ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆಯ ತಂತ್ರ ಸಫಲವಾಗದ ಕಾರಣಕ್ಕೆ SDPI ಗೆದ್ದಿದೆ. ಸತ್ಯ ಮರೆಮಾಚಲು SDPI, ಬಿಜೆಪಿ ಹೊಂದಾಣಿಕೆ ಕತೆ ಕಟ್ಟಲಾಗುತ್ತಿದೆ.
#StopFakePropaganda#SDPINeverWithBJP
@RiyazfSDPI ಬಿಜೆಪಿಯೊಂದಿಗೆ ಹೊಂದಾಣಿಕೆ ಎಂಬ ಕಟ್ಟುಕತೆ ಕಟ್ಟುತ್ತಿರುವ ಪ್ರೇತ ಮಾದ್ಯಮಗಳೇ @sdpofindia ಪಕ್ಷBJP ಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತದೆ ಮಾತ್ರವಲ್ಲ, ಒಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಡಿ ಒಂದು ಕೈಯಲ್ಲಿ ಸೂರ್ಯ ಇನ್ನೂಂದು ಕೈಯಲ್ಲಿ ಚಂದ್ರನನ್ನು ತಂದಿಟ್ಟರೂ ನಾವು BJPಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ನೆನಪಿರಲಿ
ಬಿಜೆಪಿಯ ಆಂತರಿಕ ಕಚ್ಚಾಟದ ಕಾರಣಕ್ಕೆ SDPI ಗೆದ್ದಿತೆ ಹೊರತು SDPI ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಮಾತ್ರ ಎದ್ದು ಕಾಣುತ್ತಿದೆ.
#StopFakePropaganda#SDPINeverWithBJPA
Rahul Gandhi is the first victim of the BJP's ploy to silence opposition parties forever. If the opposition does not wake up, it will be a disaster.
#DemocracyDeclinedInIndia#StopDictatorshipInIndia
ಪ್ರತಿಪಕ್ಷಗಳ ಮೇಲೆ ದೌರ್ಜನ್ಯ ನಡೆಸಲು ಫಾಸಿಸ್ಟ್ ಬಿಜೆಪಿ ಆಯ್ದುಕೊಂಡಿರುವ ಹೊಸ ಅಸ್ತ್ರ ಡಿಫಮೇಷನ್ ಮತ್ತು ಅನರ್ಹತೆ. ರಾಹುಲ್ ಗಾಂಧಿಯವರ ಅನರ್ಹತೆ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಟ್ಟಿಗೆ ನಿಲ್ಲಬೇಕಿದೆ.
#DemocracyDeclinedInIndia#StopDictatorshipInIndia
@siddaramaiah@BJP4Karnataka ಸಿದ್ದರಾಮಯ್ಯ ಅವರೇ ನಿರಾಧಾರ ಆರೋಪ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಭೂಷಣ��ಲ್ಲ. ನಿಮ್ಮ ಬಣದ ಶಾಸಕರನ್ನು ಬಿಜೆಪಿಗೆ ಕಳುಹಿಸಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಹಾಗೆ ಮಾಡಿದವರು ನೀವು. ಇದನ್ನು ಯಡಿಯೂರಪ್ಪ ಅವರು ಸದನದಲ್ಲಿ ನಿಮ್ಮೆದುರೇ ಹೇಳಿದ್ದಾರೆ.ಇದಕ್ಕೆ ಕರ್ನಾಟಕದ ಆರು ಕೋಟಿ ಜನಗಳು ಸಾಕ್ಷಿ.
@mepratap@astitvam ಹೇಯ್.... ಪ್ರತಾಪ ಕುಮ್ಮ... ನೀನು ಟಿಪ್ಪು ಕುರಿತು ಅವಹೇಳನ ಮಾಡಿ ಸುಳ್ಳು ಸುದ್ದಿ ಹಬ್ಬಿಸ ಬಹುದು... ಹೆಂಗ್ ಪುಂಗ್ಲಿ ಬಾಯಿ ತೆರೆದ್ರೆ ಪುಂಗ್ಲಿ ಬಿಡ್ಬೋದು... ನಿಮ್ಮನ್ನು ಮಾತ್��� ಯಾರ್ ಏನು ಹೇಳ್ಬಾರ್ದು... ಬೆತ್ತಲೆ ಜಗತ್ತಲ್ಲಿ ಸುಳ್ಳಿನ ಮೂಲಕ ಬೆತ್ತಲಾದವನು ನೀನು.. ರಾಜ್ಯಕಂಡ ಪುಂಗ್ಲಿಯ ನಂತರದ ಸುಳ್ಳುಗಾರ...
ಜನರ ವಿರುದ್ಧ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವ ಬಿಜೆಪಿ ಸರ್ಕಾರ ಈಗ ಶಿಸ್ತು ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸುವಹಾಗಿಲ್ಲ ಎಂದು ನಿಯಮ ಮಾಡಿ ಪೊಲೀಸರ ಮೇಲೆಯೇ ದೌರ್ಜನ್ಯ ಎಸಗಲು ಮುಂದಾಗಿದೆ
ADGP @alokkumar6994 DKಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್ & ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
ಹಿಂದೆ ರಾತ್ರಿ ಮನೆಗೆ ಕಳ್ಳರು ಬರಬಹುದು ಎಚ್ಚರ ಎನ್ನುತ್ತಿದ್ದರು, ಈಗ ಮಧ್ಯ ರಾತ್ರಿ ಪೊಲೀಸರು ಮನೆಗೆ ನುಗ್ಗಬಹುದು ಎಚ್ಚರ ಎನ್ನುವಂತಾಗಿದೆ.... ಫ್ಯಾಸಿಸಂ ತನ್ನ ಮೂರ್ತ ರೂಪ ತಾಳುತ್ತಿದೆ. ಒಂದಾಗಿ ಹೋರಾಟ ನಡೆಸದಿದ್ದರೆ, ನಾಶ ಎಲ್ಲರ ಕಾಲ ಬುಡಕ್ಕೆ ಬರುವುದಂತೂ ಖಂಡಿತ.
ಅಂದು ಎಸ್ಡಿಪಿಐ ಅವರ ಮನೆಗೆ ರಾತ್ರಿ ನುಗ್ಗಿ ಬಂಧಿಸಿದರು ಆಗ ಯಾರೂ ಮಾತನಾಡಲಿಲ್ಲ ಇಂದು ಟೋಲ್ ಹೋರಾಟಗಾರರ ಮನೆಗೆ ರಾತ್ರೋ ರಾತ್ರಿ ನುಗ್ಗಿದರು ನಾಳೆ ನಿಮ್ಮ ಮನೆಗೂ ಬರಬಹುದು. ಆದರೆ ��ಗ ನಿಮಗಾಗಿ ಮಾತನಾಡಲು ಯಾರೂ ಇರುವುದಿಲ್ಲ. ಈ ಜಾತ್ಯಾತೀತ ಭಾರತದಲ್ಲಿ ಫ್ಯಾಶಿಸಮ್ ನ ವಿರುದ್ಧ ಮಾತನಾಡುವ ಪ್ರತಿಯೊಬ್ಬ ಪ್ರಜೆಗೂ ಬಾಧಕವಾಗಿರುತ್ತದೆ
2/2
ಟೋಲ್ಗೇಟ್ ವಿರೋಧಿ ಹೋರಾಟಗಾರರ ಮನೆಗೆ ರಾತ್ರೋ ರಾತ್ರಿ ನುಗ್ಗಿ, ನೋಟಿಸ್ ನೀಡಿ 2ಲಕ್ಷದ ಬಾಂಡ್ ಕೇಳಿದ ಮಂಗಳೂರು @compolmlr ನಡೆ ಅಧಿಕಾರದ ದುರುಪಯೋಗವಾಗಿದೆ. ಪೊಲೀಸ್ ಜನರೊಂದಿಗೆ ನಿಲ್ಲಬೇಕಾಗಿತ್ತು.ಪ್ರತಿಭಟನೆಯ ಹಕ್ಕನ್ನು ಕಸಿಯುವ ಯಾ��ುದೇ ಪ್ರಯತ್ನವು ಅಸಂವಿಧಾನಿಕ ನಡೆಯಾಗಿದೆ. @alokkumar6994 ಇದೆಲ್ಲಾ ಯಾರ ಆದೇಶ.
@DgpKarnataka