ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು. ನಿಮ್ಮೆಲ್ಲರ ಮನೆ ಸಂತೋಷ, ಶಾಂತಿ, ಸಮೃದ್ಧಿಯಿಂದ ತುಂಬಿರಲಿ. ತ್ಯಾಗ, ದಯೆ ಹಾಗೂ ಉದಾರತೆಯ ಮನೋಭಾವವನ್ನು ನಾವು ಆಚರಿಸೋಣ. ಅಲ್ಲಾಹುನ ಆಶೀರ್ವಾದ ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ, ನಿಮ್ಮ ಕುಟುಂಬದೊಂದಿಗಿರಲಿ.
#bakridmubarak🌙️ #bakrid#bakridspecial#bakridwishes#EidAlAdha
Eid Mubarak! May the divine blessings of Allah fill your home with happiness and open up new opportunities for you.
ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
#ramzanmubarak#ramazan#eid#eidmubarak#ramdan
ಇಂದು ಬೋರ್ಡ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲಾ PUC ವಿದ್ಯಾರ್ಥಿಗಳಿಗೆ ಶುಭಾಶಯಗಳು. ನಿಮ್ಮ ಕನಸುಗಳನ್ನು ನಂಬಿ ಮತ್ತು ಜೀವನದ ಯಶಸ್ಸಿಗಾಗಿ ಶ್ರಮಿಸಿ ಎಂದು ಹೇಳುತ್ತಾ, ಫಲಿತಾಂಶ ಏನೇ ಇದ್ದರೂ ನಿಮ್ಮ ಪರಿಶ್ರಮವನ್ನು ಗೌರವಿಸಿ, ಪ್ರತಿ ವಿಚಾರವನ್ನು ಸವಾಲಾಗಿ ಸ್ವೀಕರಿಸಿ, ಭವಿಷ್ಯ ರೂಪಿಸುವತ್ತ ಗಮನ ಹರಿಸಿ ಎಂದು ಆಶಿಸುತ್ತೇನೆ.
ಇಂದಿನಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆದು, ಉತ್ತಮ ಫಲಿತಾಂಶ ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.
#sslcexamkarnataka#sslc#exam#10thexams
May your life be as colorful and joyous as the vibrant hues of Holi! Wishing everyone a happy and safe Holi.
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಬಣ್ಣಗಳ ಹಬ್ಬ ನಿಮ್ಮೆಲ್ಲರ ಬಾಳಿನ ರಂಗನ್ನು ಹೆಚ್ಚಿಸಿ, ಸಂತೋಷವನ್ನು ಸಂಭ್ರಮಿಸುವಂತೆ ಮಾಡಲಿ.
#Holi#happyholi2024#HoliFestival#holifestivalofcolours
Supporting charity during Ramadan is a beautiful way to make a difference. Your efforts can bring hope and empowerment to those in need. Encouraging women’s participation in charity during Ramadan is vital for creating inclusive and supportive communities.
#asifsharif#rationkit
Wishing a very happy birthday to the esteemed Congressman, mentor, and beloved leader, Shri Krishna Allavaru sir, AICC Joint Secretary & IYC National Incharge. May your year ahead be filled with abundant health, joy, and success! #HappyBirthdayKrishnaAllavaru@Allavaru
Appalled by the incident in #Delhi . where individuals peacefully offering #namaz were assaulted. It's crucial to safeguard religious freedom, #freedomofspeech, and #constitutional rights for a united and tolerant #society. Let's raise our voices against any form of #injustice.