿ, ಪ್ರಜ್ವಲ್ ರೇವಣ್ಣನಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ, ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಸರ್ಕಾರದ ಜವಾಬ್ದಾರಿ, ಇಲ್ಲದಿದ್ದರೆ ಕಾಂಗ್ರೆಸ್ಗೂ ಬಿಜೆಪಿಗೂ ಯಾವುದೇ ವೆತ್ಯಾಸ ಇಲ್ಲ.
ಆನಂದ್ ಮಿತ್ತಬೈಲ್.
ರಾಜ್ಯದಲ್ಲಿ @INCKarnataka ಸರ್ಕಾರ ಇದ್ದರೂ ಅನೈತಿಕ ಪೊಲೀಸ್ಗಿರಿ ನಿಂತಿಲ್ಲ, ಕಾನೂನು ಕೈಗೆತ್ತಿಕೊಳ್ಳುವ ಈ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ,
ಮಾನ್ಯ @siddaramaiah ನವರೇ, ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಭಜರಂಗದಳ ಬ್ಯಾನ್ ಯಾವಾಗ?
@PrasthuthaNews@varthabharati
ತನ್ನ ಮಿತ್ರ ಪಕ್ಷದ ಸಂಸದ, ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ಜಗತ್ತಿನ ಅತಿ ದೊಡ್ಡ ಲೈಂಗಿಕ ಹಗರಣ ನಡೆದಿದ್ದರೂ ಮೋದಿ ಮೌನ ವಹಿಸಿರುವುದು ದೇಶದ ಮಹಿಳೆಯರಿಗೆ ಹಾಕಿರುವ ಸವಾಲು.
#BjpSeBetiBachao#WorldBiggestSexScandal
ಮಾನ್ಯ ಮುಖ್ಯಮಂತ್ರಿ @siddaramaiah ನವರೇ,
ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಹನ್ನೆರಡು ಜನರನ್ನು ಕೊಪ್ಪಳ ಪೋಲಿಸರು ಬಂಧಿಸಿದ್ದಾರೆ.
ಕೋರ್ಟಲ್ಲಿ ನಿಮ್ಮ ವಕೀಲರು ರೇವಣ್ಣನನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಹೇಳಿಕೆ ಸಲ್ಲಿಸಿದ್ದಾರಂತೆ.
ಏನು ನಾಟಕ ಮಾಡ್ತಾ ಇದ್ದೀರ ನೀವೆಲ್ಲ.
ನಿಮ್ಮ ಮತ ಪ್ರಜಾಪ್ರಭುತ್ವವನ್ನು ಕಾಪಾಡಲು ಮತ್ತು ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯಲು ಪ್ರಬಲವಾದ ಆಯುಧವಾಗಿದೆ. ಫ್ಯಾಸಿಸಂನ ಅಪಾಯದ ಆಳವನ್ನು ಅರಿತು, ಎಲ್ಲರಿಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಐಕ್ಯರಾಗೋಣ.ನಿಮ್ಮ ಮತವು ಪ್ಯಾಶಿಸಂನ ವಿರುದ್ಧ ಚಲಾಯಿಸಿ.
#vote_anti_bjp#DefeatFascism
@rssurjewala ರವರೆ,ಪ್ರಿಯಕರನಿಂದ ಹತ್ಯೆ ಆಗಿರುವುದು ಹುಬ್ಬಳ್ಳಿಯ ನೇಹಾ ಮಾತ್ರವಲ್ಲ,ನೇಜಾರಿನ ನಾಲ್ವರ ಹತ್ಯೆ ಬೆಂಗಳೂರಿನ ರುಕ್ಸಾನ,ಸುಳ್ಯದ ಅಕ್ಷತ,ಪುತ್ತೂರಿನ ಗೌರಿ ಹಾಗೂ ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಉಜಿರೆಯ ಸೌಜನ್ಯ ಹಾಗೂ ಹಲವು ಸಂತ್ರಸ್ತೆಯರು ಇದ್ದಾರೆ
ಎಲ್ಲಾ ಪ್ರಕರಣದ ಅಪರಾಧಿಗಳನ್ನು ಒಂದೇ ದಿನ ಗಲ್ಲಿಗೇರಿಸಿ.1/2
ಮಾನ್ಯ @narendramodi ರವರೇ ದೇಶದಲ್ಲಿ ಪ್ರತಿ ನಿಮಿಷಕ್ಕೊಮ್ಮೆ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ಕೊಲೆ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರದ ಪ್ರಕರಣದ ಆರೋಪಿಗಳನ್ನು ಹೂವಿನ ಹಾರ ಹಾಕಿ ಸ್ವಾಗತ ಮಾಡುವ ಮತ್ತು ಮಣೆಪುರದಲ್ಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ನಡೆಸಿ ದೌರ್ಜನ್ಯ ನಡೆಸುವ, ಹತ್ರಾಸ್ ನಲ್ಲಿ ದಲಿತ ಮಹಿಳೆಯನ್ನು ಅತ್ಯಾಚಾರ ನಡೆಸಿ ಕೊಂದು ಹಾಕಿದ ದೇಶದಲ್ಲಿ ಕೊಲೆ ಮತ್ತು ಅತ್ಯಾಚಾರ ನಿಲ್ಲಿಸುವುದು ಹೇಗೆ? ಎಂಬ ಬಗ್ಗೆ ಸಹ ಮಾತಾಡಿ.
@narendramodi
#NehaHiremath #Ruksana