10yr old me peeping through his car window on tiptoe amongst the crowd.
He noticed me, patted my head and asked, “What do you want?”
I showed him the diary.
He asked, “Do you know who I am?”
I replied, “My mom gave me the diary.”
He smiled & signed😄
Since then he is my fav♥️
#ಕಂಬ್ಳಿಹುಳ
ನನ್ನ ನಿರ್ದೇಶನತಂಡದ ಹುಡುಗರು ಈ ಚಿತ್ರನೋಡಿ ನಾನು ನೋಡಲೇಬೇಕೆಂದರು ಮೊದಲರ್ಧ ನೋಡುವಾಗconfuseಆದರೂ 2ndhalf ನ ಚಿತ್ರಕಥೆಯಲ್ಲಿ ಒಂದೊಂದು shots ಕೂಡ connect ಆಯಿತು
ಎದೆಭಾರ ಭಾವನೆಗಳ ತೊಳಲಾಟ, ಕೊನೆಗೆ ಪಾತ್ರಗಳ closure ಅದ್ಭುತವಾಗಿತ್ತು.
ಒಂದೊಳ್ಳೆ ಚಿತ್ರ ನೋಡಿದ ಸಂತೃಪ್ತಿ ನಿಮ್ಮನ್ನು ತಲುಪಲಿ..ಚಿತ್ರ ನೋಡಿ ಹಾರೈಸಿ
ಮುಂದೆ ಒಂದು ದಿನ ಎಲ್ಲರೂ #ಕಂಬ್ಳಿಹುಳ ಚಿತ್ರವನ್ನು ನೋಡಿ ಮೆಚ್ಚಿಕೊಳ್ತಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಆದ್ರೆ ಇಂದು ಪ್ರೇಕ್ಷಕರು ಥಿಯೇಟರ್ ಗೆ ಹೋಗಿ ಚಿತ್ರ ನೋಡಿದ್ರೆ ಮಾತ್ರ ಕಂಬ್ಳಿಹುಳವು ಚಿಟ್ಟೆಯಾಗಿ ಹಾರಾಡೋದಕ್ಕೆ ನಾವೂ ಕೂಡ ಕಾರಣರಾಗಬಹುದು ಅಂತ ನಿರೂಪಿಸಬಹುದು.
#GoodMoviesShouldWin#KambliHula
A magnificent effort by a set of supremely talented newcomers. 'Kamblihula' has won a special place in our hearts with its novelty. Watch it in your nearest theatres soon🤍🤍❤️
#kamblihula
#ಕಂಬ್ಳಿಹುಳ ಹೊಸಬರ ಹೊಸತನದಿಂದ ತುಂಬಿದೆ. Every film maker says his film is 'different.' #KambliHula is a film that really is 👏👏. This team of newcomers deserves to be appreciated with a visit to the theatres.
'ಕಂಬ್ಳಿ ಹುಳ' ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ಒಂದು ಉತ್ತಮ ಚಿತ್ರವನ್ನು ಗೆಲ್ಲಿಸಲು ಇಡೀ ಚಿತ್ರರಂಗ ಒಟ್ಟಾಗಿ ನಿಂತಿರುವುದು ಹೆಮ್ಮೆಯ ವಿಷಯ. ಇದು ಜನತೆಗೂ ತಲುಪಿ ಚಿತ್ರಮಂದಿರಗಳು ಹೌಸ್ ಫುಲ್ ಆಗಲಿ. ನಿರ್ದೆಶಕ #Navan ಹಾಗು ತಂಡಕ್ಕೆ ಅಭಿನಂದನೆಗಳು! #Kamblihula