@Krushikamitra ಇಷ್ಟೊಂದು ಮಳೆಯಾಗುತ್ತಿದ್ದರೂ ನಮ್ಮ ಹೊಲದಲ್ಲಿ ಚಾಲ್ತಿಯಲ್ಲಿದ್ದ 2 ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲ.
ನಮ್ಮ 2 ಬೋರ್ವೆಲ್
ಬೋರ್ವೆಲ್ ರಿಚಾರ್ಜ್ ಫಿಟ್ ಮಾಡಿಕೊಡುವವರನ್ನು ಹೇಗೆ ಸಂಪರ್ಕಿಸುವುದು ದಯವಿಟ್ಟು ತಿಳಿಸಿ
ಇಸ್ಲಾಮಿಕ್ ಹೊಸ ವರ್ಷದ ಶುಭಾಶಯಗಳು! 1445 ವರ್ಷವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಒಳ್ಳೆಯತನ ಮತ್ತು ಸಂತೋಷವನ್ನು ತರಲಿ, ಇನ್ಶಾ ಅಲ್ಲಾ.
ನಾವು ನಮ್ಮ ಉದ್ದೇಶಗಳನ್ನು ನವೀಕರಿಸಲು ಮತ್ತು ಪ್ರಾಮಾಣಿಕವಾಗಿ #ಅಲ್ಲಾಹನ ಕಡೆಗೆ ಹಿಂತಿರುಗಲು ಇದು ಸಮಯ. 🌙✨
#HijriNewYear#IslamicNewYear#Blessings2023
ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ,ತಾಲೂಕು,ಜಿಲ್ಲಾ,ರಾಜ್ಯ ಘಟಕಗಳ ಪುನಾರಚನೆ,ನೂತನ ಕೋರ್ ಕಮಿಟಿ ರಚನೆ,ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @H_D_Devegowda ಅವರ ಸಮಕ್ಷಮದಲ್ಲಿ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಹತ್ವದ ಸಭೆ ನಡೆಸಲಾಯಿತು.1/2
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಘನತೆಯ ಚರಿತ್ರೆ ಮತ್ತೆ ಮತ್ತೆ ಪ್ರಜ್ವಲಿಸುತಲೆಯಿಂದೆ ಇರುತ್ತದೆ.
ಟಿಪ್ಪು ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಳ್ಳು ಹೇಳಿದಷ್ಟು ಟಿಪ್ಪು ಹಾಗೂ ಟಿಪ್ಪುವಿನ ಸಂಬಂಧಪಟ್ಟ ಪ್ರತಿಯೊಂದರ ಮೌಲ್ಯ ಹೆಚ್ಚು ತಲೆ ಇರುತ್ತದೆ.
#ಟಿಪ್ಪು_ಸುಲ್ತಾನ್#TipuSultan#Sword#VijayMallya#Auction
ಮಾಶಾ ಅಲ್ಲಾ ಅಲ್ಹುಮ್ದುಲಿಲ್ಲಾ
@utkhader sir
ಪ್ರಜಾಪ್ರಭುತ್ವದ ದೇಗುಲಕ್ಕೆ
ಆಯ್ಕೆಯಾದ ಅಧ್ಯಕ್ಷರಿಗೆ ಅಭಿನಂದನೆಗಳು.
ನಿಮ್ಮ ಘನ ಕಾನೂನಿನ ಜ್ಞಾನ,
ಸುದೀರ್ಘ ಅನುಭವ ಮತ್ತು ಚತುರ ನಿರ್ವಹಣೆಯ ಸಾಮರ್ಥ್ಯ ಕರ್ನಾಟಕದ ವಿಧಾನಸೌಧವನ್ನು ಶ್ರೀಮಂತಗೊಳಿಸುವಲ್ಲಿ ಬಹಳ ದೂರ ಕೊಂಡೆಯಲ್ಲಿದೆ.
#speaker#UTKhader
ಕತ್ತಲು ಕೊನೆಗೊಳ್ಳುತ್ತದೆ ಸೂರ್ಯ ಉದಯಸುತ್ತಾನೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ ನಿಮ್ಮ ಹೋರಾಟ ನಿರಂತರವಾಗಿ ಇರಲಿ @hd_kumaraswamy ಕುಮಾರಣ್ಣ
ಅಧಿಕಾರದಲ್ಲಿದ್ದಾಗ MLA ಗಳು, ಸ್ಥಳೀಯ ಪಕ್ಷ ನಾಯಕರು ಪಕ್ಷಕ್ಕಾಗಿ ದುಡಿಯುವಂತರನ್ನು ನಿರ್ಲಕ್ಷಿಸಿದ್ದಾರೆ. ಈ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವುದರಲ್ಲಿ ,
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ @JanataDal_S ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ, ಸಮರ್ಪಣಾ ಮನೋಭಾವಕ್ಕೆ ನಾನು ಚಿರಋಣಿ. ಹಾಗೆಯೇ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಗೌರವಪೂರ್ಣ ನಮನಗಳು.
#ಮತದಾನ
ಕರುನಾಡ ಜನತೆಗೆ
#ಜೆಡಿಎಸ್ ಪರಿಹಾರ
ಕರ್ನಾಟಕದ ನನ್ನ ಪ್ರೀತಿಯ ಮುಸಲ್ಮಾನರೆ ತಪ್ಪದೆ ಜನತಾದಳ (ಜಾತ್ಯಾತೀತ) ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ
ಕರ್ನಾಟಕದ ಕನ್ನಡಿಗರ ನಮ್ಮ ಭವಿಷ್ಯ ನಮ್ಮ ಬೆರಳ ತುದಿಯಲ್ಲಿದೆ...
"Nobody helps when Muslim boys trouble our girls. Stop worrying about roads, street lights, sewage & water. We must be more concerned of our religion & culture. Whoever plants this venomous seed must be shown their place" - BJP's star campaigner KS Eshwarappa speaks at a sabha, with BS Yediyurappa sulking on the side
#KarnatakaElection2023